ಶಬರಿಮಲೆಗೆ ಹೋಗುವ ಭಕ್ತರಿಗೆ ದೊಡ್ಡ ಶಾ‌.ಕ್, ಸರ್ಕಾರದ ಎಡವಟ್ಟಿಗೆ ರೊ ಚ್ಚಿಗೆದ್ದ ಭಕ್ತ ಸಾಗರ

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರವಾದ ಶಬರಿಮಲೆಗೆ ಪ್ರತಿವರ್ಷದಂತೆ ಈ ವರ್ಷ ಕೂಡ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿ ಪುಣ್ಯ ಭೂಮಿ ಶಬರಿಮಲೆಗೆ ಹೊರಡಲು ಮುಂದಾಗುತ್ತಾರೆ. 

ಆದರೆ, ಶಬರಿಮಲೆಗೆ ಹೋದ ಬಳಿಕ ದೊಡ್ಡ ಸಂಕಷ್ಟಕ್ಕೆ‌ ಗುರಿಯಗುತ್ತಾರೆ. ಹೌದು, ಶಬರಿಮಲೆಯಲ್ಲಿ ಈ ವರ್ಷ ಸಾಕಷ್ಟು ಭಕ್ತರು ಆಗಮಿಸಿದ ಪರಿಣಾಮ ದೊಡ್ಡ ಎಡವಟ್ಟು ಸೃಷ್ಟಿಯಾಗಿದೆ. ಕೇರಳದ ಕಿರಿದಾದ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಾಲು ಸಾಲಾಗಿ ನಿಂತಿದೆ. <a href=https://youtube.com/embed/VLWYiZtOTAU?autoplay=1&mute=1><img src=https://img.youtube.com/vi/VLWYiZtOTAU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಭಕ್ತರು ಅಯ್ಯಪ್ಪ ಸನ್ನಿಧಿಗೆ ತಲುಪಲು ಸಾಕಷ್ಟು ಹರಸಹಾಸ ಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮೂಲ ಕಾರಣ ಸರ್ಕಾರದ ಬೇಜವಾಬ್ದಾರಿ ಎನ್ನುತ್ತಾರೆ ಅಯ್ಯಪ್ಪ ಭಕ್ತರು. ಹೌದು, ಈ ವರ್ಷ ಸುಮಾರು ಲಕ್ಷಾಂತರ ಜನ ಅಯ್ಯಪ್ಪ ಸನ್ನಿಧಾನಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಭಕ್ತರಿಗೆ ದರ್ಶನ ವ್ಯವಸ್ಥೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದೆ. 

ಲಕ್ಷಾಂತರ ಭಕ್ತರು ಬೃಹತ್ ಸಾಲುಗಳ ಮೂಲಕ ದಿನವಿಡೀ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ದರ್ಶನ ಮುಗಿಸಿದ ಭಕ್ತರಿಗೆ ಸರ್ಕಾರದಿಂದ ಯಾವುದೇ ಹೆಚ್ಚಿನ ಸಾರಿಗೆ ವ್ಯವಸ್ಥೆ ಕೂಡ ಇಲ್ಲದಂತಾಗಿದೆ.