ಶಬರಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಬೆಂಕಿ, ಮೂಲ ವಿಗ್ರಹದಲ್ಲಿ ಬಿರುಕು

 
ಕೋಟ್ಯಾಂತರ ಭಕ್ತರ ಆರಾಧ್ಯದೈವ ಅಯ್ಯಪ್ಪ. ಸ್ವಾಮಿ ಅಯ್ಯಪ್ಪನ ಶಕ್ತಿ ಬಗ್ಗೆ ಇಡೀ ಭಾರತಕ್ಕೆ ಗೊತ್ತಿದೆ. ಯಾಕೆಂದರೆ ಅಯ್ಯಪ್ಪ ಸ್ಚಾಮಿ ಸನ್ನಿಧಿದಾನಕ್ಕೆ‌ ಹೋದ ಭಕ್ತರು ಜೀವನದಲ್ಲಿ ಸಕ್ಸಸ್ ಕಂಡವರೇ ಹೆಚ್ಚು. ಹಾಗಾಗಿ ಅಯ್ಯಪ್ಪ ಸ್ವಾಮಿ‌ ಭಕ್ತರು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದಾರೆ.
ಇನ್ನು ಶತಮಾನಗಳ ಹಿಂದೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬೆಂಕಿ ಅವಘಡ ಉಂಟಾಗಿತ್ತು. ಈ ಅವಘಡದಲ್ಲಿ ಅಯ್ಯಪ್ಪನ ವಿಗ್ರಹದಲ್ಲಿ ಬಿರುಕು ಕಂಡಿತ್ತು. ತದನಂತರ ಮೊದಲ ವಿಗ್ರಹದಂತೆ ಮತ್ತೊಂದು ವಿಗ್ರಹ ಮಾಡಲಾಯಿತು ಎನ್ನಲಾಗಿದೆ‌.  <a href=https://youtube.com/embed/kexqODRrHsE?autoplay=1&mute=1><img src=https://img.youtube.com/vi/kexqODRrHsE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಅಯ್ಯಪ್ಪ ಕ್ಷೇತ್ರದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಬಂದು ಆ ಅಯ್ಯಪ್ಪನ ದರ್ಶನ ಪಡೆದು ಪವನರಾಗುತ್ತಾರೆ. ಇನ್ನು ಬೇಡಿದ ಭಕ್ತರಿಗೆ ಅಯ್ಯಪ್ಪನ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂಬುವುದಕ್ಕೆ ಉತ್ತರ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಭಕ್ತರ ಸಂಖ್ಯೆಯಲ್ಲೇ ಗೊತ್ತಾಗುತ್ತದೆ.