ಗೊಂಬೆಯಂತಿರುವ ಪತ್ನಿಗೆ ಡಿವೋರ್ಸ್ ಕೊಟ್ಟ ಕ್ರಿಕೆಟರ್ ಚಹಾಲ್, ನನ್ನ ಸಂಸಾರದಲ್ಲಿ ತೃಪ್ತಿ ಇಲ್ಲ ಎಂದ ಪತ್ನಿ

 
Hs
ಭಾರತೀಯ ಕ್ರಿಕೆಟರ್ ಚಹಾಲ್ ಅವರು ತನ್ನ ಮುದ್ದಾದ ಪತ್ನಿಗೆ ಡಿವೋರ್ಸ್ ಕೊಟ್ಟು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದೆ‌.
ಹೌದು, ಬಹುವರ್ಷಗಳಿಂದ ಪ್ರೀತಿ ಮಾಡಿ ಮದುವೆಯಾಗಿದ್ದ ಈ ಜೋಡಿ ಸಂಸಾರ ಸುಖದಲ್ಲಿ ಏರುಪೇರು ಉಂಟಾಗಿ ದಾಂಪತ್ಯ ಬಿರುಕು ಮೂಡಿದೆ. ಖ್ಯಾತ ಕ್ರಿಕೆಟ್ ಚಹಾಲ್ ಅವರ ಜೊತೆ ಪತ್ನಿಗೆ ತೃಪ್ತಿ ಜೀವನ ಸಿಗದ ಕಾರಣಕ್ಕೆ ಈ ಇಬ್ಬರು ‌ಡಿವೋರ್ಸ್ ಕೊಡಲು ಮುಂದಾಗಿದ್ದಾರೆ. <a href=https://youtube.com/embed/-VJvsZ8YOAk?autoplay=1&mute=1><img src=https://img.youtube.com/vi/-VJvsZ8YOAk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಚಹಾಲ್‌ ಅವರಿಗೆ ಪತ್ನಿ ಮೇಲೆ ಬಹಳ ‌ಪ್ರೀತಿ ಇತ್ತು, ಆದರೆ ಚಹಾಲ್ ಪತ್ನಿ ಮಾತ್ರ ಇತ್ತಿಚೆಗೆ ಸಂಸಾರ ಬಿರುಕಿಗೆ ಮುಂದಾಗಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಈ ಜೋಡಿಯ ದಾಂಪತ್ಯ ಜೀವನ ಅಂತ್ಯಕ್ಕೆ ಸ್ಪಷ್ಟವಾದ ಕಾರಣ ಸಿಕ್ಕಿಲ್ಲ.