ಅತೀ ಬುದ್ದಿವಂತ DC ಯಾವ ಜಿಲ್ಲೆಯವರು ಗೊತ್ತಾ, ಇವರ ಆಲೋಚನೆ ಶಕ್ತಿ ಎಷ್ಟು ವೇಗ ಗೊತ್ತಾ

 

ದೇಶದ ಪ್ರತಿಯೊಂದು ಜಿಲ್ಲೆಗೂ ಜಿಲ್ಲಾಧಿಕಾರಿ ಇರುತ್ತಾರೆ. ಅಂದರೆ ಡಿಸ್ಟ್ರಿಕ್ಟ್​​​ ಕಲೆಕ್ಟರ್ ಇವರನ್ನು ಡಿಸಿ ಎಂದು ಕರೆಯಲಾಗುತ್ತದೆ. ಈ ಹುದ್ದೆಯನ್ನು ನಮ್ಮ ದೇಶದ ಆಡಳಿತ ವ್ಯವಸ್ಥೆಯ 7ನೇ ಅತ್ಯುನ್ನತ ಹುದ್ದೆ ಎಂದು ಪರಿಗಣಿಸಲಾಗಿದೆ. ಪ್ರಪಂಚದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ಯಶಸ್ವಿಯಾದವರನ್ನು ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ.

ಮೇಲೆ ಹೇಳಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರ್ಯಾಂಕ್ ​​ ಅನ್ನು ನೀಡಲಾಗುತ್ತೆ. ರ್ಯಾಂಕ್​ ಆಧಾರದ ಮೇಲೆ ಐಎಎಸ್​ ಅಧಿಕಾರಿಗಳನ್ನು ಜಿಲ್ಲಾಡಳಿತದ ಹುದ್ದೆಗೆ ನೇಮಿಸಲಾಗುತ್ತದೆ. ಇಲ್ಲಿ ಅನುಭವ ಪಡೆದ ನಂತರ ಜಿಲ್ಲಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗುತ್ತದೆ.

ಇನ್ನು ನಮ್ಮ ಜಿಲ್ಲಾಧಿಕಾರಿಗಳಲ್ಲಿ ಯಾರ್ಯಾರು ಎಷ್ಟೆಷ್ಟು ಕಲಿತಿದಿದ್ದಾರೆ ನೋಡುವುದಾದರೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಎಂಎಸ್ಸಿ ಪಿಎಚ್ಡಿ ಓದಿದ್ದಾರೆ.2013 ನೆ ಬ್ಯಾಚ್ ಐಎಸ್ ಆಫೀಸರ್. ಇನ್ನು ಮಂಡ್ಯದ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಎಂ. ಎ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಮಾಡಿದ್ದಾರೆ. 

ಇವರು 2015ನೆ ಬ್ಯಾಚ್ನ ಜಿಲ್ಲಾಧಿಕಾರಿ. ಇನ್ನು ಕಡಿಮೆ ಕಲಿತಿರುವ ಜಿಲ್ಲಾಧಿಕಾರಿ ಯಾರೆಂದು ನೋಡುವುದಾದ್ರೆ ಉತ್ತರ ಕನ್ನಡ ದ ಜಿಲ್ಲಾಧಿಕಾರಿ ಗಂಗೂಬಾಯಿ ರಮೇಶ್ ಮಾನಕರ್ ಅವರು ಇಂಜಿನಿಯರಿಂಗ್ ಓದಿದ್ದಾರೆ ಹಾಗೂ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಕೂಡ ಮಲ್ಲೈ ಮುಗಿಲನ್ ಕೂಡ ಇಂಜಿನಿಯರಿಂಗ್ ಓದಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೂಡ ಇಂಜಿನಿಯರಿಂಗ್ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಬಿಎಸ್ಸಿ ಅಗ್ರಿಕಲ್ಚರಲ್ ಮಾಡಿದ್ದಾರೆ. <a href=https://youtube.com/embed/1nb0YAm0Y7U?autoplay=1&mute=1><img src=https://img.youtube.com/vi/1nb0YAm0Y7U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಬಳ್ಳಾರಿಯ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಬಿಎ ಎಲ್ ಎಲ್ ಬಿ ಓದಿದ್ದಾರೆ. ಇನ್ನು ಕೊನೆಯದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ ಎಂ ಹಾಗೂ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಸತ್ಯಭಾಮಾ ಸಿ ಕೂಡ ಬಿ ಎ ಪದವಿ ಪಡೆದಿದ್ದಾರೆ. ಪ್ರಸ್ತುತ ಇರುವ 31 ಜಿಲ್ಲಾಧಿಕಾರಿಗಳಲ್ಲಿ ಇವರೇ ಅತ್ಯಂತ ಕಡಿಮೆ ಪದವಿ ಪಡೆದಿರುವವರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.