ಕೋಟಿ ಕೊಟ್ಟು ಅನುಶ್ರೀಯನ್ನೇ ಆಂಕರ್ ಆಗಿ ನೇಮಕ; ವೀಕ್ಷಕರಿಂದ ಬಾರಿ ತರಾಟೆ

 

ಸಾಮಾನ್ಯವಾಗಿ ರಿಯಾಲಿಟಿ ಶೋ ಗೆ ಮನಸೋಲದವರೇ ಇಲ್ಲ.ಜೀ ಕನ್ನಡ ವಾಹಿನಿ ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿದೆ. ಈ ಬಾರಿ ಜೀ ಕನ್ನಡ ವಾಹಿನಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಟಿಯರನ್ನ ಹುಡುಕುವ ಕೆಲಸ ಶುರು ಮಾಡಿದೆ.

ಆದರೂ ಕೂಡ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಜನ ಮನ್ನಣೆ ಪಡೆಯಬೇಕಾದ ವಿಷಯದಲ್ಲಿ ಬೈಸಿಕೊಂಡಿದ್ದೇಕೆ ಅಂತ ನೋಡುವುದಾದರೆ ಈ ಕಾರ್ಯಕ್ರಮದ ಆಂಕರಿಂಗ್ ಗೆ ಮತ್ತೆ ಅನುಶ್ರೀ ಅವರೇ ಆಗಿರುವುದು ಹೌದು ಹೊಸ ಪ್ರತಿಭೆ ಹುಡುಕಲು ಹಳೆ ಪ್ರತಿಭೆಯೇ ಬರಬೇಕೆ ಬೇರೆಯಾರಿಗೂ ಕೂಡ ಆಂಕರಿಂಗ್ ಗೆ ಕೊಡಬಹುದಲ್ಲ ಎಂದಿದ್ದಾರೆ. <a href=https://youtube.com/embed/v7ZypvArcIQ?autoplay=1&mute=1><img src=https://img.youtube.com/vi/v7ZypvArcIQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕರುನಾಡಿನ ಧೀಮಂತ ನಟಿಯರ ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಟಿಯರಿಗೆ ವೇದಿಕೆ ಕಲ್ಪಿಸಿಕೊಡಲಿದೆ ಈ ಮಹಾನಟಿ ಕಾರ್ಯಕ್ರಮ. ನಟಿಯಾಗಬೇಕು ಎಂಬ ಕನಸನ್ನ ನನಸು ಮಾಡುವ ಸಲುವಾಗಿ ನಾಡಿನ 31 ಜಿಲ್ಲೆಗಳಿಗೆ ಸಂಚರಿಸಿ, ಪ್ರತಿಭೆಗಳನ್ನ ಅಳೆದು ತೂಗಿ ಆಯ್ಕೆ ಮಾಡಲಾಗಿದೆ. ಮಹಾನಟಿ ರಿಯಾಲಿಟಿ ಶೋದ ಆಡಿಷನ್‌ ಇದೀಗ ಕೊನೆಯ ಹಂತ ತಲುಪಿದೆ.

ಆದರೆ ಸರಿಗಮಪ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಅನುಶ್ರೀಗೆ ಏಕೆ ಮಣೆ ಹಾಕುತ್ತೀರಿ ಹೊಸಬರನ್ನು ಕಂಡು ಅವರಿಗೆ ಬೆಂಬಲ ಸೂಚಿಸಿದರೆ ಒಳ್ಳೆಯದಿತ್ತು ಅದರ ಹೊರತಾಗಿ ಮತ್ತದೆ ಹಾಡು ಅದೇ ರಾಗ ಎನ್ನುವಂತೆ ಅದೇ ಆಂಕರ್ ತಂದು. ನಿಲ್ಲಿಸಿದ್ದು ಬೇಸರ ಮೂಡಿಸಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.