ಆ ಕೆಲಸ ಮಾಡುವಾಗ 9ನೇ ತರಗತಿ ಯುವಕನಿಗೆ ಹೃ.ದಯಾಘಾತ, ಬೆಚ್ಚಿಬಿದ್ದ ಟೀಚರ್

 

ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಇನಾಮ ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ರಾಹುಲ್ ಕೋಲಕಾರ ಎನ್ನುವ 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಹುಲ್ಯಾಳ ಗ್ರಾಮದ ರಾಹುಲ್ ಇಲ್ಲಿನ ಶ್ರೀಗುರು ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಅರ್ಧವಾರ್ಷಿಕ ಪರೀಕ್ಷೆಗೆ ತೆರಳಿದ್ದ. ಪರೀಕ್ಷೆ ಬರೆಯುತ್ತಿದ್ದಾಗಲೇ ವಿದ್ಯಾರ್ಥಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.  <a href=https://youtube.com/embed/SdCi5tN3jKc?autoplay=1&mute=1><img src=https://img.youtube.com/vi/SdCi5tN3jKc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸಾಮಾನ್ಯವಾಗಿ 20 ಹಾಗೂ 30 ರ ಹರೆಯದವರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದು 2000-2016 ರ ನಡುವೆ, ಈ ಚಿಕ್ಕ ವಯಸ್ಸಿನ ಗುಂಪಿನಲ್ಲಿ ಹೃದಯಾಘಾತದ ಪ್ರಮಾಣವು ಪ್ರತಿ ವರ್ಷ 2% ರಷ್ಟು ಹೆಚ್ಚಾಗುತ್ತಿದೆ. 20 ಹಾಗೂ 30 ರ ಹರೆಯದಲ್ಲಿ ಹೃದಯಾಘಾತ ಹೊಂದಿರುವವರು ಹಿಂದಿನ ರೋಗಿಗಳಂತೆಯೇ ಅದೇ ಅಪಾಯಗಳನ್ನು ಹೊಂದಿರುತ್ತಾರೆ. 

ಒಮ್ಮೆ ಹೃದಯಾಘಾತ ಉಂಟಾದರೆ ವಯಸ್ಸನ್ನೂ ಲೆಕ್ಕಿಸದೇ ಈ ಕಾಯಿಲೆ ಎರಡನೇ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ಸಮಯದಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವುದು ಅಥವಾ ಸಾವು ಸಂಭವಿಸುತ್ತದೆ. ಇನ್ನು ಈ ಹುಡುಗನಿಗೆ ಮೊದಲಿನಿಂದಲೂ ಹೃದಯ ಸಂಬಂಧಿ ಕಾಯಿಲೆ ಇತ್ತೆಂದು ಅವರ ತಂದೆ ತಿಳಿಸಿದ್ದಾರೆ. ಇನ್ನು ಇವರ ಸಾವಿಗೆ ಮಕ್ಕಳು ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.