FactCheck:ಪಾಕ್ ಮಹಿಳೆಯರ ಬೇಡಿಕೆಯ ಅಸಲಿಯತ್ತು ಇಲ್ಲಿದೆ
May 10, 2025, 16:29 IST

ಪಾಕಿಸ್ತಾನ ನಿಜಕ್ಕೂ ಮಹಿಳೆಯರ ಪಾಲಿಗೆ ಜೈಲಾಗಿದ್ದು ಇಲ್ಲಿನ ಹೆಣ್ಣುಮಕ್ಕಳು ಮತ್ತು ಹೆಂಗಸರು ಕೇವಲ ಮನೆ ಕೆಲಸಕ್ಕೆ ಹಾಗೂ ಗಂಡ ಮಕ್ಕಳ ನೋಡಿಕೊಳ್ಳುವುದಷ್ಟೇ ಅವರ ಜೀವನವಾಗಿದೆ.ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರು ನೌಕರಿ ಮಾಡುವುದು ಮತ್ತು ಸಹಉದ್ಯೋಗಿ ಪುರುಷರ ಜೊತೆಗೆ ಬುರ್ಖಾ ರಹಿತವಾಗಿ ಮಾತನಾಡಬಾರದು. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧ ಕೆಲಸ. ಮಹಿಳೆಯರನ್ನು ಕೆಲಸಕ್ಕೆ ಕಳುಹಿಸುವವರ ವಿರುದ್ಧ ಕೂಡಾ ಇಲ್ಲಿ ಕಾನೂನಿದೆ.
ಪಾಕಿಸ್ತಾನದಲ್ಲಿ ಕಲಶ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಮನೆಯ ಸಂಪಾದನೆಯನ್ನು ನೋಡಿಕೊಳ್ಳುತ್ತಾರೆ. ಅವರು ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಬೆಟ್ಟಗಳಿಗೆ ಹೋಗುತ್ತಾರೆ. ಮನೆಯಲ್ಲಿ ಪರ್ಸ್ ಮತ್ತು ಬಣ್ಣಬಣ್ಣದ ಹೂಮಾಲೆಗಳನ್ನು ಮಾಡಿ ಮಾರಾಟ ಮಾಡುವುದು ಪುರುಷರ ಕೆಲಸ. ಇಲ್ಲಿನ ಮಹಿಳೆಯರು ಅಲಂಕಾರ ಮಾಡಿಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ತಲೆಯ ಮೇಲೆ ವಿಶೇಷ ರೀತಿಯ ಕ್ಯಾಪ್ ಧರಿಸುತ್ತಾರೆ ಮತ್ತು ಕುತ್ತಿಗೆಗೆ ಬಣ್ಣದ ಕಲ್ಲುಗಳ ಮಣಿಗಳನ್ನು ಧರಿಸುತ್ತಾರೆ.
<a href=https://youtube.com/embed/Yfg4ZHkwlX8?autoplay=1&mute=1><img src=https://img.youtube.com/vi/Yfg4ZHkwlX8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪಾಕಿಸ್ತಾನದಂತಹ ದೇಶದಲ್ಲಿ ಮಹಿಳಾ ಸ್ವಾತಂತ್ರ್ಯದ ಮಾತು ಕೂಡ ಫತ್ವಾತರಬಹುದು. ಹಾಗಾಗಿ ಅಂತಹ ಸಮಯದಲ್ಲಿ ಈ ಸಮುದಾಯದ ಮಹಿಳೆಯರಿಗೆ ತಮ್ಮ ನೆಚ್ಚಿನ ಪುರುಷರನ್ನು ಆಯ್ಕೆ ಮಾಡುವಷ್ಟು ಸ್ವಾತಂತ್ರ್ಯವಿದೆ. ಅವಳು ಗಂಡನನ್ನು ಆರಿಸಿಕೊಂಡು ಅವನೊಂದಿಗೆ ಬಾಳಬಹುದು. ಒಂದುವೇಳೆ ಅವಳ ವೈವಾಹಿಕ ಸಂತೋಷವಾಗಿಲ್ಲದಿದ್ದರೆ. ಆಕೆ ತನಿಗಿಷ್ಟವಾದ ಪುರುಷನೊಂದಿಗೆ ಜೀವನ ನಡೆಸಬಹುದಾಗಿದೆ. ಇದರಿಂದ ಯಾರಿಗೂ ಯಾವುದೇ ತೊಂದರೆ ಕೂಡ ಉಂಟಾಗುವುದಿಲ್ಲ.
ಈ ಆಧುನಿಕ ಪದ್ಧತಿಗಳ ಹೊರತಾಗಿಯೂ, ಮಹಿಳೆಯರಿಗೆ ಅನೇಕ ನಿರ್ಬಂಧಗಳಿವೆ. ಪಿರಿಯಡ್ಸ್ ಸಮಯದಲ್ಲಿ ಅವರು ಔಟ್‌ಹೌಸ್‌ಗಳಲ್ಲಿ ವಾಸಿಸುವಂತೆ ಒತ್ತಾಯಿಸಲಾಗುತ್ತದೆ. ಈ ಸಮಯದಲ್ಲಿ ಅವರನ್ನು ಅಪವಿತ್ರ ಎಂದು ಪರಿಗಣಿಸಲಾಗುತ್ತದೆ ಮತ್ತು ಮನೆಯಲ್ಲಿ ಉಳಿಯುವುದು ಅಥವಾ ಕುಟುಂಬ ಸದಸ್ಯರನ್ನು ಸ್ಪರ್ಶಿಸುವುದು ದೇವರನ್ನು ಪೂಜಿಸುವಂತಿಲ್ಲ. ಇದು ಪ್ರವಾಹ ಅಥವಾ ಬರಗಾಲದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಇಲ್ಲಿನ ಜನರು ನಂಬುತ್ತಾರೆ. ಇದನ್ನು ಬಶಾಲಿ ಘರ್ ಎಂದು ಕರೆಯಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.