ಲೈವ್ ಅಲ್ಲೇ ಬಹುಮುಖ್ಯ ಸಿಹಿಸುದ್ದಿ ಕೊಟ್ಟ ಅನುಶ್ರೀ; ಇವರೇ ನನ್ನ ಪತಿದೇವ
Sep 27, 2024, 17:58 IST
ನಿರೂಪಕಿಯಿಂದ ರಾಜ್ಯದ ಮನೆ ಮಗಳಾಗಿ ಬದಲಾಗಿರುವ ಅನುಶ್ರೀಗೆ ಹೋದಲ್ಲಿ ಬಂದಲ್ಲಿ ಕಾಡುವ ಪ್ರಶ್ನೆ ಯಾವಾಗ ಮದುವೆ ಎನ್ನುವುದು. ಲೈವ್ ಕಾರ್ಯಕ್ರಮಗಳಲ್ಲಿಯೂ ಅನುಶ್ರೀಗೆ ಅನೇಕ ಬಾರಿ ಈ ಪ್ರಶ್ನೆ ಕೇಳಲಾಗಿದೆ. ಕೆಲವೊಮ್ಮೆ ನಗುವಿನ ಮೂಲಕವೇ ಉತ್ತರಿಸಿದರೆ ಇನ್ನು ಕೆಲವೊಮ್ಮೆ ರೋಸಿ ಹೋಗಿ ಈ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದೂ ಇದೆ.
ಇನ್ನು ಸುಂದರವಾಗಿದ್ದು, ಹೆಸರು, ಕೀರ್ತಿ, ಹಣ ಎಲ್ಲವೂ ಸಂಪಾದಿಸಿರುವ ಅನುಶ್ರೀ ವರ್ಷ 36 ಆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ.ಇದೀಗ ಅನುಶ್ರೀಗೆ ಈಗಾಗಲೇ ಮದುವೆಯಾಗಿದೆಯಾ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಅವರ ಕೈಯ್ಯಲ್ಲಿ ಇರುವ ಉಂಗುರವೇ ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ.
<a href=https://youtube.com/embed/hezTxPuthf8?autoplay=1&mute=1><img src=https://img.youtube.com/vi/hezTxPuthf8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮಂಗಳೂರು ಮೂಲದ ಅನುಶ್ರೀ, ಅಲ್ಲಿನ ಸಂಪ್ರದಯವಾಗಿರುವ ಉಂಗುರ .ಒಡ್ಡುಂಗುರ ಎಂದು ಕರೆಸಿಕೊಳ್ಳುವ ಧರಿಸಿರುವುದು ಕಾರ್ಯಕ್ರಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ಉಂಗುರವನ್ನು ತುಳುನಾಡಿನಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಧರಿಸುತ್ತಾರೆ. ಹಾಗಾಗಿ ಈಗ ಅನುಶ್ರೀ ಕೈಯ್ಯಲ್ಲಿ ಇರುವ ಈ ಉಂಗುರ ಚರ್ಚೆಗೆ ಕಾರಣವಾಗಿದೆ.
ಇನ್ನು ಒಳ್ಳೆಯ ಹುಡುಗ ಸಿಕ್ಕಿದ್ರೆ ಮದುವೆ ಆಗಲು ನನಗೇನು ತೊಂದರೆ ಇಲ್ಲ ಎನ್ನುತ್ತಿರುವ ಅನುಶ್ರೀ ಮದುವೆ ಆಗಲು ಒಪ್ಪಿಗೆ ನೀಡಿದ್ದಾರೆ ಎನ್ನುವ ಮಾತು ಕೇಳಿಬರ್ತಿದೆ.ಇದೀಗ ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದ ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದು, ಯಾವಾಗ ಮದುವೆಯಾಗುತ್ತೇನೆ ಎನ್ನುವುದನ್ನು ಸಹ ಬಹಿರಂಗ ಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.