ಆಂಕರ್ ಅನುಶ್ರೀ ವಿರುದ್ಧ ಕೇಳಿ ಬಂತು ಆರೋಪ; ಕನ್ನಡಿಗರಿಗೆ ಕ ಹಿಸುದ್ದಿ
Mar 18, 2025, 06:41 IST

ನಿರೂಪಣೆ ಅಂದ ತಕ್ಷಣ ನೆನಪಿಗೆ ಬರೋದೇ ಅನುಶ್ರೀ ಅವರು.ಆಂಕರ್ ಅನುಶ್ರೀ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ಸಾಕಷ್ಟು ದೊಡ್ಡ ಹೆಸರು ಮಾಡಿದ್ದಾರೆ. ಆಂಕರ್ ಅನುಶ್ರೀ ಅವರ ನಿರೂಪಣೆಗಾಗಿ ಆಯೋಜಕರು ಲೈನ್‌ನಲ್ಲಿ ನಿಂತು ಕಾಯುವ ಪರಿಸ್ಥಿತಿ ಇದೆ. ಆಂಕರ್ ಅನುಶ್ರೀ ಅವರು ಆಂಕರಿಂಗ್ ಮಾಡ್ತಾರೆ ಅಂದ್ರೆ ಅಲ್ಲಿ ಲಕ್ಷ ಲಕ್ಷ ಜನರು ಓಡೋಡಿ ಬರ್ತಾರೆ, ಹಾಗೇ ಆಂಕರ್ ಅನುಶ್ರೀ ಅವರ ಕಾರ್ಯಕ್ರಮ ನೋಡ್ತಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪವೊಂದು ಕೇಳಿ ಬಂದಿದೆ.
ಆಂಕರ್ ಅನುಶ್ರೀ ಅಂದ್ರೆ ಸೂಪರ್ ಸ್ಟಾರ್ ಅಂತಾ ಅವರ ಅಭಿಮಾನಿಗಳು ಹೇಳುತ್ತಾರೆ. ಯಾಕೆ ಅಂದ್ರೆ ಆಂಕರ್ ಅನುಶ್ರೀ ಅವರಿಗೆ ಇರುವ ಬೆಂಬಲಿಗರು, ಆಂಕರ್ ಅನುಶ್ರೀ ಅವರ ನಿರೂಪಣೆ ಬಗ್ಗೆ ಹೆಮ್ಮೆ ಪಡುವ ಜನರು ಲೆಕ್ಕಕ್ಕೆ ಸಿಗದಷ್ಟು ಇದ್ದಾರೆ. ಇನ್ನು ಟಿವಿ ಚಾನಲ್ ವಿಚಾರಕ್ಕೆ ಬಂದರೆ ಆಂಕರ್ ಅನುಶ್ರೀ ಅವರು ತಲೆಮಾರುಗಳಿಂದಲೂ ಜೀ ಕನ್ನಡ ಕಾರ್ಯಕ್ರಮಗಳನ್ನ ನಿರೂಪಣೆ ಮಾಡುತ್ತಿದ್ದಾರೆ. ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಮಾತನ್ನ ಟಿವಿ ವಲಯದಲ್ಲಿ ಹೇಳ್ತಾರೆ.
ಹೌದು, ಆಂಕರ್ ಅನುಶ್ರೀ ಕೆಲವು ವರ್ಷಗಳ ಹಿಂದೆ ಡ್ರಗ್ಸ್ ಸೇವನೆ ಆರೋಪ ಎದುರಿಸಿದ್ದರು. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಹಲವು ನಟ & ನಟಿಯರು ಲಾಕ್ ಆಗಿದ್ದರು. ಅಲ್ಲದೆ, ಇನ್ನೂ ದೊಡ್ಡ ದೊಡ್ಡ ನಟಿಯರು ಜೈಲಿಗೆ ಹೋಗಿ ಮುದ್ದೆ ಮುರಿದು ಬಂದಿದ್ದರು. ಹೀಗೆ ದೊಡ್ಡ ಸಂಕಷ್ಟ ಅನುಭವಿಸಿ ಕನ್ನಡ ಸಿನಿಮಾ ರಂಗದ ಮಾನ ಮರ್ಯಾದಿ ಕೂಡ ಹಾಳು ಮಾಡಿದ್ದರು ಕೆಲವು ಕನ್ನಡ ಸಿನಿಮಾ ನಟಿಯರು & ನಟರು ಎಂಬ ಆರೋಪ ಇತ್ತು.
ಹಾಗೇ ಇದೇ ಡ್ರಗ್ಸ್ ಕೇಸ್ ಬೆನ್ನು ಹತ್ತಿದ್ದ ಪೊಲೀಸರಿಗೆ ಆಂಕರ್ ಅನುಶ್ರೀ ಅವರ ವಿರುದ್ಧ ಕೂಡ ಆರೋಪ ಕೇಳಿಬಂದು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. 2021ರ ಸಮಯದಲ್ಲಿ ಈ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿ, ಆಂಕರ್ ಅನುಶ್ರೀ ವಿರುದ್ಧ ಸ್ಫೋಟಕ ಆರೋಪ ಕೇಳಿ ಬಂದಿತ್ತು. ಅಲ್ಲದೆ ವಿಚಾರಣೆ ಕೂಡ ನಡೆದಿತ್ತು. ಇದೀಗ ಅದೇ ವಿಚಾರ ಮುಂದೆ ಇಟ್ಟುಕೊಂಡು, ಈ ಸಮಯದಲ್ಲಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಂಕರ್ ಅನುಶ್ರೀ ಅವರ ಘಟನೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ & ಟ್ರೋಲ್ ಮಾಡಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.