ಈ‌ ಬಾರಿ ಹೆಣ್ಣುಮಕ್ಕಳಿಗೆ ಬಿಗ್ ಬಾಸ್ ಟ್ರೋಫಿ ನೀಡಲು ನಿರ್ಧಾರ ಮಾಡಿದ ಬಿಗ್ ಬಾಸ್ ಸಂಸ್ಥೆ

 
Jkk
ಬಿಗ್‌ ಬಾಸ್‌ ಸೀಸನ್‌ 11ರ ಫಿನಾಲೆಗೆ ಬೆರಳಣಿಕೆಯಷ್ಟು ದಿನಗಳು ಬಾಕಿ ಇದೆ. ಇರುವ ಕಡಿಮೆ ಸ್ಪರ್ಧಿಗಳಲ್ಲಿಯೇ ಕಾಂಪಿಟೇಶನ್‌ ಜೋರಾಗಿದೆ. ಈಗಾಗಲೇ ಬಿಗ್‌ ಬಾಸ್‌ ಸೀಸನ್‌ 11ರ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ ಬಿಗ್ ಬಾಸ್‌.ಈ ಸಲ ಆರು ಜನರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಹನುಮಂತ, ಮಂಜು, ಮೋಕ್ಷಿತಾ, ರಜತ್‌, ಭವ್ಯಾ ಮತ್ತು ತ್ರಿವಿಕ್ರಮ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಫಿನಾಲೆ ವಾರಕ್ಕೆ ತಲುಪಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಯಾರು ವಿನ್ನರ್‌ ಆಗಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿದೆ.ಇದರ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಯಾರು ಈ ಬಾರಿ ವಿನ್ನರ್‌ ಆಗ್ತಾರೆ ಎನ್ನುವ ಕುತೂಹಲ ಕೂಡ ಜೋರಾಗಿದೆ.  <a href=https://youtube.com/embed/iBjhiwpXxV0?autoplay=1&mute=1><img src=https://img.youtube.com/vi/iBjhiwpXxV0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕಮೆಂಟ್‌ ಕೂಡ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಆರಂಭವಾದಾಗ ನರಕ ಮತ್ತು ಸ್ವರ್ಗ ಎಂಬ ಎರಡು ಮನೆಗಳನ್ನು ಮಾಡಲಾಗಿತ್ತು.ಸ್ಪರ್ಧಿಗಳ ಮಧ್ಯೆ ಬರುತ್ತಲೇ ಅತ್ಯಂತ ಜೋಶ್‌ನಲ್ಲಿ ಆಡಿಕೊಂಡು ಬಂದಿದ್ದರು.ಇಬ್ಬರಿಗೂ ಟಾಸ್ಕ್‌ಗಳನ್ನು ಮತ್ತು ಮನೆಯ ಕೆಲಸಗಳಲ್ಲಿಯೂ ವ್ಯತ್ಯಾಸವಿತ್ತು. ಆದರೆ ಕೊನೆಗೆ ಸ್ವರ್ಗ ನಿವಾಸಿಗಳು ನರಕವೇ ಬೆಸ್ಟ್‌ ಎಂದು ಹೇಳಿದ್ದರು.
ಇದೀಗ ಟ್ರೋಫಿ ನೋಡಿ ನೆಟ್ಟಿಗರು ಈ ಸಲ ಇಬ್ಬರು ವಿನ್ನರ್‌ ಕೂಡ ಇಬ್ಬರು ಆಗಬಹುದೆಂದು ಕಮೆಂಟ್‌ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಈ ಬಾರಿ ಮಹಿಳಾ ಸ್ಪರ್ಧಿಗೆ ಚಾನ್ಸ್‌ ಹೆಚ್ಚು ಎಂದೂ ಜನ ಕಮೆಂಟ್‌ ಮಾಡುತ್ತಿದ್ದಾರೆ. ಹೀಗಾಗಿ ಸ್ಪರ್ಧಿ ಮೋಕ್ಷಿತಾ ಅವರಿಗೆ ಗೆಲುವು ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ. 
ಉಗ್ರಂ ಮಂಜು ವಿನ್ನರ್‌ ಆಗಿ ಮೋಕ್ಷಿತಾ ರನ್ನರ್‌ ಆಗಬಹುದು ಇಲ್ಲವೇ ಮೋಕ್ಷಿತಾ ವಿನ್ನರ್‌ ಆಗಿ ಮಂಜು ರನ್ನರ್‌ ಆಗಬಹುದು ಎಂಬ ಸುದ್ದಿ ವೈರಲ್‌ ಆಗುತ್ತಿದೆ. ಇನ್ನೂ ಕೆಲವರು ಹನುಮಂತ ವಿನ್ನರ್ ಆಗ್ತಾನೆ ಅನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.