ಚಂದನ್ ಡಿವೋರ್ಸ್ ಬಳಿಕ ನಿವೇದಿತಾ ನೋವನ್ನು ನೋಡಿ ಕ ಣ್ಣೀರಿಟ್ಟ ಅನುಪಮಾ ನಿವೇದಿತಾ
Apr 5, 2025, 17:04 IST

ನಿವೇದಿತಾ ಗೌಡ, ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಜೊತೆಗೆ ಫೇಮಸ್ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಜೀವನದಲ್ಲಿ ಏರಿಳಿತಗಳನ್ನು ಕಂಡಿರುವ ಚೆಲುವೆ, ವೇದಿಕೆಯೊಂದರಲ್ಲಿ ತಮ್ಮ ನೋವಿನ ಕಥೆ ಬಿಚ್ಚಿಟ್ಟಿದ್ದಾರೆ. ಇದನ್ನು ತಿಳಿದು ಉಳಿದ ಸ್ಪರ್ಧಿಗಳೂ ಮರುಗಿದ್ದಾರೆ. ಕಾರ್ಯಕ್ರಮದ ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗೋದು ಸುಲಭದ ಮಾತಲ್ಲ. ಜನಪ್ರಿಯತೆ ಸಂಪಾದಿಸುವ ಮುನ್ನ ಟೀಕೆಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಫ್ಯಾನ್ಸ್ ಪ್ರೀತಿ - ವಿಶ್ವಾಸ, ಮೆಚ್ಚುಗೆ ಜೊತೆ ಜೊತೆಗೆ ವಿರೋಧಿಗಳ ಟ್ರೋಲ್ಗಳನ್ನೂ ಎದುರಿಸಬೇಕಾಗುತ್ತದೆ. ಒಂದಿಷ್ಟು ಟೀಕೆ ಟಿಪ್ಪಣಿಗಳ ನಂತರವೇ ಸೋಷಿಯಲ್ ಮೀಡಿಯಾ ಸ್ಟಾರ್ ಅನ್ನೋ ಪಟ್ಟ ಸಿಗೋದು. ಹೀಗೆ ಕನ್ನಡದಲ್ಲಿ ಗಮನ ಸೆಳೆದಿರುವ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಿವೇದಿತಾ ಗೌಡ ಅವರು ತಮ್ಮ ವೈಯಕ್ತಿಕ ಜೀವನದಿಂದಾಗಿ ಒಂದಿಷ್ಟು ಟೀಕೆಗೆ ಗುರಿಯಾಗಿದ್ದಾರೆ.
<a href=https://youtube.com/embed/cLJx8A1oZPw?autoplay=1&mute=1><img src=https://img.youtube.com/vi/cLJx8A1oZPw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತಂದೆ, ಮಗಳ ಒಂದು ಪ್ರದರ್ಶನ ಕೊಡಲಾಗಿದೆ. ಬಳಿಕ ಮಾತನಾಡಿದ ನಿವೇದಿತಾ ಗೌಡ, 'ನನ್ನ ಲೈಫಲ್ಲಿ ಏನೇನೋ ಒಂದಿಷ್ಟ್ ಆಯ್ತು. ಅಷ್ಟೆಲ್ಲಾ ಆದ್ಮೇಲೂ ನಾನು ಇಷ್ಟು ಸ್ಟ್ರಾಂಗ್ ಆಗಿರ್ಬೇಕು ಅಂದ್ರೆ, ಅದು ನನ್ನ ಅಪ್ಪನಿಂದಲೇ! ಏನೇ ಆಗ್ಲಿ, ನಾನು ನಿನ್ ಜೊತೆ ಇದ್ದೀನಿ. ಏನೂ ತಲೆ ಕೆಡಿಸಿಕೊಳ್ಳಬೇಡ ಅಂತಾರೆ. ವಾಸ್ತವವಾಗಿ, ಅವರಿಗಿದು ಕಷ್ಟವೇ ಎಂದು ಹೇಳುತ್ತ ಕಣ್ಣೀರಿಟ್ಟಿದ್ದಾರೆ.
ಇದೀಗ, ತಾವು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ಅಪ್ಪಂದಿರನ್ನು ಜೊತೆಯಾಗಿ ಸಂಭ್ರಮಿಸಿದ ಬಾಯ್ಸ್ ಮತ್ತು ಗರ್ಲ್ಸ್! Boys vs Girls | ಶನಿ-ಭಾನು ರಾತ್ರಿ 7:30ಕ್ಕೆ ಎಂದು ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿರುವ ಪೋಸ್ಟ್ನಲ್ಲಿ ಒಂದು ಭಾವನಾತ್ಮಕ ಕ್ಷಣವನ್ನು ಕಾಣಬಹುದು. ವೇದಿಕೆ ಬಳಿ ಇದ್ದವರೂ ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.