FactCheck:ಅಬ್ದುಲ್ ಕಲಾಂ ಹಿಂದೂ ಆಗಿದ್ದವರು ಮುಸ್ಲಿಂ ಆಗಿದ್ಯಾಕೆ ವೈರಲ್ ಸುದ್ದಿಯ ಅಸಲಿಯತ್ತು ಏ ನು
Jun 29, 2025, 18:30 IST

ಬಡ ಕುಟುಂಬದಿಂದ ಬಂದ ಹುಡುಗ ಡಾ.ಎಪಿಜೆ ಅಬ್ದುಲ್ ಕಲಾಂ ಎಂದೇ ಖ್ಯಾತರಾಗಿರುವ ಆವುಲ್ ಫಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ. ದೇಶದ 'ಮಿಸೈಲ್ ಮ್ಯಾನ್ ' ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಲಾಂ, ಭಾರತದಲ್ಲಿ ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದವರು. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶದ ಏಳ್ಗೆಗೆ ನಿರಂತರವಾಗಿ ದುಡಿದವರು. ತನ್ನಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಅದಮ್ಯ ಉತ್ಸಾಹ ಹೊತ್ತುಅದನ್ನು ಸದಾ ಪಾಲಿಸಿಕೊಂಡು ಬಂದ ಕಲಾಂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.
ಅವುಗಳಲ್ಲಿ ಈ 5 ಪುಸ್ತಕಗಳನ್ನು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕು. ಅದು ಪ್ರತಿಯೊಬ್ಬರ ಪಾಲಿಗೆ ದಾರಿದೀಪವಾಗಬಹುದು. ಇಗ್ನೈಟೆಡ್ ಮೈಂಡ್ಸ್2002ರಲ್ಲಿ ಬಿಡುಗಡೆಯಾದ ಪುಸ್ತಕವಿದು. ದೇಶದಾದ್ಯಂತವಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ ಕಲಾಂಗೆ ಆಗಿರುವ ಅನುಭವಗಳನ್ನು ಇಲ್ಲಿ ವಿವರಿಸಲಾಗಿದೆ. ದೇಶದ ವಿವಿಧ ಭಾಗಗಳ ಜನರನ್ನು ಭೇಟಿಯಾಗುವ ಮೂಲಕ ಅಲ್ಲಿನ ಜನರ ಸಾಮರ್ಥ್ಯವನ್ನು ಅರಿತುಕೊಳ್ಳುವಂತಾಯಿತು.
<a href=https://youtube.com/embed/DYsxXou1gqA?autoplay=1&mute=1><img src=https://img.youtube.com/vi/DYsxXou1gqA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಜನರ ಈ ಸಾಮರ್ಥ್ಯದಿಂದ ನಮ್ಮ ದೇಶ ಪ್ರಗತಿಶೀಲ ದೇಶವಾಗಿ ಮೆರೆಯಬಹುದು ಎಂಬುದು ಕಲಾಂ ಅಭಿಪ್ರಾಯ. ಅಮ್ಮನ ಗರ್ಭದಲ್ಲಿರುವ ಸ್ವಾಭಿಮಾನ ಮತ್ತು ಹುಮ್ಮಸ್ಸು ಎಂಬ ಎರಡು ಭ್ರೂಣಗಳ ನಡುವಿನ ಸಂಭಾಷಣೆಯ ಮೂಲಕ ಈ ಪುಸ್ತಕ ಕೊನೆಗೊಳ್ಳುತ್ತದೆ. ನಾವು ನಮ್ಮ ಕಣ್ಣಿಗೆ ಕಾಣುವ ವಸ್ತುಗಳನ್ನು ನೋಡಿ ಅಭಿಪ್ರಾಯ ವ್ಯಕ್ತ ಪಡಿಸುವುದು ಮಾತ್ರವಲ್ಲ ಒಳಗಣ್ಣಿನಿಂದ ನೋಡುವ ತಾಕತ್ತು ನಮ್ಮಲ್ಲಿರಬೇಕು ಎಂದು ಈ ಪುಸ್ತಕ ಹೇಳುತ್ತದೆ.
ಇನ್‌ಡೋಮಿಟೇಬಲ್ ಸ್ಪಿರಿಟ್ಕಲಾಂ ಅವರ ದೃಷ್ಟಿಕೋನಗಳು, ಆದರ್ಶ ಮತ್ತು ಗುರಿಯ ಬಗ್ಗೆ ಇಲ್ಲಿ ಹೇಳಲಾಗಿದೆ. ಹೆಣ್ಣೆಂದರೆ ಅದು ದೇವರ ಅದ್ಬುತ ಸೃಷ್ಟಿ ಎಂದು ಹೇಳಿದವರು ಕಲಾಂ. ಪ್ರಸ್ತುತ ಪುಸ್ತಕದಲ್ಲಿ ರಾಮೇಶ್ವರಂನ ಕಡಲ ಕಿನಾರೆಯಿಂದ ರಾಷ್ಟ್ರಪತಿಭವನದವರೆಗಿನ ಪಯಣದ ಬಗ್ಗೆ ಬರೆಯಲಾಗಿದೆ. ಇವರು ಹುಟ್ಟಿದ್ದು ಮುಸ್ಲಿಂ ಕುಟಂಬದಲ್ಲಿ ಆದರೆ ಎಲ್ಲ ಧರ್ಮಗಳಿಗೂ ಸಮಾನವಾಗಿ ಗೌರವ ನೀಡುತ್ತಿದ್ದರು. ಹಾಗಾಗಿ ಅವರು ತಮ್ಮ ಎಲ್ಲಾ ಪುಸ್ತಕಗಳಲ್ಲಿ ಅದನ್ನು ಅವರು ಪ್ರತಿಪಾದಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.