ವೇದಿಕೆಯಲ್ಲಿ ಜಗಳವಾಡಿಕೊಂಡ ಐಶ್ವರ್ಯ ರೈ ಹಾಗೂ ಅಭಿಷೇಕ್, ಅಮಿತಾಭ್ ಬಚ್ಚನ್ ಗರಂ
Nov 17, 2024, 12:12 IST
ಅಭಿಷೇಕ್ ಹಾಗೂ ಐಶ್ವರ್ಯ ರೈ.. ಸದ್ಯ ಬಿಟೌನ್ ನಲ್ಲಿ ಇವರದ್ದೇ ಸುದ್ದಿ.. ಐಶ್, ಅಭಿ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ.. ಇವರಿಬ್ಬರು ಆದಷ್ಟು ಬೇಗ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಅನ್ನೋ ಗಾಸಿಪ್ ಹರಿದಾಡುತ್ತಾ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಆದ್ರೆ ಇಷ್ಟೆಲ್ಲಾ ಗಾಸಿಪ್ ಹರಿದಾಡ್ತಾ ಇದ್ರೂ ಈ ದಂಪತಿ ಮಾತ್ರ ಒಂಚೂರು ತಲೆಕೆಡಿಸಿಕೊಂಡಿಲ್ಲ.. ತಾವಾಯ್ತು ತಮ್ಮ ಕೆಲ್ಸ ಆಯ್ತು ಅಂತಾ ಇದ್ದಾರೆ.. ಕಳೆದ ಕೆಲ ದಿನಗಳ ಹಿಂದೆ ಅಭಿ ಬೇರೆ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡಿತ್ತು..
ಇದೀಗ ಜಯ ಬಚ್ಚನ್ ಅವರ ಖಡಕ್ ರೂಲ್ಸ್ ಕೂಡ ಚರ್ಚೆಯಲ್ಲಿದೆ.ಅಷ್ಟೇ ಅಲ್ಲ ಅಭಿಷೇಕ್ ವಿಡಿಯೋವೊಂದು ಕೂಡ ವೈರಲ್ ಆಗ್ತಿದೆ.ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆ ಬೇರೆಯಾಗಿದ್ದಾರೆ.ಆದಷ್ಟು ಬೇಗ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಅನ್ನೋ ಸುದ್ದಿ ಜೋರಾಗೇ ಸದ್ದು ಮಾಡ್ತಾ ಇದೆ.. ಇದಕ್ಕೆ ಪುಷ್ಠಿ ನೀಡುವಂತೆ ಬಚ್ಚನ್ ಫ್ಯಾಮಿಲಿ ನಡೆ ಕೂಡ ಇದೆ.ಬಚ್ಚನ್ ಫ್ಯಾಮಿಲಿ ಜೊತೆ ಐಶ್ ಹಾಗೂ ಆರಾಧ್ಯ ಎಲ್ಲೂ ಕಾಣಿಸಿಕೊಳ್ತಿಲ್ಲ.
ಇತ್ತ ಅಭಿಷೇಕ್ ಕೂಡ ಹೆಂಡ್ತಿ ಬಗ್ಗೆ ಎಲ್ಲೂ ಮಾತನಾಡಲ್ಲ.. ಅತ್ತೆ ಮಾವ ಕೂಡ ಸೊಸೆ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ.. ಇವೆಲ್ಲವೂ ಅಭಿಮಾನಿಗಳಿಗೆ ಮಾತ್ರ ಭಾರಿ ತಲೆನೋವು ತಂದಿದೆ.. ಆದ್ರೆ ಐಶ್ ಆಗ್ಲಿ, ಬಚ್ಚನ್ ಫ್ಯಾಮಿಲಿ ಆಗ್ಲಿ ಡಿವೋರ್ಸ್ ಬಗ್ಗೆ ಆಗ್ಲೀ. ಹರಿದಾಡ್ತಿರೋ ಸುದ್ದಿ ಬಗ್ಗೆ ಆಗ್ಲೀ ಸ್ಪಷ್ಟನೆ ನೀಡ್ತಾ ಇಲ್ಲ.. ಇದೀಗ ಫ್ಯಾನ್ಸ್ ಮಾತ್ರ ಕೆಲ ವಿಡಿಯೋಗಳನ್ನ ಇಟ್ಟುಕೊಂಡು ಅವರದ್ದೇ ಆಂಗಲ್ ನಲ್ಲಿ ಚರ್ಚೆ ಮಾಡ್ತಾ ಇದ್ದಾರೆ.ಇದೀಗ ಅಭಿಷೇಕ್ ನಡೆಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.
<a href=https://youtube.com/embed/9juuY_2lXGA?autoplay=1&mute=1><img src=https://img.youtube.com/vi/9juuY_2lXGA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಭಿಷೇಕ್ ಹಾಗೂ ಐಶ್ವರ್ಯ ದೂರ ದೂರ ಆಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದ್ದಂತೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ, ಬಚ್ಚನ್ ಕುಟುಂಬದವರ ಹಳೆಯ ಸಂದರ್ಶನಗಳು ಕೂಡ ಬಹಳಷ್ಟು ಸುದ್ದಿ ಮಾಡುತ್ತಿವೆ. ಈ ಜೋಡಿಯ ಹಳೆಯ ಹೇಳಿಕೆಗಳೂ ಚರ್ಚೆಯಲ್ಲಿವೆ. ಇದೀಗ ಅಭಿಷೇಕ್ ನಡೆಯ ವಿಡಿಯೋವೊಂದು ಭಾರಿ ಸದ್ದು ಮಾಡ್ತಾ ಇದೆ.ವೈರಲ್ ಆದ ವಿಡಿಯೋದಲ್ಲಿ ಒಂದು ಪ್ರೋಗ್ರಾಂ ನಲ್ಲಿ ಅಭಿ ಜೊತೆ ಐಶ್ ಫೋಟೋ ತೆಗೆದುಕೊಳ್ಳಲು ನಿಲ್ತಾರೆ. ಐಶ್ ಚೆನ್ನಾಗಿ ಪೋಸ್ ಕೊಡ್ತಾ ಇದ್ರೆ.ಅಭಿ ಮಾತ್ರ ಪಬ್ಲಿಕ್ ನಲ್ಲೇ ಮುನಿಸಿಕೊಂಡು ಹೋಗಿದ್ದಾರೆ.
ಆದ್ರೆ ಮತ್ತೊಂದು ಸಂದರ್ಶನದ ವೇಳೆ ಅಭಿ ಹಾಗೂ ನಿಮ್ರತ್ ಕೌರ್ ಒಟ್ಟಿಗೆ ಕಾಣಿಸಿಕೊಂಡಿದ್ರು.ಈ ವೇಳೆ ಕೊಟ್ಯಾಂತರ ಜನರ ಎದುರು, ದೂರದಲ್ಲಿ ಸೋಫಾದ ಮೇಲೆ ಕುಂತಿದ್ದ ಅಭಿಷೇಕ್ ನಿಮೃತ್ ಕೌರ್ ಅವರ ಪಕ್ಕಕ್ಕೆ ಸರಿದು ಅವರಿಗೆ ಅಂಟಿಕೊಂಡು ಕೂರುತ್ತಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ನಂತರ ಫ್ಯಾನ್ಸ್ ಅಭಿಷೇಕ್ ಬಚ್ಚನ್ ಅವರ ಮೇಲೆ ಫುಲ್ ಗರಂ ಆಗಿದ್ದಾರೆ.
ಅಭಿಷೇಕ್ ವಿರುದ್ಧ ಐಶ್ ಅಭಿಮಾನಿಗಳು ಬಾಯಿಗೆ ಬಂದಂತೆ ಬೈತಾ ಇದ್ದಾರೆ.ಇಂತವರ ಜೊತೆ ಇನ್ನೂ ನೀವು ಯಾಕೆ ಇದ್ದೀರ ಅಂತಾ ಹೇಳ್ತಾ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.