'ಮದುವೆಯಾದ ಬಳಿಕ ಆ ಕೆಲಸ ಮಾಡಿ ಮಾಡಿ ಅಭ್ಯಾಸವಾಗಿ‌ ಬಿಟ್ಟಿದೆ' ಅದಿತಿ ಪ್ರಭುದೇವ

 

ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮಕ್ಕೆ ನಟಿ ಅದಿತಿ ಪ್ರಭುದೇವ ಅವರು ತನ್ನ ಪತಿ ಯಶಸ್‌ ಪಟ್ಲ ಜತೆಗೆ ಆಗಮಿಸಿದ್ದರು. ವೇದಿಕೆಯಲ್ಲಿ ಅನುಶ್ರೀ ಅವರು ಯಶಸ್‌ ಮತ್ತು ಅದಿತಿ ಪರಿಚಯ ಮಾಡಿದರು. ಕಳೆದ ವರ್ಷ ನಟಿ ಅದಿತಿ ಪ್ರಭುದೇವ್‌ ಮತ್ತು ಉದ್ಯಮಿ ಯಶಸ್‌ ಪಟ್ಲ ವಿವಾಹ ನಡೆದಿತ್ತು.

ಹೌದು ಇದರ ಬೆನ್ನಲ್ಲೇ ಇದೀಗ ಮದುವೆಯ ಕೆಲ ದಿನಗಳ ನಂತರ ನಡೆದ ಸಂದರ್ಶನ ಒಂದರಲ್ಲಿ ನಟಿ ಅದಿತಿ ಮಾತನಾಡಿದ ಮಾತು ವೈರಲ್ ಆಗ್ತಿದೆ. ಹೌದು ಸಿನೆಮಾ ಇಂಡಸ್ಟ್ರಿ ಅಲ್ಲಿ ಒಳ್ಳೆಯ ಹೆಸರು ಹಾಗೂ ಉತ್ತಮ ಡಿಮಾಂಡ್ ಇರುವಾಗಲೇ ಅದಿತಿ ಮದುವೆ ಆಗಿ ಸಂಸಾರ ಆರಂಭಿಸಿದ್ದರು. <a href=https://youtube.com/embed/48zbG0TC-aA?autoplay=1&mute=1><img src=https://img.youtube.com/vi/48zbG0TC-aA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಳೆದ ವರ್ಷ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್‌ ಪಟ್ಲ ಅವರಿಗೆ ವಿವಾಹವಾಗಿತ್ತು. ಯಶಸ್‌ ಅವರು ಮಡಿಕೇರಿಯ ಉದ್ಯಮಿ. ಇವರ ವಿವಾಹ ಸಾಕಷ್ಟು ಜನರಿಗೆ ಅಚ್ಚರಿ ಉಂಟು ಮಾಡಿತ್ತು. ನನಗೆ ಹಕ್ಕಿಗಳು, ಪ್ರಾಣಿಗಳು, ಮನೆಯ ವಾತಾವರಣ ಮತ್ತು ಯಶಸ್‌ ಇಷ್ಟ. ಇವರು ಕೂರ್ಗ್‌ನ ಪಟ್ಲದವರು. ಕಾಫಿ ಉದ್ಯಮಿ. ಅವರಿಗೂ ಕುಟುಂಬ, ಭಾವನೆ, ಪ್ರಾಣಿ ಇಷ್ಟ ಎಂದು ಅದಿತಿ ಹೇಳಿದ್ದರು.

ಅದರಂತೆ ಸಂದರ್ಶನ ಒಂದರಲ್ಲಿ ನನಗೆ ಈಗ ಸಧ್ಯ ಬಿಟ್ಟಿರಲು ಸಾಧ್ಯವಿಲ್ಲ ಅಂದರೆ ಅದು ನನ್ನ ಪತಿಯನ್ನ ಎಂದು ನಗೆ ಮೂಡಿಸಿದ್ದರು. ಹೌದು ಈಗಲೂ ಕಚ್ಚುವುದು, ಪರಚುವುದು, ಹಾರುವುದು ಎಲ್ಲವೂ ಅದಿತಿ ಪ್ರಭುದೇವ್ ಅವರಿಗೆ ಸಂತೋಷ ನೀಡುವ ಕಾರ್ಯವಾಗಿದೆ ಎಂದು ಅವರೆ ಹೇಳಿಕೊಂಡಿದ್ದಾರೆ.