ಮಡಿಕೇರಿಯ ಖ್ಯಾತ ಉದ್ಯಮಿ ಜೊತೆ ಅನುಶ್ರೀ ಮದುವೆ ಫಿಕ್ಸ್; ಮುಂದಿನ ತಿಂಗಳು 28ಕ್ಕೆ ಕರುನಾಡಿಗೆ ಸಿಹಿಸುದ್ದಿ
Jul 17, 2025, 15:12 IST
ವೀಕ್ಷಕರೆ, ಆಂಕರ್ ಅನುಶ್ರೀ ಅವರಿಗೆ ಸುಮಾರು 40 ವರ್ಷ ವಯಸ್ಸಿನ ವಸಂತಕಾಲದಲ್ಲಿರುವ ಸಮಯದಲ್ಲಿ ಇದೀಗ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. ಇಷ್ಟು ವರ್ಷಗಳ ಕಾಲ ಮದುವೆಯಾಗದೆ ಏಕಾಂತ ಜೀವನ ಅನುಭವಿಸಿದ ಅನುಶ್ರೀ ಅವರು ಇದೀಗ ಖ್ಯಾತ ಉದ್ಯಮಿ ಜೊತೆ ಮದುವೆ ಮಂಟಪ ಹತ್ತಲು ಮುಂದಾಗಿದ್ದಾರೆ.
ಹೌದು, ಕರ್ನಾಟಕದ ಪ್ರಸಿದ್ಧವಾದ ಆಂಕರ್ ಅನುಶ್ರೀ ಅವರು ಮುಂದಿನ ತಿಂಗಳು ಮಡಿಕೇರಿ ಮೂಲದ ಬ್ಯುಸಿನೆಸ್ ಮ್ಯಾನ್ ಜೊತೆ ಹೊಸ ಜೀವನಕ್ಕೆ ಕಾಲಿಡುವುದಾಗಿ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
<a href=https://youtube.com/embed/gY9fPb4q_tg?autoplay=1&mute=1><img src=https://img.youtube.com/vi/gY9fPb4q_tg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಅನುಶ್ರೀ ಅವರು ತನ್ನ ಯೌವನದ ಕಾಲಘಟ್ಟಗಳಲ್ಲಿ ಸಾಕಷ್ಟು ಶ್ರಮಪಟ್ಟು ಇವತ್ತು ಸಾಧನೆಯ ಉತ್ತುಂಗದಲ್ಲಿದ್ದಾರೆ. ಜೀವನಕ್ಕೆ ಬೇಕಾದಷ್ಟು ಹಣ ಕೂಡ ಸಂಪಾದನೆ ಮಾಡಿದ್ದಾರೆ. ಹಾಗಾಗಿ ಇನ್ನೇನು ಮುಪ್ಪಿನ ವಯಸ್ಸು ಹತ್ತಿರವಾದಾಗ ತನ್ನ ಜೀವನಕ್ಕೆ ಆಧಾರಸ್ತಂಬ ಬೇಕೆನ್ನುವ ಆಲೋಚಿಸುತ್ತಿದ್ದ ಅನುಶ್ರೀಗೆ ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ಅನುಶ್ರೀಗೆ ಸಾಂಸಾರಿಕ ಜೀವನ ನೀಡಲು ಮುಂದಾಗಿದ್ದಾರೆ.