ಬಿಗ್ ಬಾಸ್ ಮನೆಗೆ ಅನುಶ್ರೀ ವೈಲ್ಡ್ ಕಾರ್ಡ್ ಎಂಟ್ರಿ, ಹನುಮಂತನನ್ನು ಅಪ್ಪಿ ಮುದ್ದಾಡಿದ ಅನು
Nov 13, 2024, 17:00 IST
ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಮನೆಯಿಂದ ಪ್ರತಿವಾರ ಕೊನೆಯಲ್ಲಿ ಯಾರು ಆಚೆ ಬರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗಿರುತ್ತದೆ. ಅದರಂತೆ ವೈಟ್ ಕಾರ್ಡ್ ಎಂಟ್ರಿ ಬಗ್ಗೆಯೂ ಸಾಕಷ್ಟು ಮಾತು ಕೇಳಿ ಬರುತ್ತದೆ. ಹೌದುಈ ಸಲ ವೈಟ್ ಕಾರ್ಡ್ ಎಂಟ್ರಿ ಆಗಿ ನಿರೂಪಕಿ ಅನುಶ್ರೀ ಬರ್ತಾರೆ ಅಂತ ಕೇಳಿ ಬರ್ತಿದೆ.
ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಈ ವಾರ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯಾರು ಯಾರು ಏನೇನು ತಪ್ಪು ಮಾಡಿದ್ದಾರೆ. ಮನೆಮಂದಿ ಎಡವಿದ್ದೆಲ್ಲಿ ಹೀಗೆ ಕಿಚ್ಚ ದೊಡ್ಮನೆಗೆ ಎಚ್ಚರಿಕೆ ಜತೆ ಆಟದ ಗಂಭೀರತೆಯ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಅನುಶ್ರೀ ಬರುತ್ತಿಲ್ಲ ಎನ್ನುವ ವಿಷಯವನ್ನು ಕೂಡ ಕನ್ಫರ್ಮ್ ಮಾಡಿದ್ದಾರೆ.
<a href=https://youtube.com/embed/12bz4q8gH-w?autoplay=1&mute=1><img src=https://img.youtube.com/vi/12bz4q8gH-w/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ವಾರ ದೊಡ್ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಭವ್ಯ, ಮೋಕ್ಷಿತಾ, ಚೈತ್ರಾ, ಧರ್ಮ, ತ್ರಿವಿಕ್ರಮ್, ಧನರಾಜ್, ಸುರೇಶ್ ನಾಮಿನೇಟ್ ಆಗಿದ್ದರು.ಈ ಪೈಕಿ ಮೋಕ್ಷಿತಾ, ತ್ರಿವಿಕ್ರಮ್ ಅವರು ನಿನ್ನೆಯ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ. ಇನ್ನುಳಿದವರ ಪೈಕಿ ಯಾರು ಆಚೆ ಬರಲಿದ್ದಾರೆ ಎನ್ನುವುದರ ಬಗ್ಗೆ ವೀಕ್ಷಕರು ಚರ್ಚೆ ಆರಂಭಿಸಿದ್ದಾರೆ.ಕೆಲವರು ಭವ್ಯ, ಗೌತಮಿ ಆಚೆ ಬರಬೇಕೆಂದು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಮೊದಲ ವಾರ ಯುಮುನಾ ಶ್ರೀನಿಧಿ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ. ಎರಡನೇ ವಾರ ಎಲಿಮಿನೇಷನ್ ಇರಲಿಲ್ಲ. 3ನೇ ವಾರ ಜಗದೀಶ್ ಹಾಗೂ ರಂಜಿತ್ ಅವರನ್ನು ನಿಯಮದ ಉಲ್ಲಂಘನೆಯ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಲಾಗಿತ್ತು. ನಾಲ್ಕನೇ ವಾರದಲ್ಲಿ ಹಂಸ ಎಲಿಮಿನೇಟ್ ಆಗಿದ್ದರು.
5ನೇ ವಾರ ಮಾನಸ ಸಂತೋಷ್ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದರು. ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ಬ್ಯೂಸಿ ಆಗಿರೋ ಅನುಶ್ರೀ ಮತ್ತೆ ಬಿಗ್ಬಾಸ್ ಗೆ ಬರೋದು ಡೌಟ್ ಅನ್ನೊದು ಪ್ರೇಕ್ಷಕರ ಅಭಿಪ್ರಾಯವೂ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.