ಬಿಗ್ ಬಾಸ್ ಮಂಗಳ ಗೌರಿಗೆ ಜಿಮ್ ಟ್ರೈನರ್ ಹಿಂಭಾಗದಿಂದ ಏನು ಮಾಡಿದ್ದಾನೆ ಗೊತ್ತಾ

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಬಿಗ್ ಬಾಸ್ ಖ್ಯಾತಿಯ ಮಂಗಳ ಗೌರಿ (ಕಾವ್ಯಶ್ರೀ ಗೌಡ) ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು, ಕನ್ನಡ ಬಿಗ್ ಬಾಸ್ ಮೂಲಕ ರಾಜ್ಯದ ಮನೆ ಮಾತಾಗಿದ್ದ ಮಂಗಳ ಗೌರಿ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದರು. 

ಪ್ರತಿಸ್ಪರ್ಧಿಗಳ ಜೊತೆ ಕೂಡ ಮಂಗಳ ಗೌರಿ ಅವರು ತುಂಬಾ ಪ್ರೀತಿಯಿಂದ ಇರುತ್ತಿದ್ದರು. ಬಿಗ್ ಬಾಸ್ ಮುಗಿದ ಬಳಿಕ ಮಂಗಳ ಗೌರಿ ಕೆಲ ಸಮಯಗಳ ಕಾಲ ಎಲ್ಲೂ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ನಲ್ಲೂ ಅಭಿನಯಿಸಿಲ್ಲ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಾಕಷ್ಟು ವೈರಲ್ ಆಗುತ್ತಿದ್ದಾರೆ‌. 

ಮಂಗಳ ಗೌರಿ ಅವರು ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಲು ಜಿಮ್ ವರ್ಕೌಟ್ ಮಾಡುತ್ತಿದ್ದಾರೆ. ತೂಕ ಕಡಿಮೆ ಮಾಡಿ, ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಮತ್ತೆ ಗ್ರಾಂಡ್ ಎಂಟ್ರಿ ಕೊಡುವಂತೆ ಕಾಣುತ್ತಿದೆ. ಹಾಗಾಗಿ ದಿನನಿತ್ಯ ‌ಜಿಮ್ ಮೂಲಕ ದೇಹ ಆರೋಗ್ಯದ ಜೊತೆಗೆ ಸಣ್ಣದಾದ ಮೈಕಟ್ಟು ಹೊಂದಲು ಮುಂದಾಗುತ್ತಿದ್ದಾರೆ. 

https://youtu.be/i4Zdnb-2oMo

ಇನ್ನು ಜಿಮ್ ನಲ್ಲಿ ಮಂಗಳ ಗೌರಿ ಅವರು ವರ್ಕೌಟ್ ಮಾಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ‌ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಹಾಕುತ್ತಿದ್ದಾರೆ. ಮಂಗಳ ಗೌರಿ ಅವರ ಜಿಮ್ ವರ್ಕೌಟ್ ಸಾಕಷ್ಟು ಹಾಸ್ಯಮಯವಾಗಿದೆ‌. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.