ಮೀನಿನ ಬಂದರಿನಲ್ಲಿ ಜೋಡಿಗಳ ಲವ್ವಿಡವ್ವಿ ದೃಶ್ಯ ವೈರಲ್, ಮಂಗಳೂರಿನ ಪೋಷಕರಲ್ಲಿ ಆ ತಂಕ

 
 ಮೊದಲೆಲ್ಲಾ ಮನೆಯಲ್ಲಿ ನೋಡಿದ ವಧು ವರನನ್ನು ಮದುವೆಯಾಗುವ ಕಾಲವಿತ್ತು. ಆದರೆ ಕಾಲ ಬದಲಾಗಿದೆ. ಶಾಲೆಗೆ ಹೊಗುವ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಕೈ ಯಲ್ಲಿ ಮೊಬೈಲ್ ರಾರಾಜಿಸುತ್ತ ಇರುತ್ತವೆ. ಹೌದು ಅಲ್ಲಿಂದ ಶುರುವಾದ ಪ್ರೇಮ, ಪ್ರೀತಿ ಪಾರ್ಕ್ ತನಕ ಬೆಳೆದು ಮುಂದೊಂದು ದಿನ ಬ್ರೇಕಪ್ ಆಗುತ್ತದೆ.
ಇನ್ನು ಸಿಲಿಕಾನ್ ಸಿಟಿಯಲ್ಲಿರೋ ಲವರ್ಸ್‌ಗಳಿಗೆ ಟೈಮ್ ಪಾಸ್‌ ಮಾಡೋಣ ಅಂತಾ ಅಂದ್ಕೊಂಡ್ರೆ ಥಟ್ಟಂತ ನೆನಪು ಬರೋ ಜಾಗ ಇದ್ರೆ ಅದು ಕಬ್ಬನ್ ಪಾರ್ಕ್. ಬೆಳಗ್ಗೆಯಿಂದ ಸಂಜೆತನಕ ಯಾವುದೇ ಸಮಯದಲ್ಲಿ ಕಬ್ಬನ್ ಪಾರ್ಕ್‌ಗೆ ಹೋದರೂ ಮರಗಳ ಅಡಿಯಲ್ಲೋ, ಪೊದೆಗಳೆಡೆಯಲ್ಲೋ ಅಥವಾ ಇನ್ನೆಲ್ಲೋ ಮೂಲೆಯಲ್ಲಿ ಪ್ರಣಯ ಪಕ್ಷಿಗಳು ಕಣ್ಣಿಗೆ ಕಾಣುತ್ತವೆ.  <a href=https://youtube.com/embed/AkvO7H_X4jk?autoplay=1&mute=1><img src=https://img.youtube.com/vi/AkvO7H_X4jk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ ಮಂಗಳೂರಿನಲ್ಲಿ ಇರುವ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಬಿದ್ದರೆ ಸಮಯ ಕಳೆಯಲು ಇರುವುದು ತಣ್ಣೀರು ಬಾವಿ ಬೀಚ್ ಒಂದೇ. ಅದರ ಹೊರತಾಗಿ ಇದೀಗ ಯುವ ಜೋಡಿಯೊಂದು ಮಂಗಳೂರಿನ ದಕ್ಕೆಯಲ್ಲಿ ದಕ್ ದಕ್ ಕರನೇ ಲಗಾ ಅಂತ ಲಾರಿಯ ಪಕ್ಕದಲ್ಲಿ ನಿಂತು ಮೋಜು ಮಸ್ತಿ ಮಾಡಲು ತೊಡಗಿದ್ದಾರೆ.
ಕಲಿಯುವ ವಯಸ್ಸಿನಲ್ಲಿ ಈ ಪ್ರೀತಿ ಪ್ರೇಮ ಎಲ್ಲ ಬೇಕಿತ್ತೆ ಎಂದು ಈ ವಿಡಿಯೋ ನೋಡಿದ ಜನ ಹೇಳ್ತಿದ್ದಾರೆ. ಆ ಯುವ ವಿಧ್ಯಾರ್ಥಿಗಳಿಗೆ ಗೊತ್ತಾಗದಂತೆ ಈ ವಿಡಿಯೋ ಇದೀಗ ಎಲ್ಲೆಡೆ ಸಾಕಷ್ಟು ವೈರಲ್ ಆಗ್ತಿದ್ದು. ಕಾಲೇಜಿಗೆ ಕಳುಹಿಸಿದರೆ ಮೋಜು ಮಸ್ತಿ ಬೇಕಿತ್ತಾ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.