'ಸಿಹಿಸುದ್ದಿ ಕೊಟ್ಟ ದೀಪಿಕಾ ಪಡುಕೋಣೆ' ಕರುನಾಡಿಗೆ ಹಬ್ಬದೂಟ
ಬಾಲಿವುಡ್ನಲ್ಲಿ ಪ್ರೆಗ್ನೆಂಟಾ ಎಂದು ನೆಟ್ಟಿಗರು ಯಾವಾಗಲೂ ಚರ್ಚಿಸುವ ಹೆಸರುಗಳಲ್ಲಿ ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಹೆಸರುಗಳಿವೆ. ಕತ್ರೀನಾ ಕೈಫ್ ಅವರಿಗಿಂತಲೂ ದೀಪಿಕಾ ಪಡುಕೋಣೆ ಅಮ್ಮನಾಗ್ತಿದ್ದಾರಾ ಎಂದು ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ಅಭಿಮಾನಿಗಳ ವೈಟಿಂಗ್ ಕೊನೆಗೊಳ್ಳುವ ಸಾಧ್ಯತೆ ಕಂಡುಬಂದಿದೆ.
ನಟಿ ದೀಪಿಕಾ ಪಡುಕೋಣೆ ಅವರು ಗರ್ಭಿಣಿ ಎಂದ ಬಾಲಿವುಡ್ ಲೈಫ್ ವರದಿ ಮಾಡಿದೆ. ಫೈಟರ್ ನಟಿ ದೀಪಿಕಾ ಅವರ ಪತಿ ರಣವೀರ್ ಸಿಂಗ್ ಜೊತೆ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಇಬ್ಬರೂ ಕೂಡಾ ತಮ್ಮ ಲೈಫ್ನ ಮತ್ತೊಂದು ಹಂತಕ್ಕೆ ಹೆಜ್ಜೆ ಇಡಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ದೀಪಿಕಾ ಪಡುಕೋಣೆಗೆ ಟೈಟಾನಿಕ್ ನಟನ ಮೇಲೆ ಲವ್ವೋ ಲವ್ವು.
ಬಾಲಿವುಡ್ನ ಬೇಡಿಕೆಯ ನಟಿ ದೀಪಿಕಾಗೆ ಹಾಲಿವುಡ್ ನಟ, ಟೈಟಾನಿಕ್ ಖ್ಯಾತಿಯ ಲಿಯಾನಾರ್ಡೋ ಡಿಕಾಪ್ರಿಯೋ ಮೇಲೆ ಕ್ರಶ್ ಇದೆಯಂತೆ.ದೀಪಿಕಾ ಪಡುಕೋಣೆ ಅವರಿಗೆ ಈಗ 2 ತಿಂಗಳಾಗಿದೆ. ಅವರು ತಾಯ್ತನವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ನಿಯಮಿತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ಅವರಲ್ಲಿ ಇದುವರೆಗೂ ಬೇಬಿ ಬಂಪ್ ಕಂಡುಬಂದಿಲ್ಲ. 2 ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಹಾಗಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ.
ಈ ಒಂದು ವಿಚಾರ ಹೊರಗಡೆ ಕೇಳಿ ಬರುತ್ತಿದ್ದಂತೆ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ರಣವೀರ್ ಮತ್ತು ದೀಪಿಕಾ ಅವರು ಈ ಕುರಿತು ಅಧಿಕೃತವಾಗಿ ಗುಡ್ನ್ಯೂಸ್ ಕೊಡುವುದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸುದ್ದಿ ಸದ್ಯ ಇಬ್ಬರು ಸ್ಟಾರ್ ದಂಪತಿ ಅಭಿಮಾನಿಗಳ ಮಧ್ಯೆ ಹೆಚ್ಚು ವೈರಲ್ ಆಗಿದೆ.ದೀಪಿಕಾ 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇವರ ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಇನ್ನೂ ಫ್ಯಾಮಿಲಿ ಪ್ಲಾನಿಂಗ್ ಮಾಡಿಲ್ಲ. ಬದಲಾಗಿ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.