ಶಿವಣ್ಣ ಆರೋಗ್ಯದ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಬೇಸರದ ಮಾತು

 
Vj
ಕರ್ನಾಟಕದ ರಾಜಕುಮಾರನ ಮಗ ಶಿವರಾಜ್ ಕುಮಾರ್ ಅವರು‌ ಕ್ಯಾಮೆರಾ ಗುಣಮಖವಾಗಲು ಇದೀಗ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಗುತ್ತಿದ್ದಾರೆ‌. 
ಹಾಗಾಗಿ ಶಿವರಾಜ್ ಕುಮಾರ್ ಬಗ್ಗೆ ಸಾಕಷ್ಟು ಜನಕ್ಕೆ ಭಯದ ವಾತಾವರಣ ಉಂಟಾಗಿದೆ. ಹೌದು, ಶಿವರಾಜ್ ಅವರಿಗೆ ಬಂದಿರುವುದು ಮಹಾಮಾರಿ ಕ್ಯಾನ್ಸರ್ ಖಾಯಿಲೆ. ಈ ಖಾಯಿಲೆಯಿಂದ ಹೊರಬರಲು ಅಷ್ಟು ಸುಲಭವಾದ ವಿಚಾರವಲ್ಲ.  <a href=https://youtube.com/embed/9SKXvC_uFM8?autoplay=1&mute=1><img src=https://img.youtube.com/vi/9SKXvC_uFM8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಈ ಬಗ್ಗೆ ಅಶ್ವಿ‌ನಿ ಪುನೀತ್ ರಾಜ್‍ಕುಮಾರ್ ಅವರು ಕೂಡ ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.