ಡಿಕೆ ಶಿವಕುಮಾರ್ ಪತ್ನಿ ಎಷ್ಟು ಮುದ್ದಾಗಿದ್ದಾರೆ ಗೊತ್ತಾ, ಇವರ ಸೌಂದರ್ಯದ ಮುಂದೆ ಯಾವ ಹೀರೋಹಿನ್ ಕೂಡ ಲೆಕ್ಕಕ್ಕೆ ಬರಲ್ಲ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕರುನಾಡಿನಾದ್ಯಂತ ಮನೆ ಮಾತಾಗಿದೆ. ಈ ವಾರ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಧಕರ ಕುರ್ಚಿ ಏರಿದ್ದು, ಮನೆ ಪತ್ನಿ ಹಾಗೂ ಮಕ್ಕಳ ಬಗ್ಗೆ ಡಿಕೆ ಶಿವಕುಮಾರ್ ಪ್ರೀತಿಯ ಮಾತುಗಳನ್ನು ಆಡಿದ್ದರು.
ಇನ್ನು ಅವರ ಪತ್ನಿ ಉಷಾ ಅವರು ಅವರ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ಅವರ ಜೊತೆಯಾಗಿದ್ದಾರೆ. ನೋಡಲು ಕೂಡ ಯಾವ ಹೀರೋಯಿನ್ ಗೆ ಕಡಿಮೆ ಇಲ್ಲದ ಇವರು ಸ್ಪಷ್ಟವಾಗಿ ಹಾಗೂ ಶುದ್ಧವಾಗಿ 4 ಭಾಷೆಯನ್ನು ಬಲ್ಲವರಾಗಿದ್ದಾರೆ. ನಾನು ರಾಜಕಾರಣಿ ಅಂತ ಉಷಾ ಕುಟುಂಬಸ್ಥರಿಗೆ ಗೊತ್ತಿತ್ತು. ನಮ್ಮ ಸಂಬಂಧ ಒಪ್ಪಿಕೊಳ್ಳೋದು ಅವರಿಗೆ ಕಷ್ಟವಾಗಿತ್ತು.
ಬೇಕಾದಷ್ಟು ದೊಡ್ಡ ದೊಡ್ಡ ಪ್ರಪೋಸಲ್ಸ್ ನನಗೆ ಬಂದಿತ್ತು. ಬಂಗಾರಪ್ಪ, ಖರ್ಗೆ, ಧರಮ್ ಸಿಂಗ್ ಅಂತಹ ಲೀಡರ್ಸ್ ಎಲ್ಲಾ ಸೇರಿ ರಾಜಕಾರಣಿ ಮನೆಯಲ್ಲೇ ನನಗೆ ಹೆಣ್ಣು ಕೊಡಿಸಬೇಕು ಅಂತ ಪ್ರಯತ್ನಿಸಿದ್ದರು. ಶಿವಸ್ವಾಮಿ ಅಂತ ನಾಡಿ ಜ್ಯೋತಿಷಿಯೊಬ್ಬರು ನನಗೆ ಹೇಳಿದ್ದರು. ನನ್ನ ಪತ್ನಿ ಆಗುವವರು ಎಲ್ಲಿರುತ್ತಾರೆ ಅಂತ ಹೆಸರು ಸಮೇತ ತಿಳಿಸಿದ್ದರು. ಅದು ನನ್ನ ತಲೆಯಲ್ಲಿ ಕೂತಿತ್ತು. ಒಂದೇ ದಿನ ಮೈಸೂರಿನಲ್ಲಿ 6-7 ಹುಡುಗಿಯರನ್ನ ನೋಡಿದ್ದೆ.
ಉಷಾ ಕುಟುಂಬಸ್ಥರು ನಮ್ಮನ್ನ ಒಪ್ಪಲಿಲ್ಲ. ನಾನೇ ಪ್ರೆಶರ್ ಬಿಲ್ಡ್ ಮಾಡಿ ಉಷಾ ಆಯ್ಕೆ ಮಾಡಿದೆ ಎಂದು ವೀಕೇಂಡ್ ವಿತ್ ರಮೇಶ್ ಅಲ್ಲಿ ಹೇಳಿದ್ದಾರೆ ಡಿಕೆ ಶಿವಕುಮಾರ್ ಅವರು. ಒಬ್ಬ ರಾಜಕಾರಣಿಯ ಹೆಂಡತಿ ಆಗುವುದು ಹಾಗೂ ಅವರ ಕುಟುಂಬ ಮುನ್ನಡೆಸುವುದು ನಿಜಕ್ಕೂ ಸಣ್ಣ ಕೆಲಸವಲ್ಲ ಹಾಗಾಗಿ ಅಂತಹ ಸಮರ್ಥವಾದ ಕೆಲಸವನ್ನು ಮಾಡಿ ಎಲ್ಲರ ಗಮನ ಸೆಳೆದುರುವ ಡಿಕೆಶಿ ಪತ್ನಿ ಈಗ ಗ್ಲೋಬಲ್ ಮಾಲ್ ಉದ್ಘಾಟನೆ ವೇಳೆ ಎಲ್ಲರ ಗಮನ ಸೆಳೆದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.