ಪತ್ನಿ ಜೊತೆ ಭರ್ಜರಿಯಾಗಿ ದೀಪಾವಳಿ ಆಚರಿಸಿಕೊಂಡ ದರ್ಶನ್, ಮುದ್ದಿನ ಪತ್ನಿಗೆ ಚಿನ್ನ ಗಿಫ್ಟ್ ಕೊಟ್ಟ ದಾಸ

 

ನಟ ದರ್ಶನ್ ಅವರು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಕುಟುಂಬದವರು, ಆತ್ಮೀಯರು ಮತ್ತು ಪ್ರೀತಿಪಾತ್ರರೊಂದಿಗೆ ಆಚರಿಸುತ್ತಿರುವ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ಹೌದು ದೀಪಾವಳಿ ಹಬ್ಬದ ದಿನ ನಟ ದರ್ಶನ್ ಪ್ರೀತಿಯ ಪತ್ನಿ ಹಾಗೂ ಮಗನೊಡನೆ ಆಚರಿಸಿ ಆನಂದಿಸಿದ್ದಾರೆ. ಅಲ್ಲದೇ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಅಲ್ಲಿ  ಆಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು
ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಪಟಾಕಿಗಳನ್ನು ಸಿಡಿಸದಂತೆ ಹೇಳಿದೆ ಹಾಗಾಗಿ ಅದನ್ನು ಪಾಲಿಸಿ ಇಲ್ಲವೇ ಹಸಿರು ಪಟಾಕಿ ಸಿಡಿಸುವುದು ಒಳ್ಳೆಯದು. ಇನ್ನು ಅತಿಯಾಗಿ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚಿ, ಪ್ರಾಣಿಗಳಿಗೆ ಸಮಸ್ಯೆ ಮಾಡಬೇಡಿ ಅಂತ ಹೇಳಿದ್ದಾರೆ.

ಇನ್ನು ದರ್ಶನ್ ಅವರು ಅಭಿನಯಿಸಿದ ಕಾಟೇರಾ ಸಿನಿಮಾದ ಪೋಸ್ಟ್ ಒಂದು ಇದೆ ದಿನ ಬಿಡುಗಡೆಯಾಗಿದ್ದು ಆಭಿಮಾನಿಗಳಿಗೆ ದೀಪಾವಳಿ ಹಬ್ಬದ ಸಿಹಿಯನ್ನು ನೀಡಿದಂತಾಗಿದೆ.ದಾಸ ದರ್ಶನ್ ಅಭಿನಯದ ಕಾಟೇರ ಸಿನಿಮಾ ತಂಡ ಬೆಳಕಿ ಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಈ ಮೂಲಕ ನಾಡಿನ ಜನತೆಗೆ ಹಬ್ಬದ ಶುಭಾಷಯವನ್ನ ತಿಳಿಸಿದೆ. 

ಆದರೆ ಅದ್ಯಾಕೋ ಡಿ ಬಾಸ್ ಫ್ಯಾನ್ಸ್ ನಮಗೆ ಪೋಸ್ಟ್ ಬೇಡ್ವೇ ಬೇಡ ಹೊಸ ಅಪ್‌ಡೇಟ್ಸ್ ಕೊಡಿ ಅಂತಲೇ ಕೇಳುತ್ತಿದ್ದಾರೆ. ಹೊಸವರ್ಷಕ್ಕೆ ಕಾಟೇರಾ ಸಿನೆಮಾ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಹೊಸವರ್ಷಕ್ಕೆ ಕಾಟೇರಾ ಸಿನೆಮಾ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.