ತನ್ನ 40ನೇ ವಯಸ್ಸಿನಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟಿ ರಾಧಿಕಾ ಪಂಡಿತ್, ಸ್ವತಃ ಯಶ್ ಶಾ,ಕ್

 
ಹಹ

ಸ್ಯಾಂಡಲ್‌ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಅವರಿಗೆ ಮಾರ್ಚ್‌-7 ಸದಾ ಸ್ಪೆಷಲ್ ಆಗಿರುತ್ತದೆ. ಈ ದಿನ ಇವರ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆನೇ ಆಗುತ್ತದೆ. ಎಕೆಂದರೆ ಅವರ ಹುಟ್ಟು ಹಬ್ಬದ ದಿನ. ಹೌದು ರಾಧಿಕಾ ಪಂಡಿತ್ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮದೇ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ತಮ್ಮ ಜನ್ಮ ದಿನವನ್ನ ಅಭಿಮಾನಿಗಳ ಜೊತೇಗೆ ಸೆಲೆಬ್ರೇಟ್ ಮಾಡ್ತಾ ಬಂದಿದ್ದಾರೆ. 

ಹಾಗೆ ಜನ್ಮ ದಿನದಂದು ಮನೆಗೆ ಬರೋ ಫ್ಯಾನ್ಸ್ ಜೊತೆಗೆ ಫೋಟೋ ಸೆಷನ್ ಕೂಡ ಇರ್ತಾ ಇತ್ತು ನೋಡಿ.ರಾಧಿಕಾ ಪಂಡಿತ್ ಸಿನಿಮಾ ಜೀವನದಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾ ತುಂಬಾನೆ ಮಹತ್ವದ ಚಿತ್ರವೇ ಆಗಿದೆ. ಅದಕ್ಕೂ ಮೊದಲು ಬಂದ ಮೊಗ್ಗಿನ ಮನಸು ಚಿತ್ರವೂ ಕನ್ನಡಕ್ಕೆ ಒಬ್ಬ ಸಿಂಡ್ರೇಲಾರನ್ನ ಕೊಟ್ಟಿತ್ತು. ಅಷ್ಟು ವಿಶೇಷ ಅನಿಸೋ ಈ ಚಿತ್ರದಲ್ಲಿ ರಾಕಿ ಭಾಯ್ ಯಶ್ ಜೋಡಿ ಆಗಿದ್ದರು.

ಇನ್ನು ರಾಧಿಕಾ ಪಂಡಿತ್ 2008 ರಿಂದ 2019 ರ ವರೆಗೂ ಆ್ಯಕ್ಟೀವ್ ಆಗಿದ್ದಾರೆ. ಅಂದ್ರೆ ಸಿನಿಮಾಗಳನ್ನ ಮಾಡ್ತಾನೇ ಬಂದಿದ್ದಾರೆ. ಹಾಗೆ ಒಟ್ಟು ಸಿನಿಮಾಗಳ ಲೆಕ್ಕ 22 ಆಗುತ್ತದೆ. ಕೊನೆ ಕೊನೆಗೆ ಆದಿಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ್ಮೇಲೆ ಮೈ ಸಂಟ್ ಅನ್ನುವ ಸಿನಿಮಾ ಮೂಲಕ ಮಲೆಯಾಳಂ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. <a href=https://youtube.com/embed/fQinlCA2kxs?autoplay=1&mute=1><img src=https://img.youtube.com/vi/fQinlCA2kxs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ರಾಧಿಕಾ ಪಂಡಿತ್ ಮಾರ್ಚ್-7 ರಂದು ತಮ್ಮ ಜನ್ಮ ದಿನ ಸೆಲೆಬ್ರೇಟ್ ಮಾಡುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬರ್ತ್‌ ಡೇ ಸೆಲೆಬ್ರೇಷನ್ ಇದ್ದೇ ಇರುತ್ತದೆ. ಆದರೆ ಅದು ಹೇಗಿರುತ್ತದೆ ಅನ್ನೋದನ್ನ ರಾಧಿಕಾ ಹೇಳಿಕೊಂಡಿಲ್ಲ ನೋಡಿ. ಈಗ ನಟಿ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ರಾಧಿಕಾ ಪಂಡಿತ್ ಸದ್ಯ ರಾಕಿ ಭಾಯ್‌ ಯಶ್‌ಗೆ ಸಿನಿ ಜರ್ನಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾ ಮೂಲಕ ಒಂದು ಪ್ರೊಡಕ್ಷನ್ ಹೌಸ್ ಕೂಡ ಶುರು ಆಗಿದೆ. ಈ ಸಂಸ್ಥೆಗೂ ತಮ್ಮದೇ ಆದ ಒಂದು ಸಪೋರ್ಟ್ ಕೊಡ್ತಿದ್ದಾರೆ ಅಂತಲೇ ಹೇಳಬಹುದು.ರಾಧಿಕಾ ಪಂಡಿತ್ ಫ್ಯಾನ್ಸ್ ಇವರ ಕಮ್‌ಬ್ಯಾಕ್‌ ಕಾಯುತ್ತಿದ್ದಾರೆ ಹಾಗಾಗಿ ಆದಷ್ಟು ಬೇಗ ಎಂದು ಸಿಹಿ ಸುದ್ದಿ ನೀಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.