ಬಡಕುಟುಂಬದ ಭವಾನಿ ಅಕ್ಕ ರೇವಣ್ಣ ಅವರಿಗೆ ಸಿಕ್ಕಿದ್ದೇ ಗೆ ಗೊ.ತ್ತಾ;

 

ಕೆಲ ದಿನಗಳ ಹಿಂದಷ್ಟೇ ದ್ವಿಚಕ್ರ ವಾಹನದಲ್ಲಿ ಬಂದು ತಮ್ಮ ಕಾರಿಗೆ ಢಿಕ್ಕಿ ಹೊಡೆದ ವ್ಯಕ್ತಿಯನ್ನು ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಭವಾನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆ ಘಟನೆಯನ್ನು ಯಾರೂ ಕೂಡಾ ಮರೆತಿರಲು ಸಾಧ್ಯವೇ ಇಲ್ಲ.

ಹೌದು ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದು ನಡೆದರಂತೆ ಎನ್ನುವಂತಿದೆ ಇವರ ಕಥೆ ಹೌದು ಬಡಕುಟುಂಬದಲ್ಲಿ ಅದೂ ರೈತರ ಕುಟುಂಬದಲ್ಲಿ ಹುಟ್ಟಿ ಬೆಳೆದು ಇಂದು ಬಡ ಕುಟುಂಬವನ್ನೇ ಅಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಅಷ್ಟಕ್ಕೂ ಅದಕ್ಕೆಲ್ಲ ಕಾರಣ ಹಣ, ಅಧಿಕಾರ ದ ಮದ, ಇದೀಗ ಮಗ ತಲೆಮರೆಸಿ ಕೊಂಡಿದ್ದಾನೆ. ಪತಿ ಜೈಲು ಸೇರಿದ್ದಾರೆ. <a href=https://youtube.com/embed/lMEny69WZdU?autoplay=1&mute=1><img src=https://img.youtube.com/vi/lMEny69WZdU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇಂದೋ ನಾಳೆಯೋ ತಾನು ಜೈಲಿಗೆ ಹೋಗಬಹುದು ಎನ್ನುವ ಭಯ ಭವಾನಿ ರೇವಣ್ಣ ಅವರಿಗೆ ಮೂಡಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ ದೇವೇಗೌಡರ ಪರಿವಾರ ಸೇರಿ ಇಷ್ಟೆಲ್ಲಾ ಹಾರಾಡುತ್ತಿರುವ ಇವರು ಹುಟ್ಟಿದ್ದು ಬೆಳೆದಿದ್ದು ಮೈಸೂರಿನ ಕೆ ಆರ್ ನಗರ ಸಾಲಿಗ್ರಾಮ ಎನ್ನುವ ಗ್ರಾಮದಲ್ಲಿ. ಇನ್ನು ಇವರ ತಂದೆ ಹೆಸರು ಶಿವಣ್ಣ ಎಂದು. ಇವರು ಹೆಚ್ ಡಿ ದೇವೆಗೌಡರ ಗೆಳೆಯ.

ಹೌದು ರೇವಣ್ಣ ಅವರು ಚೆನ್ನಾಗಿ ವಿದ್ಯಾಭ್ಯಾಸ ಕಲಿಯಲಿಲ್ಲ ಆ. ಕಡೆ ಬ್ಯುಸಿನೆಸ್ ನೆಡೆಸುವ ಬುದ್ಧಿವಂತಿಕೆ ಕೂಡ ಇರಲಿಲ್ಲ. ಬಡವರ ಮನೆಯಲ್ಲಿ ಹುಟ್ಟಿ ಬೆಳೆದರೂ ಆಗಿನ ಕಾಲದಲ್ಲಿ ಡಿಗ್ರಿ ಓದಿದ್ದ ಭವಾನಿಯನ್ನು ಇದೊಂದೇ ಕಾರಣದಿಂದ ದೇವೇಗೌಡರು ಮೆಚ್ಚಿ ಸೊಸೆಯಾಗಿ ಮನೆ ತುಂಬಿಸಿಕೊಂಡಿದ್ದರಂತೆ. ಮುಂದೆ ಇವರು ಮಾಡಿದ್ದೆಲ್ಲ ಪ್ರಳಯಾಂತಕ ಕೆಲಸ. ಇಂದು ಮಗ ಪ್ರಜ್ವಲ್ ರೇವಣ್ಣ ಹಾಳಾಗಲು, ರೇವಣ್ಣ ಜೈಲು ಪಾಲಾಗಲು ಕೂಡ ಇವರೇ ಕಾರಣ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.