ಯುವಕರು ನಾಚುವಂತಹ ಬಟ್ಟೆ ಹಾಕಿಕೊಂಡು ಬಂದ ದೀಪಿಕಾ ದಾಸ್, ಅಪ್ಸರೆ ಎಂದ ಕನ್ನಡಿಗರು
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ದೀಪಿಕಾ ದಾಸ್ ಆಗಾಗ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಯೂಟ್ಯೂಬ್ನಲ್ಲಿ ಚಾನೆಲ್ ತೆರೆದಿರುವ ಅವರು ಕೆಲಮೊಮ್ಮೆ ಟಿಪ್ಸ್, ಸಿಕ್ರೇಟ್ಗಳನ್ನು ಹೇಳುತ್ತಿರುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7ರ ಮಾಜಿ ಸ್ಪರ್ಧಿ, ನಟಿ ದೀಪಿಕಾ ದಾಸ್ ಇತ್ತೀಚೆಗೆ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹಾಟ್ ಆ್ಯಂಡ್ ಸ್ಪೈಸಿ ಲುಕ್ನಲ್ಲಿ ಪೋಸು ನೀಡಿರುವ ದೀಪಿಕಾ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಇತ್ತೀಚಿಗೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಕಪ್ಪು ಡ್ರೆಸ್ಸ್ ಅಲ್ಲಿ ಎಲ್ಲರ ಕಣ್ಣು ಕೋರೈಸುವಂತೆ ಮಿಂಚಿದ್ದಾರೆ.
ದೀಪಿಕಾ ದಾಸ್ ಅವರ ಹೊಸ ಅವತಾರ ಕಂಡು ಅಭಿಮಾನಿಗಳು ಹೆಚ್ಚಿನ ಲೈಕ್ಸ್ ಒತ್ತುತ್ತಿದ್ದಾರೆ. ಮಾತ್ರವಲ್ಲದೆ, ಬಗೆ ಬಗೆಯ ಕಾಮೆಂಟ್ ಬರೆಯುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿನಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ದೀಪಿಕಾ ದಾಸ್.
ಆ ಬಳಿಕ ಕಳೆದ ವರ್ಷ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 7ರ ಕಾರ್ಯಕ್ರಮದಲ್ಲಿ ಭಾಗಿಯಾದರು. ನಟ ಯಶ್ ಗೆ ತಂಗಿಯಾಗಿದ್ದರು ಅವರ ಹೆಸರನ್ನು ಬಳಸದೆ ಸ್ವಂತ ಪ್ರತಿಭೆಯಿಂದಲೇ ಜನಮನ್ನಣೆ ಗಳಿಸುತ್ತಿದ್ದಾರೆ ಈ ಚೆಲುವೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.