Home Powerfull Karunadu Powerfull Karunadu Powerfull Karunaduಇಬ್ಬರೂ ಪ್ರೀತಿಸಿ ಸಲಿಂಗ ವಿವಾಹವಾದ ಹುಡುಗಿಯರು, ಇನ್ನುಮುಂದೆ ಯುವಕರಿಗೆ ತೆಂಗಿನಕಾಯಿ ಚಿಪ್ಪೇ ಗತಿಯಾಯಿತು ಎಂದ ನೆಟ್ಟಿಗರುಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಲಿಂಗ ಜೋಡಿಗಳ ಬಗ್ಗೆ ಒಂದಲ್ಲಾ ಒಂದು ವಿಚಾರ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಗಂಡಿನ ಜೊತೆ ಗಂಡು, ಹೆಣ್ಣಿನ ಜೊತೆ ಹೆಣ್ಣು ಮದುವೆಗಳು ನಡೆಯುತ್ತಿವೆ. ಈ ಹಿಂದೆ ಸಲಿಂಗ ವಿವಾಹಕ್ಕೆ ಕಾನೂನಿನ ಮPowerfull Karunaduಮತ್ತೊಂದು ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ, ಮುಖ ಮೂತಿ ನೋಡದೆ ಉ ಗಿದ ಪ್ರೇಮಾಈಗಾಗಲೇ ವಿವಾದಗಳಿಂದಲೇ ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಹೇಳಿಕೆ ವಿವಾದ ಅಂತ ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು ಕ್ಷಮಿಸಿಬಿಡೋಣ ಅಂತ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ Powerfull Karunaduನನಗೆ ಯಾರು ಬಿಟ್ಟಿ ಸಲಹೆ ಕೊಡಬೇಡಿ, ಎರಡನೇ ಮದುವೆ ಬಗ್ಗೆ ಕಡ್ಡಿಮುರಿದ್ದಂತೆ ಮಾತನಾಡಿದ ಮೇಘನಾ ರಾಜ್ಕನ್ನಡ ಸಿನಿಮಾ ರಂಗದಲ್ಲಿ ಮೇಘನಾ ರಾಜ್ ಅವರು ದೊಡ್ಡ ಹವಾ ಎಬ್ಬಿಸಿದ್ದರು, ತಮ್ಮ ಮನೋಜ್ಞ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಕ್ವೀನ್ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದರು ನಟಿ ಮೇಘನಾ ರಾಜ್ ಅವರು. ಇಂತಹ ಸಮಯದಲ್ಲೇ, ಮೇಘPowerfull Karunaduಮದುವೆ ಹನಿಮೂನ್ ಮುಗಿಸಿ ಗಂಡನ ಜೊತೆ ರೀಲ್ಸ್ ಮಾಡಿದ ವೈಷ್ಣವಿ ಗೌಡಸೆಲೆಬ್ರಿಟಿಗಳು ಸಾಮಾನ್ಯವಾಗಿ ಮದುವೆ ಆದ್ಮೇಲೆ ವಿದೇಶಗಳಿಗೆ ಹನಿಮೂನ್ ಹೋಗೋದು ಕಾಮನ್. ಕಿರುತೆರೆ ಧಾರಾವಾಹಿ ಹಾಗೂ ಬಿಗ್ಬಾಸ್ ಖ್ಯಾತಿಯ ವೈಷ್ಣವಿ ಗೌಡ 2025ರ ಜೂನ್ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನುಕೂಲ್ ಮಿಶ್ರಾ ಜೊತೆ ಹಸೆPowerfull Karunaduನನ್ನ ಕೋಟಿ ಬೆಲೆಯ ಹೊಸ ಕಾರು ಅಪಘಾತವಾಗುವುದಕ್ಕೆ ಕಾರಣ ಅನ್ನ ಹೆಂಡತಿ, ಮೌನ ಮುರಿದ ಕಿಚ್ಚ ಸುದೀಪ್ನಟ ಕಿಚ್ಚ ಸುದೀಪ್ ಸಕಲಕಲಾವಲ್ಲಭ ಎನಿಸಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ತಮ್ಮ ಗಾಯನ, ನಿರೂಪಣೆಯಿಂದಲೂ ಮೋಡಿ ಮಾಡಿದ್ದಾರೆ. ಪಾಕ ಪ್ರವೀಣರು ಕೂಡ. ಇನ್ನು ಕ್ರಿಕೆಟ್ ಬಗ್ಗೆ ಒಲವು ಮಾತ್ರವಲ್ಲ, ರಾಜ್ ಕಪ್, ಸಿಸಿಎಲ್, ಕೆಸಿಸಿ ಟೂರ್ನಿಗಳಲ್Powerfull Karunaduಭಾವನಾ ಪ್ರೆಗ್ನೆನ್ಸಿ ಹಿಂದೆ ಇದ್ದವರು ಯಾ ರು, ಎಲ್ಲರ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ಭಾವನಾನಟಿ ಮತ್ತು ನೃತ್ಯಗಾರ್ತಿ ಭಾವನಾ ರಾಮಣ್ಣ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಾಯಿಯಾಗುವ ತಮ್ಮ ಆಳವಾದ ಬಯಕೆಯನ್ನು ಭಾವನಾ ರಾಮಣ್ಣ ಇದೀಗ ಪೂರೈಸಿಕೊಳ್ಳುತ್ತಿದ್ದಾರೆ. 40ರ ಹರೆಯದಲ್ಲಿ ಐವಿಎಫ್ ಮೂಲಕ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಮದುವPowerfull Karunaduಬ್ಯಾಂಗಲ್ ಬಂಗಾರಿ ಹಾಡಿಗೆ ಎದ್ದುಬಿದ್ದು ಡ್ಯಾನ್ಸ್ ಮಾಡಿದ ಸುಧಾರಾಣಿ, ಯುವರಾಜ್ ಕುಮಾರ್ ಫಿದಾಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಕಳೆದ ಕೆಲ ದಿನಗಳಿಂದಲೂ ಎಲ್ಲ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ಸಖತ್ ಆಗಿ ಸದ್ದು ಮಾಡುತ್ತಿದೆ. ಯುವರಾಜ್ಕುಮಾರ್-ಸಂಜನಾ ನಟಿಸಿರುವ ಈ ಹಾಡು ಬಿಡುಗಡೆ ಆದ 22 ದಿನಗಳಲ್ಲಿ 10 ಮಿಲಿಯನ್ ವೀಕPowerfull Karunaduನಾವು ಗೌಡ್ರು ಗೊತ್ತಲ್ಲ, ಏಕಾಏಕಿ ಜಾತಿ ವಿಚಾರ ತೆಗೆದು ಖಡಕ್ ವಾ ರ್ನಿಂಗ್ ಕೊಟ್ಟ ಯಶ್ ತಾಯಿಶ್ರೀರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಕೊತ್ತಲವಾಡಿ, ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕ ಮತ್ತು ಕಾವ್ಯ ಶೈವ ನಾಯಕಿಯಾಗಿ ನಟಿಸಿದ್ದಾರೆ. ಗೋಪಾಲ್ ಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ಅವಿನಾಶ್ Powerfull Karunadu40 ವರ್ಷದ ಭಾವನ ಗ ರ್ಭಿಣಿಯಾಗುದಕ್ಕೆ ಮುಖ್ಯ ಕಾರಣ ಯಾರು ಎಂದು ಹಂಚಿಕೊಂಡ ನ ಟಿ40 ವರ್ಷ ಕಳೆದ ಮೇಲೆ ಹೆಣ್ಣುಮಕ್ಕಳು ಗರ್ಭಧರಿಸುವುದು ತಾಯಿ-ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ ಎಂದು ವೈದ್ಯರೇ ಹೇಳುತ್ತಾರೆ. ಆರ್ಥಿಕವಾಗಿ ಸಬಲರಾಗಿರುವವರು, ಸೆಲೆಬ್ರಿಟಿಗಳು ಅನೇಕ ಸುರಕ್ಷತಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿPowerfull Karunaduಕಿರಣ್ ರಾಜ್ ಜೊತೆ ನಟಿಸಲು ಭವ್ಯಾ ಹಿಂದೇಟು, ವೀಕ್ಷಕರೆ ಮುಂದೆ ತಪ್ಪೊಪ್ಪಿಕೊಂಡ ಬಿಗ್ ಬಾಸ್ ಭವ್ಯ ಗೌಡಬಹು ನಿರೀಕ್ಷಿತ ಕರ್ಣ ಧಾರಾವಾಹಿ ಜುಲೈ 3ರಿಂದ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ ಎಂದು ಝೀ ಕನ್ನಡ ವಾಹಿನಿ ಘೋಷಿಸಿದೆ. ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಈ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಈ ಮೂಲಕ ಧಾರಾವಾಹಿ ಪ್ರಿಯರಿPowerfull Karunaduಪುರಿ ಜಗನ್ನಾಥ್ ದಲ್ಲಿ ಏನಾಗುತ್ತಿದೆ, ಕೋಟ್ಯಾಂತರ ಭಕ್ತರಿಗೆ ಮಹಾ ಸಂದೇಶ ಕೊಟ್ಟ ಜಗನ್ನಾಥಒಡಿಶಾದ ಪುರಿಯಲ್ಲಿ ನಡೆದ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಭಗವಾನ್ ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದ ನಂತರ 500ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವPowerfull Karunaduಅವಳಿ ಜವಳಿ ಮಕ್ಕಳಿಗೆ ಗರ್ಭಿಣಿಯಾದ ಭಾವನಾ, ಮದುವೆಯಾಗದೆ ಗಂಡನಿಲ್ಲದೆ ಚಮತ್ಕಾರ ಮಾಡಿದ ಕನ್ನಡದ ಏಕೈಕ ನಟಿಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ. ಭಾವನಾ ಈಗ ಆರು ತಿಂಗಳು ಗರ್ಭಿಣಿಯಾಗಿದ್ದು, ಅವಳಿ ಮಗು ಅಂತೆ. ಈ ಬಗ್ಗೆ ಸ್ವತಃ ಭಾವನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂPowerfull Karunaduಮದುವೆಯಾಗಿ ವರ್ಷ ಕಳೆಯಿತು ಇನ್ನೂ ಸಿಹಿಸುದ್ದಿ ಕೊಟ್ಟಿಲ್ಲ, ಗಂಡನ ಮುಂದೆಯೇ ಮೌನ ಮುರಿದ ಸಿರಿಕನ್ನಡ ಕಿರುತೆರೆಯಲ್ಲಿ ಹಲವಾರು ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನೆ ಗೆದ್ದಿರುವ ನಟಿ ಸಿರಿ. ಕಿರುತೆರೆ ಜೊತೆ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ಸಿರPowerfull Karunaduವಿನಯ್ ಜೊತೆ ಮೋಕ್ಷಿತಾ ಹಾ ಟ್ ರೊಮ್ಯಾಂಟಿಕ್ ನಟನೆ, ವೀಕ್ಷಕರೆ ಹಬ್ಬದೂಟ ಹಾಕಲು ಮುಂದಾದ ಜೋಡಿಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ, ಇವರಿಬ್ಬರು ಒಟ್ಟಾಗಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇPowerfull Karunaduಈಗ ಅವ್ನು ನನ್ನ ಮಗ ಅಲ್ಲ, ರಾಧಿಕಾ ಪಂಡಿತ್ ಗಂಡ ಎಂದು ಕುಟುಂಬ ಒಳ ಜಗಳ ಹೊರಹಾಕಿದ ಯಶ್ ತಾಯಿರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಇದೀಗ ನಿರ್ಮಾಪಕಿಯಾಗಿ ಮೊದಲ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಸ್ತಿದ್ದಾರೆ. ತಮ್ಮ ಮೊದಲ ಸಿನಿಮಾ ಕೊತ್ತಲವಾಡಿಯ ಬಿಡುಗಡೆಗಾಗಿ, ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ ಆಶೀರ್Powerfull Karunaduಸಿನಿಮಾ ಅವಕಾಶವಿಲ್ಲದೆ ಯೂಟ್ಯೂಬ್ ನಲ್ಲಿ ಅಡುಗೆ ವಿಡಿಯೋ ಮಾಡುತ್ತಿರುವ ಮೊನಾಲಿಸಾ2025ರ ಮಹಾ ಕುಂಭಮೇಳದಲ್ಲಿ ಹಾರಗಳನ್ನು ಮಾರಾಟ ಮಾಡುವ ಮೂಲಕ ಪ್ರಸಿದ್ಧಿಯಾದ ನೀಲಿ ಕಣ್ಣ ಸುಂದರಿ ಮೊನಾಲಿಸಾ ಭೋಂಸ್ಲೆ ಈಗ ಸೆಲೆಬ್ರಿಟಿಯಾಗಿದ್ದಾರೆ. ಜಾತ್ರೆಯ ಸಮಯದಲ್ಲಿಯೇ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದರು. ಇದೀಗ ಅವರು ಹೊಸ ರೂಪPowerfull Karunaduಕೇವಲ ರೀಲ್ಸ್ ಮಾಡಿನೇ ಮಜಾ ಮಾಡಬೇಕಿತ್ತು, ನಿಜ ಜೀವನದಲ್ಲಿ ಯಾವ ಸುಖನೂ ಸಿಕ್ಕಿಲ್ಲ ಎಂದ ಚಂದನ್ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒPowerfull KarunaduFactCheck:ನಾನು ಮದುವೆ ಮುಂಚೆನೇ ತಾ ಯಿಯಾಗಿದ್ದೆ, ಈ ವಿಚಾರ ವಿರಾಟ್ ಕೊಹ್ಲಿಗೆ ಹೇಳಿರಲಿಲ್ಲ; ಅನುಷ್ಕಾ ಶರ್ಮಾವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿ ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅನುಷ್ಕಾ ಈ ಹಿಂದೊಮ್ಮೆ ತಮ್ಮ ತಾಯ್ತನದ ಬಗ್ಗೆ ನೀಡಿರುವ ಹೇಳಿಕೆ Powerfull Karunaduಸೊಸೆ ಜೊತೆ ಯಶ್ ತಾಯಿಗೆ ಅಷ್ಟಕಷ್ಟೆ, ನನ್ನನ್ನು ಇಲ್ಲೇ ಬಿಟ್ಟು ಅವರು ಅಮೆರಿಕಾಗೆ ಹೋಗಿದ್ದಾರೆ ಎಂದ ಯಶ್ ತಾಯಿಈಗಾಗಲೇ ನಿಮಗೆಲ್ಲಾ ಗೊತ್ತಿರುವ ಹಾಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಯಶ್ ತನ್ನ ಪತ್ನಿಯೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ಇತ್ತ ಸ್ಯಾಂಡಲ್ವುಡ್ಗೆ ನಿರPowerfull Karunaduಮದುವೆಯಾದ ಬಳಿಕ ಮಗು ಇಲ್ಲ, ಜೀವನಕ್ಕೆ ಅರ್ಥ ಇಲ್ಲ, ಗಂಡನ ಜೊತೆ ಡಿ ವೋರ್ಸ್ ಗೆ ಕಾರಣ ಕೊಟ್ಟ ಪ್ರೇಮಾಬಹುಭಾಷಾ ನಟಿ ಪ್ರೇಮಾ ಕನ್ನಡದಲ್ಲಿ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಆಗೊಂದು ಈಗೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್ಕಾಸ್ಟ್ನಲ್ಲಿ ಪ್ರೇಮಾ ಭಾಗಿ ಆಗಿದ್ದರು. ತ JUST IN Sun,20 Apr 2025 FactCheck:ನನ್ನ ಮಗಳಿಗೆ Matrimonial Site ಅಲ್ಲಿ ಗಂಡು ಹುಡುಕಿದ್ದು, ಸ್ಪಷ್ಟತೆ ಕೊಟ್ಟ ವೈಷ್ಣವಿ ತಾಯಿMon,10 Jul 2023 ಸಿನಿಮಾದಲ್ಲಿ ಸೈ ಎನಿಸಿಕೊಂಡ ಕಿಚ್ಚ ಸುದೀಪ್, ಯಶಸ್ವಿ ಕ್ರಿಕೆಟರ್ ಆಗಿದ್ದು ಹೇಗೆ ಗೊತ್ತಾMon,10 Jul 2023 ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದುSat,8 Jul 2023 ಕ್ರಿಕೆಟ್ ಆಟಗಾರರಿಗೆ ಯಾಕೆ ಅಷ್ಟೊಂದು ಹಣ ನೀಡಲಾಗುತ್ತದೆ, ಕ್ರಿಕೆಟ್ ಜಗತ್ತಿಗೆ ಕಾಲಿಟ್ಟವರು ಶ್ರೀಮಂತರು ಆಗುವುದು ಹೇಗೆSat,8 Jul 2023 ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ Trending Sun,6 Jul 2025 ಇಬ್ಬರೂ ಪ್ರೀತಿಸಿ ಸಲಿಂಗ ವಿವಾಹವಾದ ಹುಡುಗಿಯರು, ಇನ್ನುಮುಂದೆ ಯುವಕರಿಗೆ ತೆಂಗಿನಕಾಯಿ ಚಿಪ್ಪೇ ಗತಿಯಾಯಿತು ಎಂದ ನೆಟ್ಟಿಗರುSun,6 Jul 2025 ಮತ್ತೊಂದು ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ, ಮುಖ ಮೂತಿ ನೋಡದೆ ಉ ಗಿದ ಪ್ರೇಮಾSun,6 Jul 2025 ನನಗೆ ಯಾರು ಬಿಟ್ಟಿ ಸಲಹೆ ಕೊಡಬೇಡಿ, ಎರಡನೇ ಮದುವೆ ಬಗ್ಗೆ ಕಡ್ಡಿಮುರಿದ್ದಂತೆ ಮಾತನಾಡಿದ ಮೇಘನಾ ರಾಜ್Sun,6 Jul 2025 ಮದುವೆ ಹನಿಮೂನ್ ಮುಗಿಸಿ ಗಂಡನ ಜೊತೆ ರೀಲ್ಸ್ ಮಾಡಿದ ವೈಷ್ಣವಿ ಗೌಡSat,5 Jul 2025 ನನ್ನ ಕೋಟಿ ಬೆಲೆಯ ಹೊಸ ಕಾರು ಅಪಘಾತವಾಗುವುದಕ್ಕೆ ಕಾರಣ ಅನ್ನ ಹೆಂಡತಿ, ಮೌನ ಮುರಿದ ಕಿಚ್ಚ ಸುದೀಪ್