ಮುನಿಸು ಮರೆತು ಮತ್ತೆ ಒಂದಾದ ಕ್ಯೂಟ್ ಜೋಡಿ, ರಸ್ತೆ ಮಧ್ಯದಲ್ಲೇ ಪ್ರಪೋಸ್ ಮಾಡಿದ ಚಂದು

 
 ಬಿಗ್‌ಬಾಸ್‌ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.ಇತ್ತೀಚೆಗಷ್ಟೆ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಜೋಡಿ ನಾಲ್ಕು ವರ್ಷಗಳ ಸಂಬಂಧಕ್ಕೆ ಇಂತಿ ಹಾಡಿದ್ದರು.
ಇಬ್ಬರು ಡಿವೋರ್ಸ್​ ಬಳಿಕ ನಿಜ ಜೀವನದಲ್ಲಿ ದೂರವಾದ್ರೂ ತೆರೆ ಮೇಲೆ ಮಾತ್ರ ಒಂದಾಗಿದ್ದಾರೆ. ನಟ ಚಂದನ್​ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅಭಿನಯಿಸಿರುವ ಚಿತ್ರ ಮುದ್ದು ರಾಕ್ಷಸಿ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಸದ್ಯದಲ್ಲೇ ರಿಲೀಸ್​ ಆಗಲಿದೆ.
ಇನ್ನು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇನ್​ಸ್ಟಾದಲ್ಲಿ ಸಖತ್​ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ವಿಡಿಯೋ ಅಲ್ಲದೇ ಇದ್ರೂ ಒಂದು ಫೋಟೋ ಆದ್ರೂ ಶೇರ್​​ ಮಾಡುತ್ತಾರೆ. ಎರಡು ದಿನಗಳ ಹಿಂದೆ ರೀಲ್ಸ್​ ಸೇರ್​ ಮಾಡಿದ್ದ ನಿವೇದಿತಾ ಈಗ ಸೀರೆಯಲ್ಲಿ ಸಖತ್​ ಟ್ರೆಡಿಷನಲ್​​ ಆಗಿ ಕಾಣಿಸಿಕೊಂಡಿದ್ದಾರೆ. <a href=https://youtube.com/embed/2VioyHQNlwQ?autoplay=1&mute=1><img src=https://img.youtube.com/vi/2VioyHQNlwQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ಮುನ್ನ ಕ್ಯಾಂಡಿಕ್ರಶ್‌ ಹೆಸರಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದರ ಚಿತ್ರೀಕರಣ ಕೂಡ ಮುಗಿದು, ಬಿಡುಗಡೆಯಾಗುವ ಸನಿಹದಲ್ಲಿತ್ತು. ಈ ಹಂತದಲ್ಲಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದು ಸುದ್ದಿಯಾಗಿತ್ತು.  ಪುನೀತ್‌ ಶ್ರೀನಿವಾಸ್‌ ನಿರ್ದೇಶನ ಮಾಡಿದ್ದ ಚಿತ್ರ ಅಂದು ಬಿಡುಗಡೆ ಕಾಣುವುದು ಸೂಕ್ತವೂ ಆಗಿರಲಿಲ್ಲ.
 ಅಲ್ಲದೆ, ಚಿತ್ರದ ಕೆಲವು ಕೆಲಸಗಳು ಕೂಡ ಬಾಕಿ ಉಳಿದುಕೊಂಡಿದ್ದವು. ಈಗ ಸಿನಿಮಾ ತಂಡ ಚಿತ್ರದ ಹೆಸರನ್ನೇ ಬದಲಾವಣೆ ಮಾಡುವ ನಿರ್ಧಾರ ಮಾಡಿದೆ. ಕ್ಯಾಂಡಿಕ್ರಶ್‌ ಎನ್ನುವ ಬದಲಿಗೆ ಸಿನಿಮಾಗೆ 'ಮುದ್ದುರಾಕ್ಷಸಿ' ಎನ್ನುವ ಅಚ್ಚಗನ್ನಡದ ಹೆಸರನ್ನು ಇಟ್ಟಿದೆ. ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಸಿನಿಮಾದ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.