ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿರುವ ಆಡಿಯೋ ಲೀಕ್
Dec 21, 2024, 12:06 IST

ಕಾಂಗ್ರೆಸ್ ಪಕ್ಷದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಲಕ್ಷ್ಮಿ ಹೆಬ್ಬಾಳ್ಕರ್ ರವರು ಬೆಳಗಾವಿ ಅಧಿವೇಶನದಲ್ಲಿ ಸಿಟಿ ರವಿಗೆ ಮುಟ್ಟು ನೋಡಿಕೊಳ್ಳುವಷ್ಟರ ಮಟ್ಟಿಗೆ ಬಿಸಿ ಮುಟ್ಟಿಸಿದ ದೃಶ್ಯವಳಿ ದೊಡ್ಡ ಸದ್ದು ಮಾಡಿತ್ತು. ಅಧಿವೇಶನದಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡದೆ ಅಸಹ್ಯ ಪದಬಳಕೆ ಮಾಡಿರುವ ಸಿಟಿ ರವಿಗೆ ಲೇಡಿ ಸೂಪರ್ ಸ್ಟಾರ್ ಲಕ್ಷ್ಮಿ ಹೆಬ್ಬಾಳ್ಕರ್ ಚಳಿಬಿಡಿಸಿದ್ದಾರೆ.
<a href=https://youtube.com/embed/QOKbEgrhASk?autoplay=1&mute=1><img src=https://img.youtube.com/vi/QOKbEgrhASk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಈ ವಿಚಾರವಾಗಿ ಇದೀಗ ಸಾಕತ್ ಚರ್ಚೆ ನಡೆಯಿತ್ತಿದೆ. ಇದುವರೆಗೂ ಗಟ್ಟಿಗಿತ್ತಿಯಾಗಿ ನಿಂತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಸಿಟಿ ರವಿ ಮಾತಿಗೆ ನೊಂದುಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತಾನಾಡಿರುವ ಆಡಿಯೋವೊಂದು ಬೆಳಕಿಗೆ ಬಂದಿದೆ. ಇನ್ನು ಸಿಟಿ ರವಿ ಮಾತಿಗೆ ಸಾಕಷ್ಟು ನೊಂದು ಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ರವರು ಸರಿಯಾಗಿಯೇ ಬುದ್ದಿ ಕಲಿಸಿದ್ದಾರೆ ಎಂದು ರಾಜ್ಯದ ಹೆಣ್ಣುಮಕ್ಕಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.