ಬಹುವರ್ಷಗಳ ಹಿಂದಿನ ನಟಿ ಆರತಿ ಜೀವನ ಹೇಗಾಗಿದೆ ಗೊತ್ತಾ, ನೋಡಲಾಗದ ಪರಿಸ್ಥಿತಿ

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದಲ್ಲಿ ಬಹು ವರ್ಷಗಳ ಹಿಂದೆ ಸ್ಟಾರ್ ನಟಿಯಾಗಿ ಮೆರೆದಿದ್ದ ಆರತಿ ಅವರು ಇವತ್ತು ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. 

ಹೌದು, ಕರ್ನಾಟಕದ ಮೇರು ನಟ ಡಾ | ರಾಜ್‍ಕುಮಾರ್ ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ಆರತಿ ಅವರು ಇವತ್ತು ಚಿತ್ರರಂಗದಿಂದ ಮರೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರು ಒಂದೇ ಎರಡು ಸಿನಿಮಾ ಮಾಡಿ ಬೇರೆ ಭಾಷೆಯ ಸಿನಿಮಾ ಕಡೆ ಹೋಗುತ್ತಾರೆ. ಆದರೆ ಬಹುವರ್ಷಗಳ ಹಿಂದಿನ  ನಟಿಯರು ಯಾವುದೇ ಕಾರಣಕ್ಕೂ ತನ್ನ ಸಿನಿಮಾ ಜೀವನ ಆರಂಭಿಸಿದ ಇಂಡಸ್ಟ್ರಿಯಿಂದ ದೂರ ಉಳಿಯುವುದು ತೀರ ಅಪರೂಪ. 

ಇದೀಗ ಆರತಿ ಅವರು ಕನ್ನಡ ಸಿನಿಮಾ ಮಾತ್ರವಲ್ಲದೇ ಕರ್ನಾಟಕದಿಂದಲೇ ದೂರ ಉಳಿದುಕೊಂಡಿದ್ದಾರೆ. ಹೌದು, ಇದಕ್ಕೆ ಮೂಲ ಕಾರಣ ಆರ್ಥಿಕ ಸಂಕಷ್ಟ. ನಟಿ ಆರತಿ ಅವರ ಗಂಡ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಭಾರತಕ್ಕೆ ಬಂದ ಆರತಿ ಗಂಡ ಅವರಿಗೆ ಸಾಕಷ್ಟು ಹಣದ ಸಮಸ್ಯೆ ಉಂಟಾಗಿ ಇದ್ದ ಆಸ್ತಿ ಪಾಸ್ತಿ ಮಾರಿಕೊಂಡು ಜೀವನ ಮಾಡುವ ಪರಿಸ್ಥಿತಿ ಎದುರಾಗಿತ್ತು. 

ಇನ್ನು ನಟಿ ಆರತಿ ಅವರು ಇತ್ತೀಚಿನ ಸಂದರ್ಶನದಲ್ಲಿ ತನ್ನ ಜೀವನದಲ್ಲಿ ನಡೆದ ಆರ್ಥಿಕ ಸಂಕಷ್ಟದ ಬಗ್ಗೆ ಮಾತಾನಾಡಿದ್ದಾರೆ. ಕೆಲ ಚಿತ್ರರಂಗದ ನಟರು ಕೂಡ ಆರತಿ ಅವರಿಗೆ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇನ್ನು ಆರತಿ ಅವರು ಸದ್ಯಕ್ಕೆ ಚೆನೈನಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಇದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ