ಮದುವೆ ಆದರೂ ಅದು ಸಿಗುತ್ತಿಲ್ಲ; ತೆಲುಗು ನ ಟಿಯ ದುಃಖದ ಮಾತು
1990 ರ ದಿನಗಳಲ್ಲಿ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಮೊನಲಿಸಾ ಚಿತ್ರದ ಸುಂದರಿ ಸದಾ ಇದೀಗ ತೆಲುಗು ಚಿತ್ರರಂಗಲ್ಲಿ ಆಕ್ಟಿವ್ ಆಗಿದ್ದಾರೆ. ಅಂದ, ಚೆಂದ ತಮ್ಮ ಕ್ಯೂಟ್ ಆದ ಎಕ್ಸ್‌ಪ್ರೆಷನ್ಸ್‌ನಿಂದ ಎಲ್ಲರ ಹೃದಯ ಕದ್ದ ಈಕೆ. ತನ್ನ ಹೃದಯವನ್ನು ಯಾರಿಗೂ ನೀಡುವ ಮನಸ್ಸು ಮಾಡಲಿಲ್ಲ. 39 ವರ್ಷವಾದರೂ ಈಕೆ ಯಾಕೆ ಮದುವೆಯಾಗಿಲ್ಲ? ಎನ್ನುವುದು ನಟಿ ಸದಾ ಅಭಿಮಾನಿಗಳು ಸಧಾ ಕೇಳುವ ಪ್ರಶ್ನೆ.
ಸದಾ ಅಂದಕ್ಕೆ ಮಾರು ಹೋಗದವರೇ ಇಲ್ಲ. ಇಂತಹದ್ರಲ್ಲಿ ನಟಿ ಸದಾ ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಸದಾ ಸಂದರ್ಶನ ಒಂದಲ್ಲಿ ಉತ್ತರಿಸಿದ್ದಾರೆ. ನಾನು ಮದುವೆ ಆದರೆ, ಖುಷಿಯಾಗಿ ಇರುತ್ತೇನೆ ಅನ್ನುವ ನಂಬಿಕೆ ನನಗೆ ಇಲ್ಲ. ಹಂಗಂತಾ ನಾನೇನು ಮದುವೆಗೆ ವಿರೋಧಿ ಅಂತಾ ಅಲ್ಲ. ಆರೇಂಜ್ಡ್ ಮ್ಯಾರೇಜ್ ಕುರಿತು ನನಗೆ ನಂಬಿಕೆ ಇಲ್ಲ ಯಾರೋ ಒಬ್ಬ ನನಗೆ ತಿಳಿಯದೇ ಇಲ್ಲದ ವ್ಯಕ್ತಿಯನ್ನ ಮದುವೆ ಆಗಿ ಅವನ ಜೊತೆ ಜೀವನ ನಡಿಸುವುದು ನನಗೆ ಇಷ್ಟ ಇಲ್ಲ ಎಂದಿದ್ದಾರೆ.
ನನ್ನ ತಂದೆ ತಾಯಿ ಇಬ್ಬರೂ ಕೂಡ ಪ್ರೀತಿಸಿ ಮದುವೆಯಾದವರು. ಅದರಿಂದ ನನಗೂ ಕೂಡ ಪರೀತಿಸಿ ಮದುವೆಯಾಗಬೇಕು ಎಂಬ ಆಸೆ ಇದೆ. ಆದರೆ ನನಗೆ ಸೂಕ್ತವಾದ ಹುಡುಗ ಇನ್ನೂ ಸಿಕ್ಕಿಲ್ಲ ಒಂದು ವೇಳೆ ಸಿಕ್ಕಿದರೆ ನಾನು ಲವ್ ಮ್ಯಾರೇಜ್ ಮಾತ್ರ ಆಗುತ್ತೇನೆ. ಅದ್ಯಕ್ಕೆ ನಾನು ಖುಷಿಯಾಗಿ ಇದ್ದೇನು. ಈಗ ಮದುವೆಯಾದರೆ ಈ ಖುಷಿ ಇರುವುದಿಲ್ಲವೇನೋ ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ.
ನಾನು ಮದುವೆಯ ವಿರೋಧಿಯಲ್ಲ. ಆದರೆ ನನಗೆ ಅರೇಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ. ಯಾರೋ ತಿಳಿಯದೇ ಇರುವ ವ್ಯಕ್ತಿಯ ಜೊತೆ ಇರುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ. ನನಗೆ ಲವ್ ಮ್ಯಾರೇಜ್ ಇಷ್ಟ. ನನ್ನ ಪೋಷಕರು ಪ್ರೀತಿಸಿ ಮದುವೆಯಾದವರು. ಅದಕ್ಕೆ ನನಗೆ ಪ್ರೇಮ ವಿವಾಹ ಇಷ್ಟ. ಆದರೆ ನಾನು ಒಬ್ಬಂಟಿಯಾಗಿರಲು ಕಾರಣ ಏನೆಂದರೆ, ನನಗೆ ಇದುವರೆಗೂ ಒಳ್ಳೆಯ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದಾರೆ.