65 ವರ್ಷದ ಮುದುಕನ ಕೈಹಿಡಿದ 30 ವರ್ಷದ ಚಂದುಳ್ಳಿ ಚೆಲುವೆ, ಈಕೆಯ ಸೌಂದರ್ಯಕ್ಕೆ ಮರುಳಾದ ಅಜ್ಜ

 

ಚಿಕ್ಕಬಳ್ಳಾಪುರ: ಸ್ನೇಹಿತರೆ ನಮಸ್ಕಾರ, ಬರೋಬ್ಬರಿ 65 ವರ್ಷದ ವೃದ್ಧನ ಕೈಹಿಡಿದ 30ರ ಚೆಲುವೆ. ಹೌದು, ಚಿಕ್ಕಬಳ್ಳಾಪುರದ ವೃದ್ಧನೊಬ್ಬ ಎರಡನೇ ಮದುವೆ ಮಾಡಿಕೊಂಡ ವಿಚಾರ ಇದೀಗ ರಾಜ್ಯಾದ್ಯಂತ ಬಾರಿ ಸುದ್ದಿಯಲ್ಲಿದೆ. 

30 ವರ್ಷದ ಯುವತಿ, 65 ವರ್ಷದ ಅಜ್ಜನ ಜೊತೆ ಮದುವೆ ಮಾಡಿಕೊಂಡು ಸಂಸಾರ ಮಾಡಲು ನಿರ್ಧರಿಸಿದ್ದಾಳೆ. ಚಿಕ್ಕಬಳ್ಳಾಪುರದ ಈ ನವ ದಂಪತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದಾರೆ. ಜೊತೆಗೆ ಈ ಇಬ್ಬರ ಜೋಡಿಯನ್ನು ನೋಡಿದವರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ.  <a href=https://youtube.com/embed/WoPNrqYRk-E?autoplay=1&mute=1><img src=https://img.youtube.com/vi/WoPNrqYRk-E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು 65 ವರ್ಷದ ಈ ವೃದ್ಧನಿಗೆ ಮೊದಲೇ ಮದುವೆಯಾಗಿತ್ತು. ಮೊದಲ ಹೆಂಡತಿ ಸಾವಿನ ಬಳಿಕ ಇದೀಗ ಎರಡನೇ ಮದುವೆ ಮಾಡಿಕೊಂಡಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.