ಐಶ್ವರ್ಯ ರೈ ಅನ್ನು ಮರೆಯಲು ಸಾಧ್ಯವಾಗುತ್ತಿಲ್ಲ' ಹಳೆ ನೆನಪು ಕಾಡುತ್ತಿದೆ; ಸಲ್ಮಾನ್ ಖಾನ್

 
H
ಸಂಬಂಧದಲ್ಲಿ ಎಲ್ಲವೂ ಸರಿ ಹೋಗಿದ್ದರೆ, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮದುವೆ ಆಗಿ ಸಂಸಾರ ಕಟ್ಟಿಕೊಂಡಿರುತ್ತಿದ್ದರು. ಆದರೆ, ಸಲ್ಮಾನ್ ಖಾನ್, ಐಶ್ವರ್ಯಾ ರೈ ನಡುವಿನ ಸಂಬಂಧದಲ್ಲಿ ದೊಡ್ಡ ಬಿರುಕು ಬಿಟ್ಟಿತ್ತು. ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಈ ಜೋಡಿ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದು ಕೂಡ ಅಷ್ಟೇ ವಿಪರ್ಯಾಸ.
ಸಲ್ಮಾನ್ ಖಾನ್ ತಮ್ಮ ಲೇಡಿ ಲವ್ ಐಶ್ವರ್ಯಾ ರೈ ಬಗ್ಗೆ ತುಂಬಾ ಪಾಸಿಟಿವ್‌ ಆಗಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಬ್ರೇಕಪ್ ಆದ ನಂತರವೂ ಐಶ್ವರ್ಯಾ ರೈ ಅವರನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ನಟಿಯ ಅವರ ಅಗಲಿಕೆಯ ನಂತರ ಅವರು ಅವರೊಂದಿಗೆ ಮಾತನಾಡದಿದ್ದರೂ, ನಟಿಗೆ ಅವರ ಹೃದಯದಲ್ಲಿ ಇನ್ನೂ ಸ್ಥಾನವಿದೆ ಎಂದು ಎನ್ನಲಾಗಿದೆ. <a href=https://youtube.com/embed/Nc_0TgmzP8U?autoplay=1&mute=1><img src=https://img.youtube.com/vi/Nc_0TgmzP8U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇಂದಿಗೂ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಯಾವುದೋ ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ. ಮತ್ತೊಮ್ಮೆ ಅವರಿಬ್ಬರಿಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.ನಟ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ 'ಕಿಕ್' ಚಿತ್ರದಲ್ಲಿ ಕೆಲಸ ಮಾಡಿದ್ದರು.ಇತ್ತೀಚೆಗೆ ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಕಿಕ್ ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ಖಾನ್ ತುಂಬಾ ಕೂಲ್ ಆಗಿದ್ದರು ಮತ್ತು ಆಗ ಐಶ್ವರ್ಯಾಗೆ ಸಂಬಂಧಿಸಿದ ಹಾಡುಗಳನ್ನು ಹಾಡಲು ಪ್ರಾರಂಭಿಸಿದ್ದರಂತೆ.
ಬಳಿಕ ಒಂದು ದಿನ ಸಲ್ಮಾನ್ ಖಾನ್ ಸೆಟ್‌ನಲ್ಲಿ 'ಆ ಅಬ್ ಲೌಟ್ ಚಲೇ' ಹಾಡನ್ನು ಹಾಡುತ್ತಿದ್ದಾಗ  ಸುನೀಲ್ ಪಾಲ್ ನೀವು ಇನ್ನೂ ಐಶ್ವರ್ಯಾ ರೈಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿದ್ದೀರಿ ಎಂದು ಸಲ್ಮಾನ್ ಭಾಯಿಗೆ ಹೇಳಿದ್ದರಂತೆ ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು, ಆದರೆ ಸಲ್ಮಾನ್ ಖಾನ್ ಸ್ವಲ್ಪ ನಾಚಿಕೊಂಡಿದ್ದರಂತೆ.. ಸದ್ಯ ಈ ಸಂಬಂಧ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.