ಅಕ್ಕ‌ ನಾನು ಶ್ವೇತ ಬಂದಿದ್ದೀನಿ; ಅಪರ್ಣಾ ಮುಂದೆ ಶ್ವೇ ತ ಚಂಗಪ್ಪ ಅಳು

 

ಖ್ಯಾತ ನಿರೂಪಕಿ ಮತ್ತು ನಟಿಯಾಗಿರುವಂತಹ ಅಪರ್ಣಾ ಅವರ ಅಕಾಲಿಕ ಮರಣ ಹೊಂದಿದ್ದು ಇದು ಕನ್ನಡ ಚಿತ್ರರಂಗದಲ್ಲಿ ಕೆಲವರಿಗಂತು ದಿಗಿಲು ಬಡಿದಂತಾಗಿದೆ. ಹೌದು ಅಪರ್ಣಾ ಅವರ ಜೊತೆ ಧಾರಾವಾಹಿಗಳಲ್ಲಿ ನಟಿಸಿರುವ ನಟಿಯರಿಗಂತು ಅಪರ್ಣಾ ಅವರ ಸಾವು ಬಹಳ ಆತಂಕ ತಂದಿದೆ. ಅದರಂತೆ ನಿರೂಪಕಿ ಮತ್ತು ನಟಿಯಾಗಿರುವ ಶ್ವೇತ ಚಂಗಪ್ಪ ಅವರು ಕೂಡ ಅಪರ್ಣಾ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ನಟಿ ಅಪರ್ಣಾ ಅವರ ಅಂತಿಮ ದರ್ಶನಕ್ಕಾಗಿ ಬಂದಿದ್ದ ಅವರು, ನಾವೆಲ್ಲರೂ ಮಜಾ ಟಾಕೀಸ್ ನಲ್ಲಿ ಅಕ್ಕ-ತಂಗಿಯರ ತಟ ಇರುತ್ತಿದ್ದೆವು, ಒಬ್ಬರ ಕಷ್ಟ ಇನ್ನೊಬ್ಬರು ಹಂಚಿಕೊಂಡು ಹೋಗುತ್ತಿದ್ದೆವು ಆದರೆ ಅಪರ್ಣಾ ಅವರು ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿರುವುದನ್ನು ಮಾತ್ರ ಯಾರ ಹತ್ತಿರ ಹೇಳಿಕೊಂಡಿರಲಿಲ್ಲ ಎಂದು ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ. <a href=https://youtube.com/embed/pT2Drmzbkfo?autoplay=1&mute=1><img src=https://img.youtube.com/vi/pT2Drmzbkfo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕುಟುಂಬದವರಿಗೆ ಬಿಟ್ಟರೆ ಅಪರ್ಣಾರಿಗೆ ಕ್ಯಾನ್ಸರ್ ಆಗಿರುವ ವಿಷಯ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಇಂದು ಅಪರ್ಣಾರ ಅಂತಿಮ ದರ್ಶನ ಪಡೆದ ಅವರ ‘ಮಜಾ ಟಾಕೀಸ್’ ಶೋನ ಸಹನಟಿ ಶ್ವೇತ ಚೆಂಗಪ್ಪ ಅವರು ಹೇಳಿದ್ದಾರ. ಒಳಗೆ ಅಷ್ಟು ನೋವಿಟ್ಟುಕೊಂಡಿದ್ದರೂ ಸಹ ಅದನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ನನ್ನ ಈ ನೋವು, ನನ್ನ ಈ ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದೇ ಹೇಳಿದ್ದರು. ಅದಕ್ಕೆ ನಿಜಕ್ಕೂ ಬಹಳ ಧೈರ್ಯ ಬೇಕು ಎಂದಿದ್ದಾರೆ ಶ್ವೇತ ಚೆಂಗಪ್ಪ.

ಅಷ್ಟೇ ಅಲ್ಲದೆ ಅಪರ್ಣಾ ಸಾವಿನ ಸುದ್ದಿಯಿಂದ ಕನ್ನಡಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅರ್ಪಣ ಜೊತೆ ತುಂಬಾ ಕ್ಲೋಸ್ ಆಗಿದ್ದ ಶ್ವೇತಾ ಚಂಗಪ್ಪ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ. ಅಪರ್ಣ ಅಕ್ಕ RIP. ಬಹುಶ ನಿಮ್ಮನ್ನು ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ ಎಂದು ಶ್ವೇತಾ ಚಂಗಪ್ಪ ಬರೆದುಕೊಂಡಿದ್ದಾರೆ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ. ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತದೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.