ರೂಪೇಶ್ ಶೆಟ್ಟಿ ಜೊತೆ ಚಿಕನ್ ಬಿರಿಯಾನಿ ಸವಿದ ಆರ್ಯವರ್ಧನ್ ಗುರೂಜಿ

 
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಆರ್ಯವರ್ಧನ್ ಗುರೂಜಿ ಅವರು ಇತ್ತಿಚೆಗೆ ಮಂಗಳೂರಿನ ರೂಪೇಶ್ ಶೆಟ್ಟಿ ಮನೆಗೆ ಭೇಟಿ ಕೊಟ್ಟು ಭರ್ಜರಿ ಬೋಜನ ಮಾಡಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿ ಇದ್ದವರು. 
ಈ‌ ಇಬ್ಬರ ಒಡನಾಟ ಈಗಲೂ ಹಾಗೆಯೇ ಇದೆ ಎಂಬುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಮ‌ಂಗಳೂರಿನ ರೂಪೇಶ್ ಶೆಟ್ಟಿ ಮನೆಗೆ ಬಂದಿದ್ದ ಗುರೂಜಿ ಅವರು ಮಧ್ಯಾಹ್ನನ ಬೋಜನವನ್ನು ಬಿರಿಯಾನಿ ಕಬಾಬ್ ಮೂಲಕ ಭರ್ಜರಿ ಊಟ ಮಾಡಿದ್ದಾರೆ.  <a href=https://youtube.com/embed/L-dN8Y7gvkg?autoplay=1&mute=1><img src=https://img.youtube.com/vi/L-dN8Y7gvkg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ರೂಪೇಶ್ ಶೆಟ್ಟಿ ಕೂಡ ಗುರೂಜಿ ಜೊತೆ ಸೇರಿ ಬಿರಿಯಾನಿ ಕಬಾಬ್ ಹಾಗೂ ಚಿಕನ ಸುಕ್ಕ ತಿಂದು ಮಜಾ ಮಾಡಿದ್ದಾರೆ. ಜೊತೆಗೆ ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ವೀಕ್ಷಣೆ ನೀಡಿದ್ದಾರೆ.