ಡ್ರೋನ್ ಪ್ರತಾಪ್ ಬಗ್ಗೆ ಶಿವಣ್ಣ ಅವತ್ತು ಹೇಳಿದ್ದೇನು ಗೊತ್ತಾ, ಮೆಚ್ಚಿಕೊಂಡಿದ್ದ ಕನ್ನಡಿಗರು

 

ಡ್ರೋನ್‌ ಪ್ರತಾಪ್‌ ಹಿಂದೊಮ್ಮೆ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ತುಂಬಾ ಫೇಮಸ್‌ ಆಗಿದ್ದರು. ಡ್ರೋನ್‌ ವಿಜ್ಞಾನಿ ಎಂದೇ ಗುರುತಿಸಿಕೊಂಡಿದ್ದರು. ತಾನು ಜರ್ಮನಿಗೆ ಹೋದ ಕಥೆಯನ್ನು, ಜೀವನದ ಸಾಹಸವನ್ನು ತನ್ನದೇ ಬಣ್ಣದ ಮಾತಿನಲ್ಲಿ ಹೇಳುತ್ತಿದ್ದರೆ ಸಾಕಷ್ಟು ಜನರು ಸ್ಪೂರ್ತಿ ಹೊಂದಿದ್ದರು. ಎಂಥ ಸಾಧನೆ ಈತನದು ಎಂದು ಎಲ್ಲರೂ ಹೇಳುತ್ತಿದ್ದರು.

ತನ್ನ 22 ವರ್ಷ ವಯಸ್ಸಿನಲ್ಲಿಯೇ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಇ-ತ್ಯಾಜ್ಯದಿಂದ ತಯಾರಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ತನ್ನ ಸಾಧನೆಯ ಕುರಿತು ಯಾವುದೇ ದಾಖಲೆ ಒದಗಿಸಲು ಈತನಿಗೆ ಸಾಧ್ಯವಾಗಿರಲಿಲ್ಲ.2017ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್‌ ಪ್ರದರ್ಶನದಲ್ಲಿ ತಾನು ತನ್ನ ಡ್ರೋನ್‌ ಪ್ರದರ್ಶಿಸಿದ್ದೆ ಎನ್ನುವುದು ಡ್ರೋನ್‌ ಪ್ರತಾಪ್‌ ಹೇಳಿರುವ ಪ್ರಮುಖ ಸುಳ್ಳು. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಪಾಲ್ಗೊಂಡ ಆ ಸ್ಪರ್ಧೆಯಲ್ಲಿ ನನಗೆ ಚಿನ್ನದ ಪದಕ ದೊರಕಿತ್ತು ಎಂದು ಆತ ಹೇಳಿದ್ದ.  <a href=https://youtube.com/embed/-OkUJ-g8oXg?autoplay=1&mute=1><img src=https://img.youtube.com/vi/-OkUJ-g8oXg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈಗಲ್‌ ಹೆಸರಿನ ತನ್ನ ಡ್ರೋನ್‌ಗೆ ಪ್ರಶಸ್ತಿ ದೊರಕಿರುವುದಾಗಿ ಈತ ಹೇಳಿಕೊಂಡಿದ್ದರು. ಇದೀಗ ಅವರು ಬಿಗ್ಬಾಸ್ ಮನೆಯ ಸ್ಪರ್ಧಿ ಆಗಿದ್ದು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇನ್ನು ಇವರು ಬಿಗ್ಬಾಸ್ ಮನೆ ಪ್ರವೇಶಿಸಿದಾಗ ನಟ ಶಿವಣ್ಣ ಅವರು ಕಂಗ್ರಾಜ್ಯೂಲೆಟ್ ಮಾಡಿದ್ದಲ್ಲದೆ ತಾನು ಕೂಡ ಅವರ ಅಭಿಮಾನಿಯಾಗಿದ್ದೇನೆ. ಹಿಂದೊಮ್ಮೆ ಅವರು ತಪ್ಪು ಮಾಡಿರಬಹುದು ಆದರೆ ಅವರು ಕೆಲವೊಮ್ಮೆ ಅಮಾಯಕರೆನಿಸುತ್ತಾರೆ.

ಬಿಗ್ಬಾಸ್ ಅಲ್ಲಿ ಚೆನ್ನಾಗಿ ಆಟವಾಡಿ ಉತ್ತಮ ಹೆಸರು ಪಡೆದುಕೊಳ್ಳಲಿ. ನನಗೆ ಅಭಿಮಾಗಳಿದ್ದಾರೆ ಆದರೆ ನಾನು ಅವರಿಗೇ ಅಭಿಮಾನಿಯಾಗಿದ್ದೇನೆ. ಇನ್ನು ಅವರ ಪಾಲಕರು ನಿಜಕ್ಕೂ ದೇಶಕ್ಕೆ ಮಾದರಿ ಇದು ಕೇವಲ ಪ್ರತಾಪ ಸಾಧನೆಯಲ್ಲ ಅವನ ಪಾಲಕರ ಸಾಧನೆ ಕೂಡ ಎಂದು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.