ಚಿತ್ರರಂಗಕ್ಕೆ ನುಂಗಲಾರದ ನಷ್ಟ, ಇಂದು ಬೆಳಗ್ಗೆ ಮೇರು ನಟ ಕೊನೆಯುಸಿರು
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಸಾಕಷ್ಟು ಸಾವು ನೋವು ಕಂಡುಬರುತ್ತಿದೆ. ಹೌದು, ಕಳೆದ ಒಂದು ವರ್ಷಗಳ ಹಿಂದೆ ಕನ್ನಡದ ಸೂಪರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ರವರ ಸಾವಿನ ಬಳಿಕ ಇಡೀ ಕರುನಾಡು ಕಂಗಾಲಾಗಿದೆ.
ಇತ್ತೀಚಿನ ನಟರು ಸ್ಟಾರ್ ವಾರ್ ವಿಚಾರಕ್ಕೆ ದಿನಪೂರ್ತಿ ಜಿಮ್ ವರ್ಕೌಟ್ ಮೂಲಕ ದೇಹ ದಂಡನೆ ಮಾಡುತ್ತಾರೆ. ಆದರೆ ಕೆಲ ನಟರಿಗೆ ಇಂತಹ ಜಿಮ್ ವರ್ಕೌಟ್ ತಮ್ಮ ಪಾಣಕ್ಕೆ ಆಪತ್ತು ತರುತ್ತದೆ. ಹೌದು, ಅತಿಯಾದ ಜಿಮ್ ವರ್ಕೌಟ್ ಹೃದಯ ಕಾಯಿಲೆಗೆ ದೊಡ್ಡ ಹೊಡೆತ ಬೀಳುತ್ತದೆ.
ಇದೀಗ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ದೇಹ ದಂಡನೆ ಅನ್ನೋದು ಸಹಜವಾಗಿ ಬಿಟ್ಟಿದೆ ಹಾಗಾಗಿ ಸಿನಿಮ ನಟರು ಕೆಲ ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇನ್ನು ಹಿಂದಿ ಚಿತ್ರರಂಗದ ಮೇರು ಕಲಾವಿದ ಚಂದ್ರಶೇಖರ್ ರವರು ನಿನ್ನೆಯಷ್ಟೆ ನಿಧನರಾಗಿದ್ದಾರೆ. ನೂರಾರು ಹಿಂದಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಇದೀಗ ವಯೋಸಹಜ ಸಾವನ್ನಪ್ಪಿದ್ದಾರೆ.
ಇಡೀ ಹಿಂದಿ ಚಿತ್ರರಂಗದಲ್ಲಿ ಇದೀಗ ಸೂತಕದ ವಾತಾವರಣ ಉಂಟಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.