ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಈ ನಟಿಯರು ಇವತ್ತು ಯಾವ ಕೆಲಸಕ್ಕೆ ಕೈ ಹಾಕಿದ್ದಾರೆ ಗೊತ್ತಾ, ಜೀವನಕ್ಕೆ ಎಲ್ಲಿಂದ ದುಡ್ಡು
ಕನ್ನಡದ ಕೆಲವು ನಟಿಯರು ನಟಿಯರಾಗುವ ಮೊದಲು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಜನರ ಮನಗೆದ್ದು ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೀರೋಯಿನ್ ಗಳಾಗಿ ತೆರೆಯ ಮೇಲೆ ಮಿಂಚಿದ್ದಾರೆ. ಹೌದು ಬಟ್ಟಲು ಕಣ್ಣು ಚಲುವೆ ಸಿಂಧು ಮೆನೇನ್ ಹೀರೋಯಿನ್ ಆಗುವ ಮೊದಲು ಕನಸಲು ನೀನೇ ಮನಸಲು ನೀನೇ ಚಿತ್ರದಲ್ಲಿ ಹೀರೋಯಿನ್ ತಂಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಟಾಮ್ ಬಾಯ್ ಎಂದೇ ಹೆಸರುವಾಸಿ ಆಗಿರುವ ಸಿಂಧು ಲೋಕನಾಥ್ ಅವರು ಪರಿಚಯ ಸಿನಿಮಾದಲ್ಲಿ ತರುಣ್ ಚಂದ್ರ ಅವರನ್ನು ಮದುವೆಯಾಗುವ ಹುಡುಗಿ ಆಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟು ನಂತರದಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.
ಇನ್ನು ಟಾಪ್ ನಟಿ ಶ್ರುತಿ ಅವರು ಕನ್ನಡ ಸಿನಿಮಾ ಮಾತ್ರವಲ್ಲದೆ ಬೆರಳಣಿಕೆ ಅಷ್ಟು ತೆಲಗು, ತಮಿಳು, ಹಾಗೂ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ ಇವರಿಗೆ ಕೀರ್ತಿ ತಂದುಕೊಟ್ಟಿದ್ದು ಕನ್ನಡದ ಶ್ರುತಿ ಎನ್ನುವ ಸಿನಿಮಾ ಹಾಗಾಗಿ ಅಲ್ಲಿಂದ ಮುಂದೆ ಅವರು ಶ್ರುತಿ ಎಂಬ ಹೆಸರಿನಿಂದಲೇ ಗುರುತಿಸಿಕೊಂಡರು.
ಇನ್ನು ಮನಸಾರೆ ಸಿನಿಮಾದಲ್ಲಿ ನಟಿಸಿ ಮನಗೆದ್ದ ನಟಿ ಐಂದ್ರಿತಾ ರೈ ಮೊದಲು ನಟಿಯರ ಹಿಂದೆ ನಿಂತು ಡ್ಯಾನ್ಸ್ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.ಹೌದು ಕನ್ನಡದ ಜಾಕ್ ಪಟ್ ಸಿನಿಮಾದಲ್ಲಿ ಸಹ ನರ್ತನ ಮಾಡಿದ್ದಾರೆ. ಹೀಗೆ ಹಲವು ನಟಿಯರು ಸೀದಾ ಚಿತ್ರರಂಗವನ್ನು ಪ್ರವೇಶಿಸದೆ ತೆರೆ ಮೇಲೆ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಮನಸೆಳೆದು ನಂತರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.