ಬಿಗ್ ಬಾಸ್ ಮೋಕ್ಷಿತಾ ಪೈ ಹಳೆ‌ ವಿಚಾರ ಬೆಳಕಿಗೆ; ಪ್ರಿಯತಮನ ಜೊತೆ ಸೇರಿ 25 ಲಕ್ಷ ಡೀಲ್

 
ಬಿಗ್ ಬಾಸ್ ಮನೆಯಲ್ಲಿ ಅರ್ಥ ಆಯ್ತಾ ಅಂತ ಫೇಮಸ್ ಆಗಿರುವ ಮೋಕ್ಷಿತಾ ಪೈ ಅವರು ಇದೀಗ ಹಳೆ ಕೇಸ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ‌. 
ಹೌದು, ಬಿಗ್ ಬಾಸ್ ಮನೆಯ ಮೋಕ್ಷಿತಾ ಅವರು ಟೀಚರ್ ವೃತ್ತಿಯಲ್ಲಿದ್ದಾಗ ಬಾಲಕಿಯನ್ನು ಅಪಹರಣ ಮಾಡಿ 25 ಲಕ್ಷ ಡಿಮಾಂಡ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 
<a href=https://youtube.com/embed/zB_TtICZZhQ?autoplay=1&mute=1><img src=https://img.youtube.com/vi/zB_TtICZZhQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
Avaniyana ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಮೋಕ್ಷಿತಾ ಪೈ ಅವರ ಹಳೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ‌. 
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಮೋಕ್ಷಿತಾ ಅವರು ಇಂತಹ ಕೆಲಸ ಮಾಡಿದ್ದಾರೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ