ನಿಜವಾದ ನಾಗವಲ್ಲಿ ಅವತಾರ ಧರಿಸಿದ ಬಿಗ್ ಬಾಸ್ ಚೈತ್ರ ಕುಂದಾಪುರ, ವೇದಿಕೆಯಲ್ಲಿದ್ದ ಜಡ್ಜ್ ಗಳಿಗೆ ಬೆವರು

 
ರಕ
ಕನ್ನಡದ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ಫೈರ್ ಬ್ರ್ಯಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ನಾಗವಲ್ಲಿಯಾಗಿ ಬದಲಾಗಿದ್ದಾರೆ. ನಾಗವಲ್ಲಿ ಅಂದ್ರೆ ಆಪ್ತಮಿತ್ರ ಚಿತ್ರದ ಸೌಂದರ್ಯ. ಆ ಸೌಂದರ್ಯ ಅವರಂತೆ ನಾಗವಲ್ಲಿ ಗೆಟಪ್‌ನಲ್ಲಿ ಚೈತ್ರಾ ಕುಂದಾಪುರ ಖಡಕ್ ಎಂಟ್ರಿ ಕೊಟ್ಟಿದ್ದಾರೆ.
ಬಿಗ್​​ಬಾಸ್ ರಿಯಾಲಿಟಿ ಶೋ​ನಿಂದ ಆಚೆ ಬಂದ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರ ಲುಕ್‌ ಫುಲ್ ಚೇಂಚ್​ ಆಗಿದೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್​ ಆಗಿ ಇರುತ್ತಿದ್ದರು. ಆದ್ರೆ, ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. <a href=https://youtube.com/embed/c2dd9Ebl8-E?autoplay=1&mute=1><img src=https://img.youtube.com/vi/c2dd9Ebl8-E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮೊದಲು ಒಂದಿಷ್ಟು ಸೀರೆಗಳಲ್ಲಿ ಮಿಂಚಿದ ಇವರು ಇತ್ತೀಚೆಗೆ ಚೈತ್ರಾ ಕುಂದಾಪುರ ಅವರು ರಶ್ಮಿಕಾ ಮಂದಣ್ಣ ಅವರ ಛಾವಾ ಸಿನಿಮಾ ಲುಕ್ ಅನ್ನು ರಿಕ್ರಿಯೇಟ್ ಮಾಡಿದ್ದರು. ಸೇಮ್ ಟು ಸೇಮ್ ರಶ್ಮಿಕಾ ಮಂದಣ್ಣ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯಗಳನ್ನು ತಿಳಿಸಿದ್ದರು.
ಚೈತ್ರಾ ಕುಂದಾಪುರ ಅವರು ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್‌ನಲ್ಲಿ ಇದೀಗ ನಾಗವಲ್ಲಿ ಸೀನ್ ರಿಕ್ರಿಯೇಟ್‌ ಮಾಡೋ ಚಾಲೆಂಜ್ ಅನ್ನ ಚೈತ್ರಾ ಕುಂದಾಪುರ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗವಲ್ಲಿಯಾಗಿ ಬದಲಾಗಿರುವ ಫೈರ್ ಬ್ರ್ಯಾಂಡ್‌ ಮತ್ತೊಮ್ಮೆ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡೋ ಉತ್ಸಾಹದಲ್ಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.