ಬಿಗ್ ಬಾಸ್ ಮನೆಯಿಂದ ಭವ್ಯಾಗೌಡ ಔಟ್; ಮೋಸದಾಟಕ್ಕೆ ಜಾಗವಿಲ್ಲ ಎಂದ ಕಿಚ್ಚ ಸುದೀಪ್
Jan 12, 2025, 09:08 IST

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮೋಸದಾಟವಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಭವ್ಯ ಅವರು ಇತ್ತಿಚೆಗೆ ಮೋಸದಾಟದಿಂದ ಕಿಚ್ಚನ ಕೈಯಿಂದಲೂ ಉಗಿಸಿಕೊಂಡಿದ್ದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಮೊಟ್ಟಮೊದಲ ಬಾರಿಗೆ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಇದುವರೆಗೆ ಬೇರೆ ಯಾವ ಸ್ಪರ್ಧಿಯೂ ಟಿಕೆಟ್ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಹನುನಂತ ಹಾಗೂ ಧನರಾಜ್ ಅವರು ಕಳೆದ ವಾರ ಎಲ್ಲಾ ಟಾಸ್ಕ ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಗೆದ್ದಿದ್ದು ಮಾತ್ರ ಹನುಮಂತ.
<a href=https://youtube.com/embed/7HvuLiqTNW8?autoplay=1&mute=1><img src=https://img.youtube.com/vi/7HvuLiqTNW8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಅದೆಷ್ಟು ಪ್ಲಾನ್ ಮಾಡಿ ಆಡಿದರು ಕೂಡ ಫಿನಾಲೆ ಟಾಸ್ಕ್ ಗೆಲ್ಲುವಲ್ಲಿ ಸೋತಿದ್ದರು. ಇನ್ನು ರಜತ್ ಅವರು ಮನೆ ಕ್ಯಾಪ್ಟನ್ ಆಗಿ ಎಲ್ಲಾ ಸ್ಪರ್ಧಿಗಳನ್ನು ನಿಭಾಯಿಸುವಲ್ಲ ಯಶಸ್ವಿಯದರೂ ಕೂಡ ಕೆಲವೊಂದು ಕಡೆ ಎಡವಟ್ಟು ಮಾಡಿಕೊಳ್ಳುತ್ತಿದ್ದರು.