ನಟಿ ಅಮೃತಾ ಅಯ್ಯಂಗಾರ್ ಗೆ ಕೈಕೊಟ್ಟು ಡಾಕ್ಟರ್ ಕೈಹಿಡಿದ ಡಾಲಿ ಧನಂಜಯ್, ಶ್ರೀಘ್ರದಲ್ಲೇ ಮದ್ವೆ
Nov 1, 2024, 13:26 IST
ನಟ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ಹಲವು ವೇದಿಕೆಗಳಲ್ಲಿ ಮದುವೆ ವಿಚಾರಕ್ಕೆ ಹಾರಿಕೆ ಉತ್ತರ ನೀಡುತ್ತಿದ್ದ ಧನಂಜಯ್ ಇದೀಗ ತಮ್ಮ ಪ್ರೀತಿ ವಿಚಾರ ಬಹಿರಂಗಪಡಿಸಿದ್ದು ಮಾತ್ರವಲ್ಲ, ಮದುವೆ ಅಧಿಕೃತವಾಗಿ ಘೋಷಿಸಿದ್ದಾರೆ. ಡಾಲಿ ಧನಂಜಯ್ ಮನಸ್ಸು ಕದ್ದ ಹುಡುಗಿ ಯಾರು ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.
ಹಲವು ವೇದಿಕೆಗಳಲ್ಲಿ, ಕುಟುಂಬ ಆಪ್ತರು, ಗೆಳೆಯರು ಡಾಲಿ ಧನಂಜಯ್ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳುತ್ತಲೇ ಇದ್ದರು. ಪ್ರೀತಿ, ಮದುವೆ ವಿಚಾರಗಳಲ್ಲಿ ಮೌನವಹಿಸಿದ್ದ ಡಾಲಿ ಧನಂಜಯ್ ಇದೀಗ ವೈದ್ಯೆ ಕೈಹಿಡಿಯುತ್ತಿದ್ದಾರೆ. ಹೌದು ವೈದ್ಯ ಧನ್ಯತಾ ಕೆಲ ವರ್ಷಗಳ ಹಿಂದಯೇ ಡಾಲಿ ಮನಸ್ಸು ಕದ್ದಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರ ಪರಿಚಯ ಪ್ರೀತಿಗೆ ತಿರುಗಿದೆ. ಧನಂಜಯ್ ಮೂಲಕ ಅರಸೀಕರೆ. ಆದರೆ ಓದಿದ್ದು ಮೈಸೂರಿನಲ್ಲಿ. ಇತ್ತ ಧನ್ಯತಾ ಕೂಡ ವೈದ್ಯಕೀಯ ಶಿಕ್ಷಣ ಮಾಡಿದ್ದು ಮೈಸೂರನಲ್ಲಿ.
<a href=https://youtube.com/embed/Cf9RBPdFWoU?autoplay=1&mute=1><img src=https://img.youtube.com/vi/Cf9RBPdFWoU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇವರಿಬ್ಬರ ಪರಿಚಯ ಮೈಸೂರಿನಿಂದ ಆರಂಭಗೊಂಡಿದೆ. ಬಳಿಕ ಧನಂಜಯ್ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದರೆ, ಧನ್ಯತಾ ಗೈನಾಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಚಯ, ಸ್ನೇಹ, ಪ್ರೀತಿಗೆ ನೀರೆರೆದ ಮೈಸೂರೇ ಇವರ ಫೇವರಿಟ್ ಸ್ಪಾಟ್. ಹೀಗಾಗಿ ಮೈಸೂರಿನ ಎಕ್ಸಿಬಿಷನ್ ಮೈದಾನದಲ್ಲಿ ಅದ್ಧೂರಿಯಾಗಿ ಡಾಲಿ ಧನಂಜಯ್ -ಧನ್ಯತಾ ಮದುವೆ ಆಯೋಜಿಲಾಗಿದೆ.
ಮದುವೆ ಹಾಗೂ ರಿಸೆಪ್ಶನ್ ಒಂದೇ ದಿನ ಮೈಸೂರಿ ಎಕ್ಸಿಬಿಷನ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇವರಿಬ್ಬರ ಮದುವೆ ಕುರಿತ ತಯಾರಿಗಳು, ಮಾತುಕತೆಗಳು ನಡೆಯುತ್ತಿದೆ. ಆಮಂತ್ರಣ ಪತ್ರಿಕೆ, ಆಹ್ವಾನ ಸೇರಿದಂತೆ ಹಲವು ವಿಚಾರಗಳ ಕುರಿತು ಎರಡೂ ಕುಟುಂಬದವರು ಚರ್ಚಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಮದುವೆ ಸಂಭ್ರಮ ಕಳೆಗಟ್ಟಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.