ಹೊಸ ಮನೆಯ ಬೆನ್ನಲ್ಲೇ ಮತ್ತೊಂದು ಶುಭ ಸುದ್ದಿ ಕೊಟ್ಟ ಅನುಪಮಾ ಗೌಡ, ಇವನೇ ನನ್ನ ಹುಡುಗ

 
 ಕನ್ನಡದ ನಟಿ-ನಿರೂಪಕಿ ಅನುಪಮಾ ಗೌಡ ಹೊಸ ಮನೆ ಕಟ್ಟಿಸಿದ್ದಾರೆ. ಅದಕ್ಕೆ ನಮ್ಮನೆ ಅನ್ನುವ ಚೆಂದದ ಹೆಸರು ಕೂಡ ಇಟ್ಟಿದ್ದಾರೆ. ಈ ಮೂಲಕ ಬಹು ದಿನಗಳ ಕನಸು ಈಡೇರಿಸಿಕೊಂಡಿದ್ದಾರೆ. ಇಲ್ಲಿವರೆಗೂ ಬಾಡಿಗೆ ಮನೆಯಲ್ಲಿಯೆ ಇದ್ದ ನಿರೂಪಕಿ ಅನುಪಮಾ ಗೌಡ , ಇದೀಗ ನಮ್ಮನೆಗೆ ಕಾಲಿಟ್ಟಿದ್ದಾರೆ.
ನಿರೂಪಕಿ ಅನುಪಮಾ ಗೌಡ ಸಿನಿಮಾಗಳಲ್ಲಿ ಹೆಚ್ಚು ಮಿಂಚಿಲ್ಲ ಬಿಡಿ. ನಿರೂಪಣೆಯಲ್ಲಿಯೇ ಯಶಸ್ಸುಗಳಿಸಿರೋ ಅನುಪಮಾ ಗೌಡ ಇದೀಗ ಸ್ವಂತ ಮನೆ ಕಟ್ಟಿಸಿದ್ದಾರೆ. ಮನೆ ಕಟ್ಟಿಸಿದ್ಮೇಲೆ ಗೃಹಪ್ರವೇಶ ಕೂಡ ಮಾಡ್ಬೇಕು ಅಲ್ವೇ ಹಾಗಾಗಿ ಯಾರ ಸಪೋರ್ಟ್ ಕೂಡ ಇಲ್ಲದೆ ಅದನ್ನು ಅದ್ದೂರಿಯಾಗಿಯೆ ಮಾಡಿದ್ದಾರೆ.ನಮ್ಮನೆ ಗೃಹಪ್ರವೇಶಕ್ಕೆ ಬಿಗ್ ಬಾಸ್ ಗೆಳೆತಿಯರನ್ನ ಇನ್ವೈಟ್ ಮಾಡಿದ್ದಾರೆ.
https://www.youtube.com/live/ckg1ESrvMHM?si=nCFz8e5h6tIa8L0h
 ಇದೇ ದೊಡ್ಮನೆಯ ಗೆಳೆಯರನ್ನು ಕರೆದಿದ್ದಾರೆ. ಗೆಳತಿಯ ಈ ಒಂದು ಸಾಧನೆಯನ್ನ ಎಲ್ಲರೂ ಕೊಂಡಾಡಿದ್ದಾರೆ. ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲೂ ಗೃಹ ಪ್ರವೇಶದ ಫೋಟೋಗಳನ್ನ ಹಾಕಿದ್ದಾರೆ.ಲಕ್ಷ್ಮಿಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ನೇಹಾ ಗೌಡ, ನಮ್ರತಾ ಗೌಡ, ಡ್ಯಾನ್ಸರ್ ಕಿಶನ್ ಇವರೆಲ್ಲ ಅನುಪಮಾ ಗೌಡ ಮನೆಯ ಗೃಹಪ್ರವೇಶಕ್ಕೆ ಬಂದಿದ್ದಾರೆ. ಬಂದ್ಮೇಲೆ ಒಂದಷ್ಟು ಒಂದು ಕಳೆದಿದ್ದಾರೆ. ಹಾಗೇನೆ ಮನೆಯನ್ನ ನೋಡಿ ಖುಷಿಪಟ್ಟಿದ್ದಾರೆ.
ಅನುಪಮಾ ಗೌಡ ಒಳ್ಳೆ ಒಳ್ಳೆ ಕಾರ್ಯಕ್ರಮಗಳನ್ನ ನಿರೂಪಿಸಿದ್ದಾರೆ. ಗಿಚ್ಚಿಗಿಲಿಗಿಲಿ, ನಮ್ಮಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಅನುಬಂಧ ಅವಾರ್ಡ್ಸ್ ಹೀಗೆ ಈ ಎಲ್ಲ ಕಾರ್ಯಕ್ರಮಗಳನ್ನ ನಿರೂಪಿಸಿದ್ದಾರೆ ಅಂತಲೇ ಹೇಳಬಹುದು. ಇನ್ನು ಆದಷ್ಟು ಬೇಗ ಮದುವೆ ಸುದ್ದಿ ಕೂಡ ಹೊರಬೀಳಲಿದೆ ಎನ್ನಲಾಗುತ್ತಿದೆ. ಅವರ ಗೆಳೆಯನನ್ನೇ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.