ಬಿಗ್ ಬಾಸ್ ಮನೆಯಲ್ಲಿ ಡಬಲ್‌ Elimination, ಗೋಲ್ಡ್ ಸುರೇಶ್ ಜೊತೆ ರಜತ್ ಕೂಡ ಔಟ್

 
Ud
ವಾರದ ಕಥೆ ಕಿಚ್ಚನ ಜೊತೆ ಇದೀಗ ಡಬಲ್ ಎಲಿಮಿನೇಷನ್ ಆಗಿದೆ ಎಂಬ ವಿಚಾರ ಹೊರಬಿದ್ದಿದೆ. ಹೌದು, ಈ ವಾರ ಪೂರ್ತಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜಗಳ ನೋಡಿ ವೀಕ್ಷಕರಲ್ಲಿ ಬೇಸರದ ಸನ್ನಿವೇಶ ಉಂಟಾಗಿದೆ‌. ಹಾಗಾಗಿ ಬಿಗ್ ಬಾಸ್ ಟಿ.ಆರ್.ಪಿ ಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 
ಇನ್ನು ಮನೆಯಲ್ಲಿ ‌ಸದಾ ಇನ್ನೊಬ್ಬರ ಬಗ್ಗೆ ಮಾತಾನಾಡುತ್ತಾ ಜಗಳ ತಂದಿಡುವ ಸ್ಪರ್ಧಿಗಳು ಇಡೀ ಬಿಗ್ ಬಾಸ್ ಮನೆಯ ನೆಮ್ಮದಿ ಹಾಳಾಗಿದೆ. ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ‌. <a href=https://youtube.com/embed/g8NUjzcBCVk?autoplay=1&mute=1><img src=https://img.youtube.com/vi/g8NUjzcBCVk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಈ‌ ಮೊದಲೇ ಎಲಿಮಿನೇಟ್ ಆಗಿದ್ದ ಧನರಾಜ್ ಹಾಗೂ ಗೋಲ್ಡ್ ಸುರೇಶ್ ಇಬ್ಬರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಹೋಗಿದ್ದಾರೆ. ಜೊತೆಗೆ ಕಿಚ್ಚನ ವಾರದ ಕಥೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಪೆಷಲ್ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ‌.