ಬಾಲಿವುಡ್ ಸುಂದರಿ ಜೊತೆ ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ; ಭುಗಿಲೆದ್ದ ಐಶ್ವರ್ಯ ರೈ ಕುಟುಂಬ

 
 ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನು ಸುದ್ದಿ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇದೀಗ ಇದರ ಮಧ್ಯೆ ಅಭಿಷೇಕ್‌ ಬಚ್ಚನ್‌ ನಿರ್ಮಿತ್‌ ಕೌರ್‌ ಅವರೊಂದಿಗೆ ಅಫೇರ್‌ ಹೊಂದಿರುವ ಕಾರಣ ಈ ಜೋಡಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೆ ಅಭಿಷೇಕ್‌ ಬಚ್ಚನ್‌ ಹಾಗೂ ನಿರ್ಮಿತ್‌ ಕೌರ್‌ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  
ಅಯ್ಯೋ... ಇದೇನಾಯ್ತು ಐಶ್ವರ್ಯ ರೈ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಸುದ್ದಿಯಿದು. ಹೌದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ನಿಮೃತ್‌  ಕೌರ್‌ ಇಬ್ಬರು ಡೇಟಿಂಗ್‌ ಮಡುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲಾತಣದಲ್ಲಿ ಬಿರುಗಾಳಿ ಎಬ್ಬಿಸಿದೆ.   ಸದ್ಯ ಈ ವಿಚಾರ ಕೇಳಿದ ನಂತರ ಅಭಿಮಾನಿಗಳು ಟಾಟಾ ಕಾರಿಗಾಗಿ ಲಾಂಭರ್ಗಿನಿಯನ್ನು ಪಾರ್ಕ್‌ ಅಭಿಷೇಕ್‌ ಬಚ್ಚನ್‌ ಪಾರ್ಕ್‌ ಮಾಡಿದ್ದಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.   
ಈ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ನಿಮೃತ್‌ ಕೌರ್‌ ಸಂದರ್ಶನದಲ್ಲಿ ಅಭೀಷೇಕ್‌ ಬಚ್ಚನ್‌ ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಮದುವೆ ಎಂಬುದು ಎಂದಿಗೂ ಶಾಶ್ವತವಲ್ಲ ಎಂದಿದ್ದಾರೆ, ಸದ್ಯ ಈ ಹೇಳಿಕೆ ಇವರಿಬ್ಬರ ಅಫೇರ್‌ ಸುದ್ದಿಗೆ ಮತ್ತಷ್ಟು ಪುಷ್ಠಿಯನ್ನು ಹೆಚ್ಚಿಸಿದೆ.ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಿಮೃತ್‌ ಕೌರ್‌ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿಯ ಹಲವಾರು ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  
ಅಭಿಷೇಕ್‌ ಬಚ್ಚನ್‌ ಹಾಗೂ ನಿಮೃತ್‌ ಕೌರ್‌ ಇಬ್ಬರೂ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.  ಅಷ್ಟಕ್ಕೂ ವೈರಲ್‌ ಆಗುತ್ತಿರುವ ಈ ಫೋಟೋಗಳು ಅಸಲಿಯಲ್ಲ, ನಕಲಿ. ಟ್ರೋಲ್‌ ಪೇಜ್‌ನವರೂ ಅಭಿಷೇಕ್ ಹಾಗೂ ನಿಮೃತ್‌ ಕೌರ್‌ ಅಫೇರ್‌ ಸುದ್ದಿ ವೈರಲ್‌ ಆದಾಗಿನಿಂದ ಇವರಿಬ್ಬರ ಫೋಟೋಗಳನ್ನು ಎಡಿಟ್‌ ಮಾಡಿ ವೈರಲ್‌ ಮಾಡುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.