2025 ರಾಜ್ಯದಲ್ಲಿ ಮಹಾದುರಂತ ನಡೆಯುತ್ತದೆ‌ ಕೋಡಿಶ್ರೀ, ವರ್ಷದ ಕೊನೆಯಲ್ಲೇ ನಿಜವಾಯಿತು

 
ಕರ್ನಾಟಕದ ಪವರ್ ಫುಲ್ ಸ್ವಾಮೀಜಿ ಕೋಡಿಶ್ರೀ ನುಡಿದ ಭವಿಷ್ಯ ಇದುವರೆಗೆ ಸುಳ್ಳಾಗಿಲ್ಲ, ಕೋಡು ಮಠದ ಸ್ವಾಮಿಗಳ ಮಾತು ಅಂದರೆ ಮಾತು. ಕಳೆದ ವರ್ಷ 2023ರ ಕೊನೆಯಲ್ಲಿ ಕೋಡಿಶೀ ಹೇಳಿದ ಭವಿಷ್ಯ‌ ಈ ವರ್ಷ ನಿಜವಾಗಿತ್ತು‌.
ಹೌದು, ಈ ವರ್ಷದ ಅತಿಯಾದ ಮಳೆಯಿಂದ ಹಲವು ಕಡೆ ಹಾನಿಯುಂಟಾಗಿತ್ತು. ಈ ಮಾತನ್ನು ಕಳೆದ ವರ್ಷ ಕೋಡಿಶೀಗಳು ಹೇಳಿಕೊಂಡಿದ್ದರು. ಆದರೆ ಇನ್ನು ಮುಂದಿನ ವರ್ಷ ಮತ್ತೆ ದೊಡ್ಡ ಗಂಡಾಂತರ ಇದೆ ಎಂದು ಸ್ವಾಮಿಗಳು ಭವಿಷ್ಯ ವಾಣಿ‌ ಹೇಳಿದ್ದಾರೆ. <a href=https://youtube.com/embed/bjHNWO1qWyc?autoplay=1&mute=1><img src=https://img.youtube.com/vi/bjHNWO1qWyc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, 2025ರಲ್ಲಿ ಅತಿಯಾದ ಬಿಸಿಲು ಹಾಗೂ ಮಳೆ ಇಲ್ಲದಿರುವ ಸಾಧ್ಯತೆ. ರೈತರಿಗೆ ಬೆಲೆ ನಷ್ಟ, ರಾಜ್ಯದಲ್ಲಿ ಬರಗಾಲ ವಾತಾವರಣ. ರಾಜಕೀಯದಲ್ಲಿ‌ ಮಹಾ ತಿರುವು.