ದುಗಾ೯ ಪೂಜೆಗೆ ಬ್ರಾ ಧರಿಸಿ ಬಂದ ನಟಿ ಪೂನಂ ಪಾಂಡೆ, ಸಾಲಾಗಿ ನಿಂತು ನೋಡಿದ ಯುವಕರು

 
 ಹಬ್ಬಗಳೆಂದರೆ ಸಂಭ್ರಮ ಸಡಗರ. ಕಳೆದ ಕೆಲ ದಿನಗಳಿಂದ ದೇಶದ ತುಂಬೆಲ್ಲಾ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲಿ ಮೈಸೂರು ದಸರೆಯ ಸಂಭ್ರಮವಿದ್ರೆ, ಭಾರತದ ಉತ್ತರ ಭಾಗದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ.
 ಮುಂಬೈನಲ್ಲಿಯೂ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದುರ್ಗಾದೇವಿಯ ದರ್ಶನ ಪಡೆಯಲು ಬಾಲಿವುಡ್ ತಾರೆಯರು ಆಗಮಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುತೇಕ ಎಲ್ಲಾ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ್ರೆ ಪೂನಂ ಪಾಂಡೆ ಮಾತ್ರ ತಮ್ಮದೇ ಸ್ಟೈಲ್‌ನಲ್ಲಿ ಬಂದಿದ್ದಾರೆ.
ಅಷ್ಟಕ್ಕೂ ದೇವಿಯ ದರ್ಶನ ಪಡೆಯಲು ಪೂನಂ ಪಾಂಡೆ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಲ್ಲಾದ್ರೂ ಮೈತುಂಬಾ ಬಟ್ಟೆ ಹಾಕಿಕೊಂಡು ಬರಬೇಕಿತ್ತು ಅಲ್ಲವಾ ಎಂದು ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಕೆಂಪು ಲೆಹೆಂದ ಧರಿಸಿ, ಮೇಲುಡಗೆಯಲ್ಲಿ ಕೇವಲ ಬ್ರಾ ಧರಿಸಿದ್ದು, ಸೈಡ್‌ನಲ್ಲಿ ದುಪ್ಪಟ್ಟಾ ಹಾಕಿಕೊಂಡಿದ್ದಾರೆ.  <a href=https://youtube.com/embed/pOuTWzPbcPg?autoplay=1&mute=1><img src=https://img.youtube.com/vi/pOuTWzPbcPg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದನ್ನು ಕಂಡು ಅಭಿಮಾನಿಗಳು ಈ ರೀತಿ ಬಟ್ಟೆ ಧರಿಸಿ ಬಂದೋರಿಗೆ ದೇವಿಯ ಪ್ರತಿಮೆ ಬಳಿ ಬಿಡುತ್ತಾರೆ. ಸಾಮಾನ್ಯ ಜನರಿಗೆ ದೂರದಿಂದಲೇ ಕಳುಹಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಪೂನಂ ಪಾಂಡೆ ತಮ್ಮ ಮಾದಕತೆಯಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ನಟಿ. ಇತ್ತೀಚೆಗೆ ತಾನು ಸತ್ತಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಹರಡಿ ಭಾರೀ ಟೀಕೆಗೆ ಒಳಗಾಗಿದ್ದರು. 
ಇಷ್ಟು ಮಾತ್ರವಲ್ಲದೇ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದಲೂ ಪೂನಂ ಪಾಂಡೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮಾತಾರಾಣಿ ದರ್ಶನಕ್ಕೆ ಇಡೀ ಬೆನ್ನು ಕಾಣುವಂತಹ ಡ್ರೆಸ್ ಧರಿಸಿ ಬಂದು ಟ್ರೋಲ್ ಆಗುತ್ತಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.