1947 ರಲ್ಲಿ‌ ಭಾರತ ಹೇಗಿತ್ತು ಗೊತ್ತಾ, ಅವತ್ತಿನ ಪೆಟ್ರೋಲ್ ಬೆಲೆ‌ ಕೇಳಿದರೆ ಅಚ್ಚರಿ ಎನಿಸುತ್ತದೆ

 

ಅಕ್ಕಿ ದಿನಬಳಕೆಯ ವಸ್ತುಗಳ ಹಾಗೂ ಚಿನ್ನದ ದರ ಈಗ ಗಗನಕ್ಕೆ ಏರಿದೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತೆ. ಈ ರೀತಿ ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾಗಿರುವ ಕಾರಣಕ್ಕೆ ಚಿನ್ನ ಖರೀದಿ ಮಾಡುವುದು ಕೂಡ ಬಹಳ ದುಬಾರಿಯಾಗಿದೆ. ಹೀಗೆ ಚಿನ್ನದ ಬೆಲೆ ದುಬಾರಿಯಾಗಿರುವ ಸಂದರ್ಭದಲ್ಲಿ ನಮಗೆ ಈ ಹಿಂದೆ ನಮ್ಮ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು ಎನ್ನುವ ಕುತೂಹಲ ಮೂಡುತ್ತೆ. 

ರಾಜ ಮಹಾರಾಜರ ಕಾಲದಲ್ಲಿ ಚಿನ್ನವನ್ನು ಸಿದ್ದೆಯಲ್ಲಿ ಅಳೆದು ತೂಗಿ ಕೊಡುತ್ತಿದ್ದರಂತೆ. ಹಾಗಾಗಿ ಸ್ವಾತಂತ್ರದ ಬಳಿಕ ನಮ್ಮ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು ಎಂದು ನೀವು ಊಹಿಸಿದ್ದೀರಾ? ಖಂಡಿತ ಊಹಿಸಲು ಸಾಧ್ಯವಿಲ್ಲ. ಹಿಂದಿನ ಬೆಲೆಗೆ ಹೋಲಿಸಿದರೆ ಈಗಿನ ಬೆಲೆ ಬಹಳ ದುಬಾರಿ. ಇಂದು ಒಂದು ಗ್ರಾಮ ಚಿನ್ನ ಖರೀದಿ ಮಾಡುವುದೇ ದೊಡ್ಡ ವಿಷಯ.  <a href=https://youtube.com/embed/U4zIBx01Ocg?autoplay=1&mute=1><img src=https://img.youtube.com/vi/U4zIBx01Ocg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಆಗ ಇದೇ ಒಂದು ಗ್ರಾಂ ಚಿನ್ನದ ಬೆಲೆಗೆ 100 ಗ್ರಾಂ ವರೆಗೆ ಚಿನ್ನ ಖರೀದಿ ಮಾಡಬಹುದಿತ್ತು. ಇದಕ್ಕೆ ಸಾಕ್ಷಿಯಾಗಿ ಒಂದು ಚಿನ್ನದ ಅಂಗಡಿಯ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಾತಂತ್ರ್ಯದ ನಂತರ ಖರೀದಿ ಮಾಡಲಾಗಿದೆ ಎನ್ನಲಾಗಿರುವ ಚಿನ್ನದ ಬಿಲ್ ಇದಾಗಿದ್ದು, ತನ್ನ ನೋಡಿದ್ರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ. 

ಹೌದು ಎಂದು 60ಸಾವಿರದ ಗಡಿ ಮುಟ್ಟಿದ್ದ ಇದೇ ಚಿನ್ನದ ದರ ಸ್ವಾತಂತ್ರ್ಯದ ಸಮಯದಲ್ಲಿ ಕೇವಲ 88 ರೂಪಾಯಿ ಇತ್ತು ಎಂದರೆ ನೀವು ನಂಬಲೇ ಬೇಕು! ಹೌದು, 10 ಗ್ರಾಂ ಆಂಭರಣ ಚಿನ್ನದ ದರ 1947 ಆಗಸ್ಟ್ 15ರಂದು ಕೇವಲ 88.62 ರೂಪಾಯಿ ಇತ್ತು. ನಂತರ ಚಿನ್ನಕ್ಕೆ ಬೇಡಿಕೆ ಹೆಚ್ಚಿತ್ತು. ಏಷ್ಯಾ ಮತ್ತು ಆಫ್ರಿಕಾದ ಶತಕೋಟಿ ಜನರ ಆಹಾರಕ್ಕೆ ಅಕ್ಕಿ ಅತ್ಯಗತ್ಯ ಮತ್ತು ಬೆಲೆ ಏರಿಕೆಯು ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತಿದೆ. 

ಅಕ್ಕಿಯ ಅತಿ ದೊಡ್ಡ ಎರಡನೇ ಪೂರೈಕೆದಾರ ಎಂಬ ಹಿರಿಮೆ ಸಾಧಿಸಿರುವ ಥಾಯ್ಲೆಂಡ್‌ ಸಂಕಷ್ಟಕ್ಕೆ ಸಿಲುಕಿದೆ. ಶುಷ್ಕ ಹವಾಮಾನದಿಂದ ರೈತರು ಅಕ್ಕಿ ಬದಲು ಬೇರೆ ಬೆಳೆಗಳನ್ನ ಬೆಳೆಯಲು ಸಜ್ಜಾಗಿದ್ದಾರೆ. ಅಲ್ಲಿ ಶೇ. 50ರಷ್ಟು ಮಳೆ ಕಡಿಮೆಯಾಗಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ. ಇಲ್ಲಿ ಈ ವರ್ಷ ಕೇವಲ ಒಂದು ಬೆಳೆಯನ್ನು ಮಾತ್ರ ಕೊಯ್ಲು ಮಾಡುವಂತೆ ಸರಕಾರವೂ ಸೂಚಿಸಿತ್ತು. ಮೊದಲೆಲ್ಲ 1 ಅಣಿ ಇಲ್ಲವೇ 2 ರೂಪಾಯಿ ಗೆ ಸಿಗುತ್ತಿದ್ದ ಅಕ್ಕಿ ಈಗ 70ರ ಗಡಿ ತಲುಪಿದೆ.

ಇನ್ನು ವಾಸ್ತವವಾಗಿ 1950ರಲ್ಲಿ ರೂಪಾಯಿಯ ಮೂಲ್ಯ 
1 ರೂಪಾಯಿಯನ್ನು 16 ಅಣ ಹಾಗೂ 64 ಪೈಸೆಗಳಾಗಿ ವಿಂಗಡಿಸಲಾಗಿತ್ತು.ನಂತರ 1 ರೂಪಾಯಿಗೆ 100 ಪೈಸೆಯಂತೆ ವಿಂಗಡಿಸಲಾಯಿತು. ಇನ್ನು 1947 ರಲ್ಲಿ ರೂಪಾಯಿ ಮೌಲ್ಯ 3.30ಪೈಸೆ ಇತ್ತೆಂದು ಹೇಳಲಾಗುತ್ತಿದೆ. ಇನ್ನು ಇದೀಗ 83.94 ಪೈಸೆ ಆಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.