ಸ್ಕೂಲ್ ಟೀಚರ್ ನೇ ಬುಟ್ಟಿಗೆ ಹಾಕಿದ ಧ್ರುವ ಸರ್ಜಾ; ಧ್ರುವ ಹೆಂಡತಿ ವಯಸ್ಸು ಎ ಷ್ಟು ಗೊ ತ್ತಾ

 

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಯದ್ದು ಹೈ ಸ್ಕೂಲ್ ಲವ್ ಸ್ಟೋರಿ. ಇವರಿಬ್ಬರಿಗೆ ಲವ್ ಆದಾಗ ಪ್ರೇರಣಾ ಇದ್ದಿದ್ದು 9ನೇ ಕ್ಲಾಸಲ್ಲಿ, ಧ್ರುವನಿಗೆ 16 ವರ್ಷ. ಅವತ್ತು ಮಿಡಲ್ ಕ್ಲಾಸ್ ಹುಡುಗಿಯೊಂದಿಗೆ ಶುರುವಾರ ಪ್ರೇಮ, ಸ್ಟಾರ್ ನಟನಾದರೂ ಕಡಿಮೆಯಾಗಲಿಲ್ಲ. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸ್ಟಾರ್ಟ್ ಆದ ಬಗೆ ಇದು.

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಧ್ರುವಾ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹು ನೀರೀಕ್ಷೆಯ ಕೆಡಿ ದ ಡೆವಿಲ್ ಮತ್ತು ಮಾರ್ಟಿನ್ ಸಿನಿಮಾ ಭರ್ಜರಿಯಿಂದ ಶೂಟಿಂಗ್ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಟ ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್  ಎಂದೇ ಖ್ಯಾತಿ ಪಡೆದ ಧ್ರುವಾ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹು ನೀರೀಕ್ಷೆಯ ಕೆಡಿ ದ ಡೆವಿಲ್ ಮತ್ತು ಮಾರ್ಟಿನ್ ಸಿನಿಮಾ ಭರ್ಜರಿಯಿಂದ ಶೂಟಿಂಗ್ ನಡೆಯುತ್ತಿದೆ.  <a href=https://youtube.com/embed/LXYrE26pRC0?autoplay=1&mute=1><img src=https://img.youtube.com/vi/LXYrE26pRC0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಳೆದ ಕೆಲವು ವರ್ಷಗಳಿಂದ ನಟ ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2021 ರಲ್ಲಿ ಧ್ರುವ  ಪೊಗರು ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ಬಳಿಕ ಮಾರ್ಟಿನ್ ಸಿನಿಮಾಕ್ಕಾಗಿ ಬಾಡಿ ಬಿಲ್ಡ್ ಮಾಡಿ ತಯಾರಿ ಮಾಡಿಕೊಂಡಿದ್ದು, ಅದೇ ಸಿನಿಮಾದಲ್ಲಿ ಶೂಟಿಂಗಲ್ಲಿ ಬ್ಯುಸಿಯಾಗಿದ್ದು. ಅದರ ಜೊತೆ ಜೊತೆಗೆ ತಮ್ಮ ಫ್ಯಾಮಿಲಿ ಜೊತೆನೂ ನಟ ಸಮಯ ಕಳೆಯುತ್ತಾ ಮಗ, ಮಗಳ ಜೊತೆಗಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ

ಧ್ರುವ 2019ರ ನವಂಬರ್ 25ರಂದು ಬಾಲ್ಯದ ಗೆಳತಿ, ಗರ್ಲ್ ಫ್ರೆಂಡ್ ಆಗಿದ್ದ ಪ್ರೇರಣಾ ಶಂಕರ್  ಜೊತೆ ಮದುವೆಯಾಗಿ, ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇದೇ ಜನವರಿಯಲ್ಲಿ ತನ್ನ ಇಬ್ಬರು ಮಕ್ಕಳಿಗೂ ನಟ ನಾಮಕರಣ ಮಾಡಿ ರುದ್ರಾಕ್ಷಿ ಮತ್ತು ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ಇದೀಗ ಧ್ರುವ ಮತ್ತು ಪ್ರೇರಣಾ ಸರ್ಜಾ ಜೋಡಿಯ ಲವ್ ಸ್ಟೋರಿ ಮತ್ತೆ ಸೌಂಡ್ ಮಾಡ್ತಿದೆ. 

ಪ್ರೇರಣಾ ನಟ ಧ್ರುವ ಸರ್ಜಾ ಅವರ ಎದುರು ಮನೆಯ ಹುಡುಗಿ. ಸುಮಾರು ವರ್ಷಗಳಿಂದ ಇಬ್ಬರ ನಡುವೆ ಪರಿಚಯ ಇತ್ತು. ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಬಳಿಕ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ