ಗಣಿತ ಟೀಚರ್ ಮಾಡಿದ ತಪ್ಪಿಗೆ ಸಿಎಮ್ ನಿಂದ ತನಿಖೆ ನಡೆಸುವಂತೆ ಆದೇಶ

 
Ud
ಕಾಲೇಜು ಶಿಕ್ಷಣ ಇತ್ತಿಚೆಗೆ ತೀರಾ ಅಡ್ಡದಾರಿಯತ್ತ ಸಾಗುತ್ತಿದೆ. ಮುದ್ದಾದ ಟೀಚರ್ ಗಳು ಕೆಲ ಹೈಸ್ಕೂಲ್ ‌ಹುಡುಗರ ಜೀವನವನ್ನೇ ಅಂತ್ಯ ಮಾಡುವಂತೆ ಕಾಣುತ್ತಿದೆ. ಹೌದು, ಹೈಸ್ಕೂಲ್ ವಿದ್ಯಾರ್ಥಿಯೊಬ್ಬನ ಜೊತೆ ಗಣಿತ ಟೀಚರ್ ಮಾಡಿದ ಕೆಲಸಕ್ಕೆ ರಾಜ್ಯದ ಸಿಎಮ್ ತನಿಖೆಗೆ ಆದೇಶ ನೀಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. 
ದೆಹಲಿಯ ಹೈಸ್ಕೂಲ್ ಗಣಿತ ಟೀಚರ್ ರೊಬ್ಬರು ನೋಡಲು ಬಹಳ ಚೆನ್ನಾಗಿದ್ದರು. ಜೊತೆಗೆ ಒಳ್ಳೆಯ ಗುಣವುಳ್ಳವರು, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗಣಿತ ಹೇಳಿಕೊಡುತ್ತಿದ್ದ ಈಕೆಗೆ ಮಕ್ಕಳೆಂದರೆ ಬಹು ಪ್ರೀತಿ. <a href=https://youtube.com/embed/wX2fccQJmKM?autoplay=1&mute=1><img src=https://img.youtube.com/vi/wX2fccQJmKM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹಾಗಾಗಿ ಗಣಿತ ಪಾಠವನ್ನು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತನ್ನ ಮನೆಯಲ್ಲೇ ಹೇಳಿಕೊಡುತ್ತಿದ್ದರು. ತದನಂತರ ಈ ಹೈಸ್ಕೂಲ್ ಯುವಕನೊಬ್ಬ ಟೀಚರ್ ಜೊತೆ ಬಹಳ ಪ್ರೀತಿಯಿಂದ ಮಾತಾನಾಡುತ್ತಿದ್ದ, ಈತನ ಪ್ರೀತಿಯ ಮಾತಿಗೆ ಟೀಚರ್ ಬೇರೆಯೇ ಕಡೆ ಗಮನ ನೀಡುತ್ತಿದ್ದರು. ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದರು ಕೂಡ ಈತ ದೊಡ್ಡ ಯುವಕನಂತೆ ಕಾಣುತ್ತಿದ್ದ. 
ಇನ್ನು ಈತನ ಮೇಲೆ ಟೀಚರ್ ಪ್ರೀತಿಯಲ್ಲಿ ಬಿದ್ದು ಕೊನೆಗೆ ಆತನ ಸು ಖ ಬಯಸಿ ಬಿಡುತ್ತಾಳೆ. ಮುಂದೆ ಈತನಿಗೆ ಟೀಚರ್ ಜೊತೆ ನಂಟು ಹೆಚ್ಚಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗುತ್ತಾನೆ. ನಂತರ ಈ ಸ್ಕೂಲ್ ಬಿಟ್ಟು ಆ ಟೀಚರ್ ಬೇರೆ ಕಡೆ Transfer ಆಗುತ್ತಾಳೆ.‌ ತದನಂತರ ಈತನ ಪರಿಸ್ಥಿತಿ ನೋಡಲಾಗದೆ ಪೋಷಕರು ಕಂಗಾಲಾಗುತ್ತಾರೆ. ಇನ್ನು ಈತನ ಪರಿಸ್ಥಿತಿಗೆ ಕಾರಣ ಯಾರು ಎಂದು ರಾಜ್ಯದ ಸಿಎನ್ ಬಳಿ ಮೊರೆ ಹೋಗುತ್ತಾರೆ ಈತನ ಪೋಷಕರು.