FactCheck:ರಚಿತಾ ರಾಮ್ ಕೈಹಿಡಿಯಲಿರುವ ಧನ್ವೀರ್, ಇದೇ ವರ್ಷ ಹಬ್ಬದೂಟ

 
Jjj
ಸೋಶಿಯಲ್ ಮೀಡಿಯಾದಲ್ಲಿ ಏನೇ ಮಾಡಿದ್ರೂ ಗಾಸಿಪ್ ಆಗತ್ತೆ ಅದರಲ್ಲೂ ಹೀರೋ ಹಿರಿಯಿನ್ಗಳ ಬಗ್ಗೆ ಅಂತು ಬಿಸಿ ಬಿಸಿ ಮಸಾಲಾ ದೋಸೆಯಂತೆ ನ್ಯೂಸ್ ಹರಡತ್ತೆ. ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಬಗ್ಗೆ ಹಲವು ಗಾಸಿಪ್‌ಗಳಿವೆ. ಇದರಲ್ಲಿ ನಟ ಧನ್ವೀರ್‌ ಗೌಡ ಅವರ ವಿಚಾರವೂ ಒಂದು. ಹೌದು ಬಜಾರ್‌ ನಟ ಧನ್ವೀರ್‌ ಗೌಡ ಹಾಗು ರಚಿತಾ ರಾಮ್‌ ಅವರ ನಡುವೆ ಪ್ರೇಮ್‌ ಕಹಾನಿ ಇದೆ, ಇಬ್ಬರೂ ಮದುವೆ ಕೂಡ ಆಗ್ತಾರೆ ಅನ್ನೋ ವದಂತಿ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ.
 ಆದರೆ, ಇದಕ್ಕೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ರಚಿತಾ ರಾಮ್‌ ಕೂಡ ಇದಕ್ಕೆಲ್ಲ ತಲೆಕೆಡಿಸಿಕೊಂಡವರೂ ಅಲ್ಲ. ಇನ್ನು ಧನ್ವೀರ್‌ ಗೌಡ ಅವರು ಕೂಡ ಈ ಹಿಂದೆ ಒಮ್ಮೆ ಈ ಗಾಸಿಪ್‌ಗೆ ತೆರೆ ಎಳೆದರೂ, ಜನ ಬಾಯಿ ಮುಚ್ಚಿಸಲು ಆಗಲೇ ಇಲ್ಲ. ಈಗ ಕೊನೆಗೂ ಈ ವಿಚಾರದ ಬಗ್ಗೆ ಧನ್ವೀರ್‌ ಒಂದು ಕ್ಲಾರಿಟಿ ಕೊಟ್ಟೇಬಿಟ್ಟಿದ್ದಾರೆ.ರಚಿತಾ ಹಾಗೂ ಧನ್ವೀರ್‌ ಇಬ್ಬರೂ ನಟ ದರ್ಶನ್‌ ಅವರ ಗರಡಿಯಲ್ಲೇ ಪಳಗಿರುವ ಸೆಲೆಬ್ರಿಟಿಗಳು.
ಇಬ್ಬರಿಗೂ ದರ್ಶನ್‌ ಅವರೇ ಅಚ್ಚುಮೆಚ್ಚು. ಈ ಹಿಂದೆ ರಚಿತಾ ರಾಮ್‌ ಅವರು ಮದುವೆ ವಿಚಾರ ಪ್ರಸ್ತಾಪಿಸಿದಾಗ ನಾನು ಗೌಡ್ರು ಹುಡುಗನನ್ನೇ ಮದುವೆ ಆಗ್ತೀನಿ ಅನ್ನೋ ಮೂಲಕ ಕುತೂಹಲ ಮೂಡಿಸಿದ್ರು. ಇಷ್ಟಾಗಿದ್ದೇ ತಡ ಧನ್ವೀರ್‌ ಗೌಡ ಹಾಗೂ ರಚಿತಾ ರಾಮ್‌ ಅವರ ಬಗ್ಗೆ ಲವ್‌ಸ್ಟೋರಿಗೆ ಹಲವರು ನಿರ್ದೇಶಕರಾಗಿಬಿಟ್ರು.ರಚಿತಾ ರಾಮ್‌ ಅವರ ಹೇಳಿಕೆ ಸಮಯದಲ್ಲೇ ಧನ್ವೀರ್‌ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದರು. ರಚಿತಾರಾಮ್‌ ಅವರು ತಾವು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದ ಸಮಯದಲ್ಲೇ ಧನ್ವೀರ್‌ ಹಾಗೂ ರಚಿತಾ ಅವರ ಸೆಲ್ಫೀ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. 
ಆಗ ರಚಿತಾ ಹೇಳಿದ್ದ ಗೌಡರ ಹುಡುಗ ಧನ್ವೀರ್‌ ಅವರೆ ಎಂದು ಹಲವು ಭಾವಿಸಿದ್ದರು. ಅಂದಿನಿಂದಲೂ ಇವರ ಲವ್‌ಸ್ಟೋರಿ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ.ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಆದರೆ ರಚಿತಾ ರಾಮ್‌ ಅವರು ಈ ಗಾಸಿಪ್‌ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ಕೊಟ್ಟವರಲ್ಲ. ಏನೇ ಗಾಸಿಪ್‌ ಬಗ್ಗೆ ಕೇಳಿದ್ರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಅಂತಾ ನಗುತ್ತಲೇ ಮುಂದೆ ಸಾಗುತ್ತಾರೆ. 
ಆದರೆ ಧನ್ವೀರ್‌ ಗೌಡ ಹಾಗಲ್ಲ, ಈ ಗಾಸಿಪ್‌ ಬಗ್ಗೆ ಕೊನೆಗೂ ಒಂದು ಕ್ಲಾರಿಟಿ ಕೊಟ್ಟಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರಚಿತಾ ರಾಮ್‌ ಅವರ ಜೊತೆಗಿನ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.